ಇದೀಗ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್..!! ತಿದ್ದುಪಡೆ ಮನೆ ಯಜಮಾನಿ ಹಾಗೂ ಹೆಸರು ಸೇರಿಸುವುದು..
Good news for those who have ration card now..!! Correction adding house owner and name..
ಕರ್ನಾಟಕ ರಾಜ್ಯದ್ಯಂತ ಬಿಪಿಎಲ್ ಎಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಇರುವ ಎಲ್ಲರಿಗೂ ನಿಮ್ಮ ಪಡಿತರ ಚೀಟಿಯಲ್ಲಿ ನಿಮ್ಮ ಫೋಟೋ ಇದ್ದು ಈಗ ನಿಮ್ಮ ಮನೆಯ ಯಜಮಾನಿಯ ಫೋಟೋ ಸೇರಿಸಲು ನೀವು ಪ್ರಯತ್ನ ಪಡುತ್ತಿದ್ದರೆ ಅದನ್ನು ಯಾವ ರೀತಿ ಕ್ರಮಬದ್ಧವಾಗಿ ಮಾಡಬೇಕು ಎಂದು ಸಂಪೂರ್ಣವಾಗಿ ತಿಳಿಯಿರಿ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪ್ರಹಿತಿ ಮಹಿಳೆಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಮಾಸವು 2000ಗಳನ್ನು ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ.
ಮನೆಯ ಯಜಮಾನಿ ಅಕೌಂಟಿಗೆ ನೇರವಾಗಿ ದುಡ್ಡನ್ನು ಹಾಕಲು ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ್ದಾರೆ. ಈ ಹಣ ಪಡೆದುಕೊಳ್ಳಲು ಮಹಿಳೆಯ ಮನೆಯ ಯಜಮಾನಿ. ಆದಕಾರಣ ಬಹಳಷ್ಟು ಕಾಡುಗಳಲ್ಲಿ ಗಂಡ ಅಥವಾ ಮಾವನ ಅಥವಾ ತಂದೆಯ ಹೆಸರು ಇದ್ದು ಮನೆಯ ಯಜಮಾನ ಎಂದು ಹಳೆಯ ಕಾಡುಗಳಲ್ಲಿ ಇರುವುದು ಸಹಜ. ಅದನ್ನು ಇದೀಗ ತಿದ್ದುಪಡಿ ಮಾಡಿ ಮನೆಯ ಮಹಿಳೆಯನ್ನು ಯಜಮಾನಿ ಎಂದು ಗುರುತಿಸಿ ಹೇಗೆ ಎಂದು ತಿಳಿಯಿರಿ.
ಹಾಗೆ ಚಿಕ್ಕ ಮಕ್ಕಳನ್ನು ಸಹ ರೇಷನ್ ಕಾರ್ಡಿಗೆ ಸೇರಿಸಲು ಇದು ಸೂಕ್ತವಾದ ಸಮಯ. ಮಗುವಿನ ಜನನ ಪ್ರಮಾಣ ಪತ್ರ ಇದ್ದರೆ ನಿಮ್ಮ ಮನೆಯ ಪಡಿತರ ಚೀಟಿಯ ಮೂಲ ದಾಖಲೆಗಳನ್ನು ನೀಡಿ ನಿಮ್ಮ ಮಗುವನ್ನು ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸಬಹುದು. ಇದರ ಜೊತೆಗೆ ಮಗುವಿನ ತಂದೆ ತಾಯಿಯ ಆಧಾರ್ ಕಾರ್ಡ್ ಸಹ ಬೇಕಾಗುತ್ತದೆ. ಕರ್ನಾಟಕ ಇಲಾಖೆಯು ಈಗಾಗಲೇ ಮನೆಯ ಪುರುಷರು ಮನೆಯ ಯಜಮಾನ ಎಂದು ಪುರುಷರನ್ನು ಸರ್ಕಾರ ತನ್ನಷ್ಟಕ್ಕೆ ತಾನೇ ಎಲ್ಲಾ ರೇಷನ್ ಕಾರ್ಡ್ಗಳಲ್ಲಿ ಮಾಡಿತು ಆದರೆ ಇದೀಗ ಗೃಹಲಕ್ಷ್ಮಿ ಯೋಜನೆ ಇರುವ ಕಾರಣ ಪ್ರತಿಯೊಬ್ಬ ಕುಟುಂಬದಲ್ಲಿಯೂ ಪ್ರತಿಯೊಂದು ಪಡಿತರ ಚೀಟಿಯಲ್ಲಿಯೂ ಮನೆಯ ಯಜಮಾನಿಯೆ ಪಡಿತರ ಚೀಟಿಯಲ್ಲಿ ಯಜಮಾನಿಯಾಗಿ ಮೊದಲ ಸ್ಥಾನದಲ್ಲಿರಬೇಕು ಎಂದು ಸರ್ಕಾರ ಆದೇಶ ನೀಡಲಾಗಿದೆ.
ಆದರೆ ನೀವಾಗಿಯೇ ಮನೆಯ ಯಜಮಾನಿ ಎಂದು ಬದಲಾಯಿಸುವ ಅವಶ್ಯಕತೆ ಇಲ್ಲ. ಸರ್ಕಾರವೇ ಬದಲಾವಣೆ ಮಾಡಿದೆ ಯಾರಿಗೆಲ್ಲ ರೇಷನ್ ಕಾರ್ಡ್ ನಂಬರ್ ಬದಲಾವಣೆ ಆಗಿದೆಯೇ ಅವರಿಗೆಲ್ಲ ಮನೆಯ ಯಜಮಾನಿಯ ಹೆಸರು ಬದಲಾವಣೆಯಾಗಿದೆ. ಅಂದರೆ ಹಳೆಯ ರೇಷನ್ ಕಾರ್ಡ್ ನಂಬರ್ ಬದಲಿಗೆ ಅದರ ಜೊತೆಗೆ ಹೆಸರು ಕೂಡ ಬದಲಾವಣೆಯಾಗಿದೆ. ಹಳೆಯ ರೇಷನ್ ಕಾರ್ಡ್ ಬದಲಾವಣೆ ಜೊತೆಗೆ ಹೊಸ ನಂಬರ್ ಕೂಡ ಕೊಡಲಾಗಿತ್ತು ಅದರ ಜೊತೆ ಯಜಮಾನನ ಬದಲಾಗಿ ಮನೆಯ ಯಜಮಾನಿಯನ್ನು ಸಹ ಆಗಲೇ ಸೇರ್ಪಡೆ ಮಾಡಲಾಗಿತ್ತು.
ನೀವು ನೋಡಿಕೊಂಡಿರುವುದಿಲ್ಲ ಸರ್ಕಾರ ತಾನಾಗಿ ಮನೆಯ ಯಜಮಾನಿಯನ್ನು ಗುರುತು ಮಾಡಿರುವುದು ನಿಮಗೆ ಇಷ್ಟವಿಲ್ಲ ಎಂದರೆ ನೀವು ಬೇರೆ ಯಜಮಾನಿಯನ್ನು ಮನೆಯ ಯಜಮಾನಿ ಯನ್ನಾಗಿ ಮಾಡಬೇಕು ಅಂದುಕೊಳ್ಳುತ್ತಿದ್ದಾರೆ ಕರ್ನಾಟಕ ಸರ್ಕಾರ ಆಹಾರ ಇಲಾಖೆಯಿಂದ ತಿದ್ದುಪಡಿ ಅರ್ಜೆಗಳು ಆರಂಭವಾದ ಬಳಿಕ ನೀವು ನಿಮ್ಮ ಅತ್ತುರದ ಗ್ರಾಮ 1 ಕೇಂದ್ರಕ್ಕೆ ಭೇಟಿ ನೀಡಿ ನೀವು ಮನೆ ಯಜಮಾನಿಯನ್ನು ಬದಲಾಯಿಸಿಕೊಳ್ಳಬಹುದು.