ನೀವು ಹೊಸ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಸ್ವಲ್ಪ ಸಮಯ ತಡೆದುಕೊಳ್ಳಿ, ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಈ ಟಾಪ್ ಸ್ಮಾರ್ಟ್ ಫೋನ್ ಗಳು!
If you are thinking of buying a new phone, wait a little longer, these are the top smartphones to be released in the month of August!
ಮುಂಬರುವ ಆಗಸ್ಟ್ ತಿಂಗಳಿನಿಂದ ಹೊಸ ಹೊಸ ರೀತಿಯ ಮೊಬೈಲ್ ಗಳು ಬಿಡುಗಡೆ ಆಗುತ್ತಿದ್ದು. ಯಾವ ಯಾವ ಕಂಪನಿಗಳು ತನ್ನ ಬ್ರಾಂಡ್ನಲ್ಲಿ ಯಾವ ಯಾವ ಸೀರೀಸ್ ನ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ ಮತ್ತು ಅವುಗಳ ಸ್ಪೆಸಿಫಿಕೇಶನ್ ಏನು ಎಂದು ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಮೊದಲನೆಯದಾಗಿ ಹೇಳುವುದಾದರೆ ಸ್ಯಾಮ್ಸಂಗ್ ಗ್ಯಾಲಕ್ಸಿ ಫೋಲ್ಡ್ z flip 5 ಮತ್ತು z fold 5 ಈ ಸ್ಮಾರ್ಟ್ ಫೋನ್ ಗಳು ಈಗಾಗಲೇ ಪ್ರೀ ಬುಕಿಂಗ್ ಶುರುವಾಗಿದ್ದು ಆಗಸ್ಟ್ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿವೆ. ಈ ಮೊಬೈಲ್ ಗೆ ಬರೋಬ್ಬರಿ ಒಂದುವರೆ ಲಕ್ಷ ರೂಪಾಯಿ ಬೆಲೆ ಇರುವಂತದ್ದು. ಈಗಾಗಲೇ ಪ್ರೀ ಬುಕಿಂಗ್ ಶುರುವಾಗಿದ್ದು ನೀವು ಬುಕ್ ಮಾಡುವ ಹಾಗಿದ್ದರೆ ಪ್ರೀ ಬುಕಿಂಗ್ ಮಾಡಿಕೊಳ್ಳಬಹುದು ಇದರಲ್ಲಿ snapdragon 8 gen 2 processor ಇರುವಂತದ್ದು.
ನಂತರ ಒನ್ ಪ್ಲಸ್ ಕಂಪನಿ ಗೆ ಬರುವುದಾದರೆ ಆಗಸ್ಟ್ ತಿಂಗಳಿನಲ್ಲಿ nord ce 3 ಮೊಬೈಲನ್ನು ಸಹ ಬರೋಬ್ಬರಿ 27,999 ಮುಖದಲ್ಲಿ ಬಿಡುಗಡೆ ಮಾಡಲಾಗುತ್ತದೆ.snapdragon 778g 5g ಪ್ರೊಫೆಸರ್ ಗೇಮಿಂಗ್ ಪ್ರೊಸೆಸರ್ ಆಗಿರುವಂಥದ್ದು.
ಇನ್ನು ಮೊಟೊರೊಲಾ ಕಂಪನಿಯ ಮೋಟೋ ಜಿ 14 ಈ ಮೊಬೈಲ್ ಕೇವಲ ರೂ.10,000ಗಳ ಅಂದಾಜಿನಲ್ಲಿ ರಿಲೀಸ್ ಆಗಬಹುದು. ಹತ್ತು ಸಾವಿರ ರೇಂಜ್ ಮೊಬೈಲ್ ನಲ್ಲಿ ಇದೊಂದು ಡಿಸೆಂಟ್ ಫೋನ್ ಎಂದು ಗುರುತಿಸಲಾಗುತ್ತದೆ.
ಈ ಸಾಧನವು ಆಗಸ್ಟ್ ಒಂದನೇ ತಾರೀಕು ಲಾಂಚ್ ಆಗುತ್ತಿದ್ದು,
ಇದರ ಜೊತೆಗೆ ರೆಡ್ಮಿ ಕಂಪನಿಯ ರೆಡ್ಮಿ 12 5g ಲಾಂಚ್ ಆಗುತ್ತಿತ್ತು ಈ ಸಾಧನದಲ್ಲಿ ಕೂಡ ಬಹಳ ತುಂಬಾನೇ ಒಳ್ಳೆಯ ಪ್ರಸಾರ ಅಳವಡಿಸಲಾಗಿದ್ದು ಈ ಫೋನ್ ಯಾವ ರೀತಿ ಆಗಿದೆ ಎಂದು ಕಾದು ನೋಡಬೇಕಾಗುತ್ತದೆ. ಇನ್ನು ಇದೇ ರೀತಿ ಆಗಸ್ಟ್ ತಿಂಗಳಿನಲ್ಲಿ ಹಲವಾರು ಹತ್ತಾರು ಫೋನ್ ಗಳು ರಿಲೀಸ್ ಆಗುತ್ತಿದ್ದು ಅವುಗಳ ಪಟ್ಟಿಯ ಕೆಳಗಿನಂತಿವೆ infinix gt 10 pro ,tecno pova 5,iqoo z 7 pro,realme neo gt 5 5g vivo v29e ಇನ್ನು ಇದರ ಜೊತೆಗೆ one plus open ಈ ಮೊಬೈಲ್ ಒನ್ ಪ್ಲಸ್ ಅವರ ಫೋಲ್ಡೆಬಲ್ ಮೊಟ್ಟಮೊದಲ ಮೊಬೈಲಿ ಎಂದು ಗುರುತಿಸಲಾಗಿದ್ದು ಈ ಮೊಬೈಲ್ ಆಗಸ್ಟ್ ತಿಂಗಳಿನಲ್ಲಿ ಲಾಂಚ್ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
1 lakh ಇಂದ 1.20lakh ರೇಂಜ್ ಅಲ್ಲಿ ಈ ಮೊಬೈಲ್ ಬಿಡುಗಡೆ ಆಗಬಹುದು.ಈ ಮೊಬೈಲ್ ಅಲ್ಲಿ snapdragon gen 2 ಬಸವೇಶ್ವರ ಅಳವಡಿಸಲಾಗಿತ್ತು ಮುಂಬರುವ ದಿನಗಳಲ್ಲಿ ನಿಮಗೆ ಯಾವ ನಿಮ್ಮ ಬಜೆಟ್ಗೆ ತಕ್ಕ ಫೋನ್ ಆಗಿರುತ್ತದೆ ಅವನ್ನು ಖರೀದಿ ಮಾಡಬಹುದು.