ಕೆಲವೊಮ್ಮೆ ನಾವು ಎಷ್ಟೇ ಹುಷಾರಾಗಿ ಇದ್ದರು ಸಹ ಫೋನ್ ಗೆ Malware ಅಥವಾ Virus ಸಮಸ್ಯೆ ಬಂದೇ ಬರುತ್ತದೆ

ಆಕಸ್ಮಾತ್ ನಿಮ್ಮ ಫೋನ್ ಹ್ಯಾಕ್ ಆಗಿದೆ ಅಥವಾ Malware attack ಆಗಿದೆ ಎಂದರೆ ಈ ರೀತಿ ಆಗುತ್ತದೆ

Malware attack ಆಗಿದ್ರೆ ಈ 7 ವಾರ್ನಿಂಗ್ ಮೂಲಕ ನೀವು ತಿಳಿದುಕೊಳ್ಳಬಹುದು

Malware attack ಆಗಿರುವುದರಿಂದ ಬಹಳ ಬೇಗ Batterg Low ಆಗುತ್ತದೆ,

Malware ಇರುವ ಕಾರಣ ಡೇಟಾ ಬಳಕೆ ಜಾಸ್ತಿಯಾಗುತ್ತದೆ

ನಿಮ್ಮ ಸಿಸ್ಟಮ್ ನಲ್ಲಿರುವ ಬೇರೆ ಆಪ್ ಗೆ ಎಫೆಕ್ಟ್ ಮಾಡಿ ಪರ್ಫಾರ್ಮೆನ್ಸ್ ಕಡಿಮೆ ಮಾಡುತ್ತದೆ

ನೀವು ಇನ್ಸ್ಟಾಲ್ ಮಾಡಿಲ್ಲದ ಯಾವುದೇ App mobile ನಲ್ಲಿ ಇದ್ದರೆ ಫೋನ್ infect ಆಗಿದೆ ಎಂದು ಅರ್ಥ

ನೀವು ಏನು ಮಾಡದೇ ಇದ್ದರು ಕೆಲವು App ಗಳಿಗೆ Permission ಕೊಟ್ಟಿದ್ದರೆ, Infect ಆಗಿರಬಹುದು

ನಿಮ್ಮ ಫೋನ್ Overheating ಆಗ್ತಿದೆ ಎಂದು ಅನ್ನಿಸಿದರೆ ಅದು ಕೂಡ ಫೋನ್ infect ಆಗಿದೆ ಎನ್ನುವುದನ್ನು ತೋರಿಸುತ್ತದೆ

ನಿಮಗೆ ಗೊತ್ತಿಲ್ಲದೇ ನಿಮ್ಮ ಫೋನ್ ಇಂದ message ಹೋಗುತ್ತಿದೆ ಅಂದ್ರೆ ಅದು ಕೂಡ infect ಆಗಿದೆ ಎಂದು ಅರ್ಥ