ಸ್ಯಾಂಡಲ್ ವುಡ್ ನಲ್ಲಿ ಇರುವ ಸ್ಟಾರ್ ನಟರ ಅಳಿಯಂದಿರು ಯಾರು ಮತ್ತು ಹೇಗಿದ್ದಾರೆ ಎಂದು ಇಲ್ಲಿ ನೋಡೋಣ ಬನ್ನಿ..
ನಟ ರಮೇಶ್ ಅರವಿಂದ್ ಅವರು ಅರ್ಚನಾ ಅರವಿಂದ್ ಅವರನ್ನು 1991 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರ ಮಗಳು ನಿಹಾರಿಕಾ ಅವರು ಅಕ್ಷಯ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸುಮತಿ ಎನ್ನುವವರನ್ನು 1986 ರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಇನ್ನೂ ಇವರ ಮಗಳು ಗೀತಾಂಜಲಿ ಅವರು ಅಜಯ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಗೀತಾ ಅವರನ್ನು 1986 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರ ದೊಡ್ಡ ಮಗಳು ನಿರುಪಮ ರಾಜಕುಮಾರ್ ಅವರು ಡಾಕ್ಟರ್ ದಿಲೀಪ್ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ.
ನಟ ಸಾಯಿಕುಮಾರ್ ಅವರು ಸುರೇಖಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರ ಮಗಳು ಜ್ಯೋತಿರ್ಮಯಿ ಅವರು ಕೃಷ್ಣ ಪಾಲ್ಗುಣ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ.
ನಟ ಮತ್ತು ರಾಜಕೀಯ ವ್ಯಕ್ತಿ ಆಗಿರುವ ಕುಮಾರ್ ಬಂಗಾರಪ್ಪ ಅವರು ವಿದ್ಯುಲ್ಲತಾ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ. ಇವರ ಮಗಳು ಲಾವಣ್ಯ ಬಂಗಾರಪ್ಪ ಅವರು ವಿಕ್ರಮಾದಿತ್ಯ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ.
ನಟ ಸಿಹಿಕಹಿ ಚಂದ್ರು ಅವರು ನಟಿ ಗೀತಾ ಅವರನ್ನು 1990 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರ ದೊಡ್ಡ ಮಗಳು ಹಿತಾ ಚಂದ್ರಶೇಖರ್ ಅವರು ನಟ ಕಿರಣ್ ಶ್ರೀನಿವಾಸ್ ಅವರನ್ನು ಮದುವೆ ಮಾಡಿಕೊಂಡಿದ್ದಾರೆ.
ನಟ ಮತ್ತು ನಿರ್ದೇಶಕ ಆಗಿದ್ದ ಕಾಶಿನಾಥ್ ಅವರು ಚಂದ್ರಕಲಾ ಅವರನ್ನು ವಿವಾಹ ಮಾಡಿಕೊಂಡಿದ್ದರು. ಇಲ್ಲಿ ಅವರ ಮಗಳು ಮತ್ತು ಅಳಿಯನನ್ನು ನೀವು ನೋಡಬಹುದು.
ನಟ ಶಶಿಕುಮಾರ್ ಅವನು ಸರಸ್ವತಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರ ಮಗಳು ಐಶ್ವರ್ಯ ಶಶಿ ಕುಮಾರ್ ಅವರು ಸತೀಶ್ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ.
ನಟ ಅನಂತ್ ನಾಗ್ ಅವರು ಗಾಯತ್ರಿ ಎನ್ನುವವರನ್ನು 1987 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರ ಮಗಳು ಅದಿತಿ ನಾಗ್ ಅವರು ವಿವೇಕ್ ಎನ್ನುವವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ…..