ಗೂಗಲ್ ಡ್ರೈವ್ ನಲ್ಲಿ ಸಿಗೋ ಸ್ಟೋರೇಜ್ ಫುಲ್ ಆಗಿ ತೊಂದರೆ ಆಗ್ತಿದ್ಯಾ? ಈ ಟಿಪ್ಸ್ ಫಾಲೋ ಮಾಡಿ

ಗೂಗಲ್ ಡ್ರೈವ್ ನಲ್ಲಿ Storage ಎನ್ನುವ ಆಯ್ಕೆಗೆ ಹೋಗಿ, ಯಾವ ಫೋಲ್ಡರ್ ಹೆಚ್ಚು ಸ್ಪೇಸ್ ತೆಗೆದುಕೊಳ್ಳುತ್ತಿದೆ ಎನ್ನುವುದನ್ನು ಚೆಕ್ ಮಾಡಿ

ಬೇಡದ Files ಗಳನ್ನು trash ಗೆ ಹಾಕಿ ಅದನ್ನು ಹಾಗೆಯೇ ಬಿಟ್ಟು ಬಿಟ್ಟಿರುತ್ತೇವೆ. ಹಾಗಾಗಿ ಒಮ್ಮೆ Trash ಚೆಕ್ ಮಾಡಿ, Permanent Delete ಮಾಡಿ

Gmail ನಲ್ಲಿ ಬರುವ Attachment ಗಳು ಕೂಡ ಸಮಸ್ಯೆ ಆಗುವ ಹಾಗೆ ಮಾಡಬಹುದು. ಹಾಗಾಗಿ ಅವುಗಳನ್ನೆಲ್ಲ ಕ್ಲಿಯರ್ ಮಾಡಿಬಿಡಿ

ಪದೇ ಪದೇ Google Meet Record ಮಾಡುತ್ತೀರಾ ಎಂದರೆ, ಅವುಗಳನ್ನು download ಮಾಡಿದ ಬಳಿಕ ತಕ್ಷಣವೇ ಡಿಲೀಟ್ ಮಾಡಿ

Google Photos backup ಆಗುವುದನ್ನು ಎಲ್ಲಾ ಫೋಲ್ಡರ್ ಗಳಿಗೂ ಇಡಬೇಡಿ, ನಿಮಗೆ ಬೇಕಾದ folder ಗಳನ್ನು ಮಾತ್ರ backup ಮಾಡಿ, ಇದರಿಂದ storage space ಕಡಿಮೆ ಆಗುತ್ತದೆ

ದೊಡ್ಡ ಸೈಜ್ File ಗಳಾದರೆ ಅವುಗಳನ್ನು Zip File ಅಥವಾ Rar arcives ನಲ್ಲಿ compress ಮಾಡಿ, ಆಗ ಕಡಿಮೆ ಸ್ಟೋರೇಜ್ ತೆಗೆದುಕೊಳ್ಳುತ್ತದೆ

Google Storage Manager ಎನ್ನುವ Online Google Tool ಬಳಸಿ, ಇದರಿಂದ Storage Space ಸಮಸ್ಯೆ ಕಡಿಮೆ ಮಾಡಬಹುದು

ಒಂದು ವೇಳೆ ಫ್ಯಾಮಿಲಿ ಜೊತೆಗೆ Drive ಶೇರ್ ಮಾಡುತ್ತಿದ್ದರೆ, ಅವರು ಹೆಚ್ಚು ಸ್ಪೇಸ್ ಬಳಸುತ್ತಿಲ್ಲ ಎನ್ನುವದನ್ನು ಖಚಿತಪಡಿಸಿಕೊಳ್ಳಿ

ಇದಿಷ್ಟು ಟಿಪ್ಸ್ ಫಾಲೋ ಮಾಡುವ ಮೂಲಕ Google Drive Storage ಸಮಸ್ಯೆಯನ್ನು ಕಡಿಮೆ ಮಾಡಬಹುದು