ದೇಶದಾದ್ಯಂತ ಇಂದಿನ ಚಿನ್ನದ ದರ ಹೇಗಿದೆ ತಿಳಿಯಿರಿ ಇಂದು ಚಿನ್ನ ಖರೀದಿಸಲು ಉತ್ತಮ ಸಮಯವೇ ನೋಡಿ.
Gold Price: Check the gold price today across India, is it good time buy gold price.
Gold Price: ನಮ್ಮ ಭಾರತ ದೇಶದಲ್ಲಿ ಜನರು ಚಿನ್ನ ಹಾಗೂ ಬೆಳ್ಳಿ ಅಭರಗಳಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಯಾವುದೇ ಶುಭ ಸಮಾರಂಭವಾಗಲಿ ಅಥವಾ ಯಾವುದೇ ಕಾರ್ಯಕ್ರಮಗಳಾಗಲಿ ಚಿನ್ನ ಬಹಳ ಮುಖ್ಯ. ಇನ್ನು ಚಿನ್ನವನ್ನು ನಮ್ಮ ದೇಶದಲ್ಲಿ ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನೇ ದಿನೇ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಇನ್ನು ನೀವು ಸಹ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಒಮ್ಮೆ ಚಿನ್ನದ ಬೆಲೆಯನ್ನು ಪರಿಶೀಲಿಸಿ ನಂತರ ಅದನ್ನು ಖರೀದಿ ಮಾಡುವುದು ಉತ್ತಮ.
ದೊಡ್ಡ ದೊಡ್ಡ ಕಂಪನಿಯ ಕಾರುಗಳಿಗೆ ಠಕ್ಕರ್ ಕೊಡಲು ಬರ್ತಾ ಇದೆ ಟೊಯೋಟಾ ಕಾರ್ ಬೆಲೆ ಕೇಳಿದರೆ ಸುಸ್ತ್ ಆಗ್ತೀರಾ.
ಇನ್ನು ಇಂದಿನ ದಿನ ಜುಲೈ 29, 2023, ಶನಿವಾರ ಭಾರತದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆ 5,510 ಇದ್ದು, ಇನ್ನು 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆ ಸುಮಾರು 6,011 ರೂಪಾಯಿ ಇದೆ.
ಇನ್ನು ಇಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಯಾವ ರೀತಿ ಇದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ..
ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,250 ಆಗಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 60,260 ಆಗಿದೆ.
ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ 3 ರೀತಿಯ ಬಂಪರ್ ಗುಡ್ ನ್ಯೂಸ್.
ಇನ್ನು ನಮ್ಮ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,100 ರೂಗಳು ಆಗಿದ್ದು, 10 ಗ್ರಾಂ 24 ಕ್ಯಾರೆಟ್‌ನ ಚಿನ್ನದ ಬೆಲೆ ಸುಮಾರು 60,110 ರೂ ಎಂದು ತಿಳಿದುಬಂದಿದೆ. ಅಲ್ಲದೆ ನಮ್ಮ ಬೆಂಗಳೂರಿನಲ್ಲಿ 1ಕೆಜಿ ಬೆಳ್ಳಿಯ ಬೆಲೆ ಸುಮಾರು 76,400 ರೂಪಾಯಿಗಳಿದೆ.
ಇನ್ನು ಮುಂಬೈ ನಗರದಲ್ಲಿ 10 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 55,100 ರೂಗಳು ಆಗಿದ್ದು, ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 60,110 ರೂಗಳು ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.55,500 ಇದ್ದು, ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 60,550 ಆಗಿದೆ ಎನ್ನಲಾಗುತ್ತಿದೆ.