ನಮ್ಮ ದೇಶದಲ್ಲಿ ಅತಿಹೆಚ್ಚು ಮಾರಾಟ ಆಗುತ್ತಿರುವ ಸ್ಮಾರ್ಟ್ ಫೋನ್ ಗಳಲ್ಲಿ ಒಂದು Oppo Smartphone ಆಗಿದೆ

ಈ ಕಂಪನಿಯ Oppu Reno 10 ಫೋನ್ ಮಾರ್ಕೆಟ್ ನಲ್ಲಿ ಲಾಂಚ್ ಆಗಿದ್ದು ₹32,999 ರೂಪಾಯಿಗೆ.

ನೀವು ಕೊಡುವ ಹಣಕ್ಕೆ worth ಆಗಿದ್ದು, ಒಳ್ಳೆಯ ಫೀಚರ್ಸ್ ಗಳನ್ನು ಹೊಂದಿದೆ

ಈ ಫೋನ್ ನಲ್ಲಿ Oppo Glow finish ಇದೆ. Ice Blue, Silvery Grey ಈ ಎರಡು ಬಣ್ಣಗಳಲ್ಲಿ ಲಭ್ಯವಿದೆ

ಇದರಲ್ಕ್ 6.74 inch OLED Curved Display ಜೊತೆಗೆ 120 Hz Refresh Rate ಹೊಂದಿದೆ. HDR10+ ಜೊತೆಗೆ ಒಳ್ಳೆಯ visuals ನೀಡುತ್ತದೆ

ಇದರಲ್ಲಿ Triple Camera ಫೀಚರ್ಸ್ ಹೊಂದಿದ್ದು, 64MP main sensor, 32MP telephoto lens, 8MP Ultrawide camera ಹೊಂದಿದೆ

ಸೆಲ್ಫಿಗಾಗಿ 32MP ವಿಶೇಷ Front Camera ನೀಡಲಾಗಿದೆ

Oppo Reno 10 ನಲ್ಲಿ 5000 mAh ಬ್ಯಾಟರಿ ಇದ್ದು, 67W SUPERVVOOC ಚಾರ್ಜರ್ ಹೊಂದಿದೆ

ಇದರಲ್ಲಿ Mediatek Dimensity 7050 processor ಹೊಂದಿದೆ, ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತದೆ

ಕನೆಕ್ಷನ್ ಗಾಗಿ Wifi, Bluetooth 5.3, USB, Type C, NFC ಫೀಚರ್ಸ್ ಜೊತೆಗೆ ಒಳ್ಳೆಯ ಕಮ್ಯುನಿಕೇಶನ್ ಹಾಗೂ Data Transfer ಆಯ್ಕೆ ಹೊಂದಿದೆ.