ಹೊಸದಾಗಿ Xiaomi 14 Smartphone ಲಾಂಚ್ ಆಗಿದೆ. ಫೀಚರ್ಸ್ ಇಂದಲೇ ಸುದ್ದಿ ಮಾಡುತ್ತಿದೆ ಈ ಫೋನ್

ಈ ಫೋನ್ ನಲ್ಲಿ 120 Hz Refresh Rate, 6.36 inch AMOLED Screen ಇದ್ದು 3000 nits Brightness ಹೊಂದಿದೆ.

ಈ ಫೋನ್ ಗೆ Gorilla Glass Protection ಹೊಂದಿದೆ

ಈ ಫೋನ್ ನಲ್ಲಿ Snapdragon Gen 3 Chipset ಹೊಂದಿದ್ದು, IP68 Water and Dust Resistance ಆಗಿದೆ. Android 14 Hyper OS Software ಇಂದ ರನ್ ಆಗುತ್ತದೆ

50MP Leica Tuned Primary camera ಹೊಂದಿದ್ದು, 50MP Ultrawide Lens ಹಾಗೂ 50MP Telephoto Lens ಹೊಂದಿದೆ. ಇದರಲ್ಲಿ 3.2x optical zoom ಆಯ್ಕೆ ಹೊಂದಿದೆ

4610 mAh Battery ಹೊಂದಿದೆ, 90W wired ಚಾರ್ಜಿಂಗ್, 50W wireless ಚಾರ್ಜಿಂಗ್ ಆಯ್ಕೆ ಹೊಂದಿದೆ. ಜೊತೆಗೆ 10W ರಿವರ್ಸ್ ಚಾರ್ಜಿಂಗ್ ಆಯ್ಕೆ ಹೊಂದಿದೆ

HyperOS ಇರುವುದರಿಂದ ಹಲವು App ಗಳಲ್ಲಿ Subtitles ಹೊಂದಿರುತ್ತದೆ. ಇದರಲ್ಲಿರುವ AI ಫೀಚರ್ಸ್, ಕೇವಲ Text Prompts ಬಳಸಿ ನಿಮ್ಮ ಹೆಡ್ ಶಾಟ್ಸ್ ತೆಗೆಯುತ್ತದೆ

Xiaomi 14 ಫೋನ್ ನ ಬೇಸಿಕ್ ವರ್ಷನ್ ನಲ್ಲಿ 12GB RAM ಹಾಗೂ 256GB ROM ಹೊಂದಿದೆ

ಈ ಫೋನ್ ಬೆಲೆ ₹90,000 ರೂಪಾಯಿ ಆಗಿದೆ

ಬಜೆಟ್ ಬಗ್ಗೆ ಚಿಂತಿಸದೆ ಇರುವವರು ತಪ್ಪದೇ ಈ ಫೋನ್ ಖರೀದಿ ಮಾಡಬಹುದು