iPhone 13 ಮೇಲೆ Amazon ನಲ್ಲಿ ಅದ್ಭುತವಾದ ಆಫರ್ ಲಭ್ಯವಿದೆ.  ಏಕ್ಸ್ಛೇಂಜ್ ಆಫರ್ ಕೂಡ ಲಭ್ಯವಿದೆ

ಇದೀಗ ಐಫೋನ್ 13 ಮೇಲೆ ಅಮೆಜಾನ್ ಪ್ರೈಮ್ ನಲ್ಲಿ ದೊಡ್ಡ ಡಿಸ್ಕೌಂಟ್ ಕೊಡಲಾಗುತ್ತಿದೆ

ಸುಂದರವಾದ ಕ್ಯಾಮೆರಾ ಫೀಚರ್ಸ್ ಮತ್ತು ಉತ್ತಮ ಪರ್ಫಾರ್ಮೆನ್ಸ್ ಇಂದ ಈ ಫೋನ್ ಜನರನ್ನು ಸೆಳೆದಿದೆ. ಇದೀಗ ಈ ಫೋನ್ ಗೆ ನೀವು ಪೂರ್ತಿ ಹಣ ನೀಡುವ ಅವಶ್ಯಕತೆ ಇಲ್ಲ

128GB ಇರುವ iPhone13 ಮೂಲ ಬೆಲೆ ₹59,900 ರೂಪಾಯಿ ಆಗಿದ್ದು, Amazon ನಲ್ಲಿ ಈ ಫೋನ್ ₹49,999 ರೂಪಾಯಿಗೆ ಸಿಗುತ್ತದೆ

ಈ ರೀತಿಯಲ್ಲಿ iPhone 13 ಮೇಲೆ ನಿಮಗೆ 13% ಡಿಸ್ಕೌಂಟ್ ಸಿಗುತ್ತದೆ

ಎಕ್ಛೇಂಜ್ ಆಫರ್ ನಲ್ಲಿ ಫೋನ್ ಖರೀದಿ ಮಾಡಿದರೆ, ಇನ್ನು ಹೆಚ್ಚು ಡಿಸ್ಕೌಂಟ್ ಸಿಗುತ್ತದೆ

ಹಳೆಯ ಐಫೋನ್ ಎಕ್ಸ್ಛೇಂಜ್ ಮಾಡುವ ಮೂಲಕ ₹27,000 ವರೆಗೂ ಡಿಸ್ಕೌಂಟ್ ಪಡೆಯಬಹುದು

ಆದರೆ ಎಕ್ಸ್ಛೇಂಜ್ ಗೆ ಎಷ್ಟು ಹಣ ಕೊಡುತ್ತಾರೆ ಎನ್ನುವುದು ನೀವು ಎಕ್ಸ್ಛೇಂಜ್ ಮಾಡುವ ಫೋನ್ ಯಾವುದು, ಅದು ಹೇಗೆ ವರ್ಕ್ ಆಗುತ್ತಿದೆ ಎನ್ನುವುದರ ಮೇಲೆ ಡಿಪೆಂಡ್ ಆಗುತ್ತದೆ

ನಿಮ್ಮ ಲೋಕೇಶನ್ ನಲ್ಲಿ ಈ ಆಫರ್ ಇದ್ಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು.

ಇದಕ್ಕಾಗಿ ಅಮೆಜಾನ್ ನಲ್ಲಿ ನಿಮ್ಮ ಏರಿಯಾ ಪಿನ್ ಕೋಡ್ ಹಾಕಿ ಚೆಕ್ ಮಾಡಿ