Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Bank Loan: ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವ ಮುನ್ನ ಗಮನಿಸಬೇಕಾದ ಬಹುಮುಖ್ಯ ಅಂಶಗಳು ಇವು, ಈ ತಪ್ಪನ್ನು ಎಂದಿಗೂ ಮಾಡಬಾರದು !!

Basic things everyone should know before taking loans in bank

0

ಸ್ನೇಹಿತರೆ ಇದನ್ನು ನೀವು ಗಮನಿಸಿರಬಹುದು, ಜನರು ಈಗಿನ ಕಾಲದಲ್ಲಿ ಹೇಗಿದ್ದಾರೆ ಗೊತ್ತಾ, ಅವರು ಅತಿ ಹೆಚ್ಚು ಯಾವ ವಿಷಯಕ್ಕೆ ಹೊತ್ತು ಕೊಡಬೇಕೊ ಅದಕ್ಕೆ ಸಾಮಾನ್ಯವಾಗಿ ಕೊಡುವುದಿಲ್ಲ ಅದರ ಬದಲಾಗಿ ಚಿಕ್ಕ ಚಿಕ್ಕ ವಿಷಯಗಳಿಗೆ ಅತಿಹೆಚ್ಚಿನದಾಗಿ ಯೋಚನೆ ಮಾಡುತ್ತಾರೆ ಮತ್ತು ಪ್ರಾಮುಕ್ಯತೆ ಕೊಡುತ್ತಾರೆ ಅಲ್ಲವೇ,.

ಮನಿ ಪ್ಲಾಂಟ್ ಬಗ್ಗೆ ನಿಮಗೆಷ್ಟು ಗೊತ್ತು, ಇದರ ವಿಶೇಷತೆ ಏನು ಮತ್ತು ಇದನ್ನು ಮನೆಯ ಮುಂದೆ ಯಾಕೆ ಬೆಳೆಸುತ್ತಾರೆ!!

ಉದಾಹರಣೆಗೆ ನಿಮ್ಮ ಸ್ನೇಹಿತರೊಬ್ಬರ ಹುಟ್ಟುಹಬ್ಬಕ್ಕೆ ಒಂದು ಉಡುಗೊರೆಯನ್ನು (Gift) ಕೊಡಲು ಬಯಸುತ್ತೀರ ಅಂದುಕೊಳ್ಳೋಣ, ಆಗ ನೀವು ಸರ್ವೇ ಸಾಮಾನ್ಯವಾಗಿ ಅದು ಅವರಿಗೆ ಇಷ್ಟ ಆಗುವುದೋ ಇಲ್ಲವೋ ಎಂದು ಬಹಳ ಬಾರಿ ಯೋಚನೆ ಮಾಡಿ ತದ ನಂತರ ಆ ಉಡುಗೊರೆಯನ್ನು ತೆಗೆದುಕೊಳ್ಳಲು ಮುಂದಾಗುತ್ತೀರಾ ತಾನೇ,.

Image credited to original source

ಇದು ಒಂದು ಚಿಕ್ಕ ವಿಷಯ ಅಷ್ಟೇ. ಇದೆ ರೀತಿ ಮತ್ತೊಂದು ಉದಾಹರಣೆ ಕೊಡುತ್ತೇವೆ ನೋಡಿ. ಒಂದು ವೇಳೆ ನೀವು ಏನಾದರೂ ಒಂದು ಹೋಂ ಲೋನ್(Home loan) ತೆಗೆದುಕೊಳ್ಳಬೇಕು ಕೊಂಡರೆ ಅದರ ಬಗ್ಗೆ ನೀವು ಎಷ್ಟು ಯೋಚನೆ ಮಾಡುತ್ತೀರಾ ಹೌದು ತಾನೇ, ಯಾಕೆ ಅಂದರೆ ಅದರ ಸಾಲವನ್ನು (loan) ಮರುಪಾವತಿಸುವ ಜವಾಬ್ದಾರಿ ನಿಮ್ಮದಾಗಿರುತ್ತದೆ,.

Google Location: ನಿಮ್ಮ ಲೊಕೇಶನ್ ಅನ್ನು ಗೂಗಲ್ ನಲ್ಲಿ ಸೇರಿಸುವುದು ಹೇಗೆ ಈ ಒಂದು ಸಿಂಪಲ್ ವಿಧಾನ ಸಾಕು !!

ಅದಕ್ಕಾಗಿ ನೀವು ಬಹಳ ಬಾರಿ ಯೋಚನೆ ಮಾಡಿ ಲೋನನ್ನು ಪಡೆಯಲು ಮುಂದಾಗುತ್ತಿರಿ, ಅದರ ಬಗ್ಗೆ ನಾವಿವತ್ತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ, ಹೇಗೆ ಲೋನ್ ಅನ್ನು ಪಡೆಯಬೇಕು, ಅಲ್ಲಿನ ವಿಧಿ ವಿಧಾನಗಳನ್ನು ಹೇಗೆ ಪಾಲಿಸಬೇಕು, ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ ಮುಂದೆ ಓದಿ,.

Hindustan prime
Image credited to original source

ಸ್ನೇಹಿತರೆ ಬ್ಯಾಂಕ್ ನಲ್ಲಿ ಲೋನ್(Bank loan) ತೆಗೆದುಕೊಳ್ಳುವುದು ಚಿಕ್ಕ ವಿಚಾರ ಆಗಿರುವುದಿಲ್ಲ. ನಾವು ಅದರ ಬಗ್ಗೆ ಎಷ್ಟೋ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿರುತ್ತದೆ. ಅವುಗಳಲ್ಲಿ ಮೊದಲನೆಯದಾಗಿ ಸಿಬಿಲ್ ಸ್ಕೋರ್(CIBIL SCORE) ಎಷ್ಟಿರುತ್ತದೆ ಎಂಬುದನ್ನು ನಾವು ನೋಡಿಕೊಳ್ಳಬೇಕು. ಸಿಬಿಲ್ ಸ್ಕೋರ್ ಎಷ್ಟು ಇರುತ್ತದೋ ಅಷ್ಟರ ಅನುಗುಣವಾದ ಮೊತ್ತದ ಹಣ ಮಾತ್ರ ನಮಗೆ ಸಿಗುತ್ತದೆ,

ಸ್ನೇಹಿತರೇ! ಬ್ಯಾಂಕ್ ನಲ್ಲಿ ಹೆಚ್ಚುತ್ತಿದೆ ಬಡ್ಡಿಯ ದರಗಳು ತಿಳಿದರೆ ನೀವೇ ಶಾಕ್ ಆಗುತ್ತೀರಾ! ಏನಾಗಿದೆ ಗೊತ್ತೇ ??

ಅದರಲ್ಲಿ 80 ರಿಂದ ಸುಮಾರು 90% ರಷ್ಟು ಹಣವನ್ನು ನಮಗೆ ನೀಡಲಾಗುತ್ತದೆ. ನಂತರ ಪ್ರೋಸೆಸಿಂಗ್ ಫೀಸ್(Processing fees) ಅನ್ನು ಕೂಡ ನಾವು ನೋಡಿಕೊಳ್ಳಬೇಕು. ಇದು ಬಹಳ ಮುಖ್ಯವಾಗಿರುತ್ತದೆ. ಇದು ಒಂದೊಂದು ಬ್ಯಾಂಕುಗಳಲ್ಲಿ ಒಂದೊಂದು ರೀತಿಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಯಾವ ಬ್ಯಾಂಕುಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಬಹಳ ಮುಖ್ಯ,.Image credited to original source

ನಂತರ ಇದು ಮುಖ್ಯವಾಗಿ ಗಮನಿಸಬೇಕಾದ ಅಂಶ ನಮ್ಮೆಲ್ಲರಿಗೂ ತಿಳಿದೇ ಇದೆ RBI ಬಡ್ಡಿ ದರದ ರೂಲ್ಸ್ ಯಾವಾಗ ಕಡಿಮೆ ಮಾಡುತ್ತದೋ ಆಗ ಉಳಿದ ಬ್ಯಾಂಕುಗಳು ಕೂಡ ಬಡ್ಡಿಯನ್ನು(Interest) ಕಡಿಮೆ ಮಾಡಬೇಕು. ಅಂತಹ ಬ್ಯಾಂಕನ್ನೇ ನಾವು ಆಯ್ಕೆ ಮಾಡಿಕೊಳ್ಳಬೇಕು.
ಅಷ್ಟೇ ಅಲ್ಲದೆ ಯಾವ ಬ್ಯಾಂಕುಗಳು ಅಂದರೆ ನಮ್ಮ ಇಎಂಐ(Loan EMI) ಗಳನ್ನು ಎಲ್ಲಾ ಕಟ್ಟಿದ ತಕ್ಷಣ ಎನ್ ಓ ಸಿ (NOC) ಯನ್ನು ನೀಡಿ ನಮ್ಮ ಲೋನ್ ಅಕೌಂಟನ್ನು ಕ್ಲೋಸ್ ಮಾಡುತ್ತದೆ.

I Phone 15 : ಹೊಸದಾಗಿ ಬರಲಿದೆ ಈ ಟೆಕ್ನಾಲಜಿಯಲ್ಲಿ ಐಫೋನ್ 15 ಸರಣಿಯ ಫೋನ್ ಗಳು ಈ ರೀತಿ ವಿಶೇಷತೆ ಅಳವಡಿಕೆ ಆಗಿದೆ !

ಅಂತಹ ಬ್ಯಾಂಕುಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲದೆ ನಾವು ಎಷ್ಟು ಕಟ್ಟುತ್ತಿದ್ದೇವೆ ಹಾಗೂ ಅದು ಎಷ್ಟು ಬಡ್ಡಿಯ ಮೊತ್ತದಲ್ಲಿ ನಾವು ಕಟ್ಟುತ್ತಿದ್ದೇವೆ ಎಲ್ಲವನ್ನು ಸಹ ಬ್ಯಾಂಕುಗಳು ಕ್ಲಿಯರ್ ಆಗಿ ಹೇಳಬೇಕು ಅಂತಹ ಬ್ಯಾಂಕ್ಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು ನೋಡಿದ್ರಲ್ಲ ಸ್ನೇಹಿತರೆ ಎಷ್ಟೆಲ್ಲ ಮಾಹಿತಿ ನಾವು ತಿಳಿದುಕೊಳ್ಳಬೇಕಾಗುತ್ತದೆ ಎಂದು ನಮಸ್ಕಾರ…

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply