1. ರಾಗಿಯ ಮಾಲ್ಟ್ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

Fill in some text

2. ರಾಗಿಯ ಬಳಕೆಯಿಂದ ದೇಹದ ತೂಕವನ್ನು ಕಡಿಮೆ ಮಾಡಲು ಸಾಧ್ಯ.

3. ರಾಗಿ ದೇಹದ ತ್ವಚೆಯನ್ನ ಕಾಂತಿಯುತವಾಗಿ ಇಡಲು ಸಹಾಯಕ. 

ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲಿನ ಆರೋಗ್ಯ ವೃದ್ಧಿಗೆ ಇದು ಸಹಾಯಕ.

5. ದೇಹದ ಮೂಳೆಗಳ ಶಕ್ತಿಯನ್ನು ಹೆಚ್ಚಿಸುತ್ತದೆ. 

6. ತಾಯಿಯ ಎದೆ ಹಾಲಿನ ಪ್ರಮಾಣವನ್ನು ಹೆಚ್ಚಿಸಿ ಮಗುವಿನ ಬೆಳವಣಿಗೆಗೆ ಉಪಯೋಗವಾಗುತ್ತದೆ. 

ಕಾಟೆರ 3 ನೇ ದಿನದ ಕಲೆಕ್ಷನ್ ಕೇಳಿದ್ರೆ, ನೀವೇ ಮೆಚ್ಚುಗೆ ಪಡ್ತೀರ ಎಷ್ಟು ಕೋಟಿ ಆಗಿದೆ ಗೊತ್ತೇ?

7. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಟ್ಟು , ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಬಹಳ ಸಹಾಯಕ. 

8. ವೈದ್ಯರು ಹೇಳುವ ಪ್ರಕಾರ ರಾಗಿ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಉಪಯುಕ್ತ. 

9. ಮಕ್ಕಳ ಬೆಳವಣಿಗೆಗೆ ರಾಗಿ ಹೆಚ್ಚಿನ ಪೌಷ್ಟಿಕಾಂಶಗಳನ್ನು ನೀಡುತ್ತದೆ.