Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕೇವಲ 5 ನಿಮಿಷದಲ್ಲಿ ಕ್ರೆಡಿಟ್ ಕಾರ್ಡ್ ಪಡೆಯಿರಿ..!! ಹೇಗೆ ಅಂತೀರಾ…

Get credit card in just 5 minutes..!! How are you?

0

ನೀವೇನಾದರೂ ಹೊಸ ಕ್ರೆಡಿಟ್ ಕಾರ್ಡ್ ಪಡೆಯಲು ಇಚ್ಚಿಸಿದರೆ ಕೇವಲ ನಿಮ್ಮ ಮೊಬೈಲ್ ಮೂಲಕವೇ ಬಹಳ ಸುಲಭವಾಗಿ ಅರ್ಜಿಯನ್ನು ಸೇರಿಸಬಹುದು. ಹಾಗಾದರೆ ಮೊಬೈಲ್ ಮೂಲಕ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂದು ಸಂಪೂರ್ಣವಾಗಿ ತಿಳಿಯಿರಿ. ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಪಡೆಯುವುದರಿಂದ ನಿಮಗೆ ಮೊದಲನೆಯದಾಗಿ ವೆಲ್ಕಮ್ ಬೋನಸ್ 500 ಅಮೆಜಾನ್ ಗಿಫ್ಟ್ ಕೊಡುತ್ತಿದೆ.

ನೀವೇನಾದರೂ ಅಪೋಲೋ ಅಥವಾ ಬುಕ್ ಮೈ ಶೋ ಇನ್ನು ಮುಂತಾದವುಗಳಲ್ಲಿ ಶಾಪಿಂಗ್ ಮಾಡಿದರೆ ನಿಮಗೆ ಇಲ್ಲಿ ಹತ್ತು ಅಂಕಗಳ ರಿವಾರ್ಡ್ ಸಿಗುತ್ತದೆ ಎಂದು ಹೇಳಬಹುದು. ಮತ್ತೊಂದು ವಿಷಯವೇನೆಂದರೆ ನೀವು ಈ ಕ್ರೆಡಿಟ್ ಕಾರ್ಡ್ ನಲ್ಲಿ ಒಂದು ವರ್ಷಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಟ್ರಾನ್ಸಾಕ್ಷನ್ ಮಾಡಿದರೆ ಆ ವರ್ಷದ ಫೀಸ್ ನೀಡುತ್ತದೆ ಅದು ನಿಮಗೆ ವಿವಪ್ ಆಗುತ್ತದೆ ಅಂತ ಹೇಳಬಹುದು. ನೀವೇನಾದರೂ ನಿಮ್ಮ ಗಾಡಿಗೆ ಅಥವಾ ಸ್ಕೂಟರ್ಗಳಿಗೆ ಕಾರುಗಳಿಗೆ ಪೆಟ್ರೋಲ್ ಡೀಸೆಲ್ ಹಾಕಿಸಿದರೆ ಅದರಲ್ಲಿ ನಿಮಗೆ ಒಂದು ಪರ್ಸೆಂಟ್ ರಿವಾರ್ಡ್ ಕೂಡ ಸಿಗುವುದು ಎಂದು ಇದರ ಅರ್ಥವಾಗಿದೆ.

ಇನ್ನು ನೀವು ತೆಗೆದುಕೊಳ್ಳುವ ಕ್ರೆಡಿಟ್ ಕಾರ್ಡಿಗೆ ವರ್ಷಕ್ಕೆ 400 ಹಣ ಪಾವತಿ ಮಾಡಬೇಕಾಗುತ್ತದೆ. ಇನ್ನು ಕ್ರೆಡಿಟ್ ಕಾರ್ಡ್ ರಿನಿವಲ್ ಮಾಡುವುದಕ್ಕೆ 490 ತೆಗೆದುಕೊಳ್ಳುತ್ತಾರೆ ಅಕಸ್ಮಾತಾಗಿ ನೀವೇನಾದರೂ ಒಂದು ವರ್ಷದ ಒಳಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಟ್ರಾನ್ಸಾಕ್ಷನ್ ಮಾಡಿದ್ದಾರೆ ನಿಮಗೆ ಅದು ಉಚಿತ ಎಂದು ಹೇಳಬಹುದು. ನೀವು ಕ್ರೆಡಿಟ್ ಕಾರ್ಡ್ ಪಡೆಯಲು ನಿಮಗೆ 21ರಿಂದ 60 ವರ್ಷ ವಯಸ್ಸಾಗಿರಬೇಕು.

ನೀವು ಸೆಲ್ಫ್ ಎಂಪ್ಲಾಯ್ಡ್ ಅಥವಾ ಬಿಸಿನೆಸ್ ಮಾಡುತ್ತಿದ್ದರೆ ಸಹ ನಿಮಗೆ ಕ್ರೆಡಿಟ್ ಕಾರ್ಡ್ ಕೊಡುತ್ತಾರೆ. ತಿಂಗಳಿಗೆ ನಿಮ್ಮ ಖಾತೆಯಿಂದ 20,000 ಟ್ರಾನ್ಸಾಕ್ಷನ್ ಆಗುತ್ತಿದ್ದರೆ ನೀವು ಈ ಕಾಡು ಪಡೆಯಲು ಎಲಿಜಿಬಿಲಿಟಿ ಎಂದು ನಿಮಗೆ ಅರ್ಥ ಸೂಚನೆ ನೀಡುತ್ತದೆ. ಇನ್ನು ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾಗುವ ಆಧಾರಗಳು ಏನೆಂದರೆ ನಿಮ್ಮ ಅಡ್ರೆಸ್ ಪ್ರೂಫ್ ಜೊತೆಗೆ ಐಡಿ ಬೇಕಾಗುತ್ತದೆ. ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಜೊತೆಗೆ ಪಾನ್ ಕಾರ್ಡ್ ನಿಮ್ಮ ಕಲರ್ ಫೋಟೋಗಳು ಕೂಡ ಅವಶ್ಯಕತೆ ಇದೆ ಎಂದು ಹೇಳಬಹುದು.

ಇನ್ನು ನೀವು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂದು ಕೇಳಿದರೆ cashkaro ಅಪ್ಲಿಕೇಶನ್ ಮೂಲಕ ನೀವು ವರ್ಜಿಯನ್ನು ಸಲ್ಲಿಸಬಹುದು. ಜೊತೆಗೆ ಇಲ್ಲಿ ನಿಮಗೆ 1500 ರಿವಾರ್ಡ್ ಕೂಡ ಸಿಗುತ್ತದೆ ಎಂದು ಹೇಳಬಹುದು.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply