Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಇಂದು ಚಿನ್ನ ಕೊಂಡುಕೊಳ್ಳಲು ನೀವು ಯೋಚಿಸುತ್ತಿದ್ದೀರಾ! ಹಾಗಾದರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೇಗಿದೆ ನೋಡಿ?….

Are you thinking of buying gold today! So what is the price of gold in the market?

Get real time updates directly on you device, subscribe now.

ವರ್ಷಗಳಿಂದ ಜನರಿಗೆ ಚಿನ್ನದ ಮೇಲಿನ ವ್ಯಾಮೋಹ ದಿನೇ ದಿನೇ ಹೆಚ್ಚಾಗುತ್ತಲೇ ಬರುತ್ತಿದೆ. ಇನ್ನು ನಮ್ಮ ದೇಶದ ಪ್ರಮುಖ ಹೂಡಿಕೆದಾರರು ಚಿನ್ನವನ್ನು ಮೊದಲ ಪ್ರಮುಖ ಹೂಡಿಕೆಯಾಗಿ ನೋಡುತ್ತಿದ್ದಾರೆ. ಒಂದು ಪ್ರಮುಖ ವೆಬ್ ಸೈಟ್ ನಲ್ಲಿ ಈ ಚಿನ್ನದ ದರಗಳನ್ನು ಇಂದು ನವೀಕರಿಸಲಾಗಿದೆ, ಮತ್ತು ದೇಶದ ಹೆಸರಾಂತ ಆಭರಣ ವ್ಯಾಪಾರಿಗಳಿಂದ ಇದರ ಮಾಹಿತಿಯನ್ನು ಪಡೆಯಲಾಗಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಇಂದು ಚಿನ್ನದ ಬೆಲೆಯು ಪ್ರತಿ ಗ್ರಾಂ, 22 ಕ್ಯಾರೆಟ್ ₹ 5,445 ರೂಪಾಯಿಗಳು ಆಗಿದ್ದು , 24 ಕ್ಯಾರೆಟ್ ಅನ್ನು 999 ಚಿನ್ನ ಎಂದು ಸಹ ಕರೆಯುತ್ತಾರೆ, ಇದರ ಬೆಲೆ ಪ್ರತಿ ಗ್ರಾಂಗೆ 5,941 ಆಗಿದೆ.

ಇನ್ನು ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಯಾವ ಮಟ್ಟಕ್ಕೆ ಇದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ, ಮುಂದೆಕ್ಕೆ ಓದಿ.

ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,600 ಆಗಿದ್ದು, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.59,560 ಆಗಿದೆ.

ಇನ್ನು ನಮ್ಮ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ 54,450 ರೂಗಳು ಆಗಿದ್ದು, 10 ಗ್ರಾಂ 24 ಕ್ಯಾರೆಟ್‌ನ ಚಿನ್ನದ ಬೆಲೆ ಸುಮಾರು 58,510 ರೂ ಎಂದು ತಿಳಿದುಬಂದಿದೆ.

ಇನ್ನು ಮುಂಬೈ ನಗರದಲ್ಲಿ 10 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 54,450 ರೂಗಳು ಆಗಿದ್ದು, ಮತ್ತು 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ 59,410 ರೂಗಳು ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.54,850 ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.59,840 ಆಗಿದೆ ಎನ್ನಲಾಗುತ್ತಿದೆ.

ಅಲ್ಲದೆ ಹೈದರಾಬಾದ್ ನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.54,450 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.59,410 ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಬೆಳವಣಿಗೆಗಳಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ಆಗುತ್ತಿರುವ ಕಾರಣ ನಾವು ದಿನದಿಂದ ದಿನಕ್ಕೆ ಚಿನ್ನ ಹಾಗೇ ಬೆಳ್ಳಿ ಮಾರುಕಟ್ಟೆಯಲ್ಲಿ ಸಹ ಅದರ ಬೆಳೆಗಳಲ್ಲಿ ಬದಲಾವಣೆಗಳನ್ನು ಕಾಣಬಹುದು. ಇನ್ನು ಈ ಚಿನ್ನದ ಬೆಳೆಗಳನ್ನು ಚಿನ್ನದ ಮಾರುಕಟ್ಟೆಯ ಒಂದು ವೆಬ್ ಸೈಟ್ ನಲ್ಲಿ ಇಂದು ಬೆಳ್ಳಿಗೆ ಅಧಿಕೃತವಾಗಿ ದಾಖಲಿಸಲಾಗಿದ್ದು, ಅದನ್ನು ಆಧಾರವಾಗಿ ಇಟ್ಟುಕೊಂಡು ಈ ಮಾಹಿತಿಯನ್ನು ನೀಡಲಾಗುತ್ತಿದೆ.

PhotoGrid Site 1689044494680

Get real time updates directly on you device, subscribe now.

Leave a comment