ವಿಶ್ವದಲ್ಲಿ ಅತ್ಯಂತ ದುಬಾರಿ ಮತ್ತು ಬೇಡಿಕ ಹೊಂದಿರುವ ಸಂಸ್ಥೆ ಐಫೋನ್, ಗ್ರಾಹಕರಿಗೆ ದಿ ಬೆಸ್ಟ್ ಪ್ರಾಡಕ್ಟ್ ಗಳನ್ನು ನೀಡುತ್ತಿದೆ

ಐಫೋನ್ ಗಳಿಗೆ IP68 ರೇಟಿಂಗ್ಸ್ ಇದ್ದು, ಉತ್ತಮ Durability ಕೊಡುತ್ತದೆ

IP Rating ಎಂದರೆ ಈ ಫೋನ್ Dust ಮತ್ತು Water Resistant ಆಗಿರುತ್ತದೆ ಎಂದು ಅರ್ಥ

ಈ ಪ್ರೊಟೆಕ್ಷನ್ ಇದ್ದರು ಸಹ ಫೋನ್ ಅನ್ನು ನೀರಿನಲ್ಲಿ ಬೀಳಿಸಿಕೊಳ್ಳುವುದು ಒಳ್ಳೆಯದಂತೂ ಅಲ್ಲ

ಇದೀಗ ಖುದ್ದು ಆಪಲ್ ಸಂಸ್ಧೆ ಇಂದಲೇ ಫೋನ್ ನೀರಿಗೆ ಬಿದ್ದಾಗ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದನ್ನು ತಿಳಿಸಲಾಗಿದೆ

ಯಾವುದೇ ಹೊರಗಿನ Heat Source ಗಳನ್ನು ಬಳಸಿ ಐಫೋನ್ ಅನ್ನು ಒಣಗಿಸುವ ಪ್ರಯತ್ನ ಮಾಡಬೇಡಿ ಎಂದು ಆಪಲ್ ಸಂಸ್ಥೆ ಹೇಳಿದೆ

ಚಾರ್ಜರ್ ಕನೆಕ್ಟರ್ ಗೆ ಯಾವುದೇ ಕಾಟನ್ ಅಥವಾ ಟಿಶ್ಯು ಹಾಕಬೇಡಿ

ಅಕ್ಕಿ ಇರುವ ಚೀಲದ ಒಳಗೆ ಐಫೋನ್ ಇಡುವುದರಿಂದ ಆ ಡಿವೈಸ್ ಗೆ ಹಾನಿ ಉಂಟಾಗುತ್ತದೆ

ಜನರು ಒದ್ದೆ ಆಗಿರುವ ಫೋನ್ ಸರಿಪಡಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ, ಆದರೆ ಆಪಲ್ ಸಂಸ್ಥೆ ಈ ರೀತಿ ಮಾಡುವುದು ಬೇಡ ಎಂದು ಹೇಳಿದೆ

ಅಕಸ್ಮಾತ್ ನಿಮ್ಮ ಐಫೋನ್ ಒದ್ದೆಯಾದರೆ ಮಿನಿಮಮ್ 24 ಗಂಟೆಗಳ ಕಾಲ ಫೋನ್ ಡ್ರೈ ಮಾಡಲು ಸೂಚಿಸಿದೆ ಆಪಲ್ ಸಂಸ್ಥೆ