ಪರಂಗಿ ಹಣ್ಣು ತೂಕ ನಷ್ಟ ಮಾಡಲು ಸಹಾಯಕ

ಗ್ರೇಪ್ ಹಣ್ಣು ಗಳು ತೂಕ ಇಳಿಸಲು ಸಹಾಯ ಮಾಡುತ್ತವೆ

ಅವೊಕಾಡೊ  ಹಣ್ಣುಗಳು ತೂಕ ಇಳಿಸಲು ಉತ್ತಮ ಹಣ್ಣುಗಳು

ಕಿವಿ ಹಣ್ಣುಗಳು ಅತ್ಯುತ್ತಮ್ಮ ತೂಕ ನಷ್ಟ ಮಾಡುವ ಹಣ್ಣಗಳು

ಸ್ಟೋನ್ ಹಣ್ಣುಗಳು ತೂಕ ನಷ್ಟಕ್ಕೆ ಸಹಾಯಕ

ಅನಾನಸ್ ಹಣ್ಣುಗಳು ತೂಕ ಇಳಿಕೆಗೆ ಸಹಾಯಕ

ಬೆರ್ರಿ ಹಣ್ಣುಗಳು ಕೂಡ ಉತ್ತಮ ಹಣ್ಣುಗಳಾಗಿವೆ

ಸೇಬು ಹಣ್ಣುಗಳು ತೂಕ ಇಳಿಸುವುದಲ್ಲದೆ ಉತ್ತಮ ಆರೋಗ್ಯಕ್ಕೆ ಸಹಾಯಕ

ಕಿತ್ತಳೆ ಹಣ್ಣುಗಳು ಸುಲಭವಾಗಿ ತೂಕ ಕಡಿಮೆ ಮಾಡುತ್ತವೆ

ಕರ್ಬುಜ ದಂತ ಹಣ್ಣುಗಳಲ್ಲಿ ನೀರು ಇರುತ್ತದೆ ಹಾಗಾಗಿ ಬೇಗ ತೂಕ ಕಡಿಮೆ ಆಗುತ್ತದೆ