ಸ್ನೇಹಿತರೇ ಬನ್ನಿ ಇಲ್ಲಿ ನಾವು ಸ್ಯಾಂಡಲ್ ವುಡ್ ನಲ್ಲಿ ನಟಿಸಿರುವ ಅಜ್ಜಿ ಮೊಮ್ಮಕಳು ಯಾರು ಎಂದು ತಿಳಿದುಕೊಳ್ಳೋಣ..
ಕನ್ನಡದಲ್ಲಿ ಹಿರಿಯ ನಟಿ ಆಗಿರುವ ಭಾರ್ಗವಿ ನಾರಾಯಣ್ ಅವರಿಗೆ ಖ್ಯಾತ ನಟಿ ಸುಧಾ ಬೆಳವಾಡಿ ಅವರು ಮಗಳು ಆಗಬೇಕು. ಇನ್ನು ಇವರಿಗೆ ಸಂಯುಕ್ತಾ ಹೊರನಾಡ್ ಎನ್ನುವ ಮಗಳು ಇದ್ದಾರೆ. ಈಕೆ ಕೂಡ ಕನ್ನಡದ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಕನ್ನಡದ ಹಿರಿಯ ನಟಿ ಗಾಯತ್ರಿ ಪ್ರಭಾಕರ್ ಅವರಿಗೆ ನಟಿ ಅನು ಪ್ರಭಾಕರ್ ಅವರು ಮಗಳು ಆಗಬೇಕು. ಇನ್ನೂ ಅನು ಪ್ರಭಾಕರ್ ಅವರಿಗೆ ನಂದನ ಎನ್ನುವ ಮುದ್ದಾದ ಮಗಳು ಇದ್ದಾಳೆ.
ಕನ್ನಡದ ಖ್ಯಾತ ನಟಿ ವಿನಯಾ ಪ್ರಸಾದ್ ಅವರಿಗೆ ಕಿರುತೆರೆ ನಟಿ ಪ್ರಥಮ ಪ್ರಸಾದ್ ಅವರು ಮಗಳು ಆಗಬೇಕು. ಇಲ್ಲಿ ನೀವು ವಿನಯಾ ಪ್ರಸಾದ್ ಅವರ ಮೊಮ್ಮಗಳನ್ನು ನೋಡಬಹುದು.
ಕನ್ನಡದ ನಟಿ ಪ್ರಮೀಳಾ ಜೋಷಾಯ್ ಮತ್ತು ನಟ ಸುಂದರ್ ರಾಜ್ ಅವರಿಗೆ ಖ್ಯಾತ ನಟಿ ಮೇಘನಾ ರಾಜ್ ಅವರು ಮಗಳು ಆಗಬೇಕು. ಇನ್ನೂ ಮೇಘನಾ ರಾಜ್ ಅವರಿಗೆ ರಾಯನ್ ರಾಜ್ ಸರ್ಜಾ ಎನ್ನುವ ಮುದ್ದಾದ ಮಗ ಇದ್ದಾನೆ.
ಕನ್ನಡದ ಹಿರಿಯ ನಟಿ ಕೆ ಎಸ್ ಅಶ್ವತ್ಥ್ ಅವರ ಮೊಮ್ಮಗನನ್ನು ಇಲ್ಲಿ ನೀವು ನೋಡಬಹುದು.
ಕನ್ನಡದ ಹಿರಿಯ ನಟಿಯಾಗಿ ಗುರುತಿಸಿಕೊಂಡಿರುವ ಲಕ್ಷ್ಮಿದೇವಿ ಅವರ ಮೊಮ್ಮಗಳು ದೀಪಿಕಾ ಶರಣ್ ಅವರು ಕಿರುತೆರೆ ನಟಿ ಆಗಿ ನಟಿಸುತ್ತಿದ್ದಾರೆ.
ಕನ್ನಡದ ಜನಪ್ರಿಯ ನಟಿ ಬಿ ಸರೋಜಾದೇವಿ ಅವರ ಮುದ್ದಾದ ಮೊಮ್ಮಗಳನ್ನು ಇಲ್ಲಿ ನೀವು ನೋಡಬಹುದು.
ಕನ್ನಡದ ಹಿರಿಯ ನಟ ಆಗಿದ್ದ ಲೋಕೇಶ್ ಅವರ ಮಗ ನಟ ಸೃಜನ್ ಲೋಕೇಶ್. ಇನ್ನೂ ಸೃಜನ್ ಲೋಕೇಶ್ ಅವರಿಗೆ ಇಬ್ಬರು ಗಂಡು ಮಕ್ಕಳು.
ದಕ್ಷಿಣ ಭಾರತದ ಖ್ಯಾತ ನಟಿ ಜೂಲಿ ಲಕ್ಷ್ಮಿ ಅವರ ಮೊಮ್ಮಗಳನ್ನು ಇಲ್ಲಿ ನೀವು ನೋಡಬಹುದು.
ಕನ್ನಡದ ಖ್ಯಾತ ನಟಿ ಜಯಂತಿ ಅವರಿಗೆ ತಮಿಳು ನಟ ಪ್ರಶಾಂತ್ ಅವರು ಸಂಬಂಧದಲ್ಲಿ ಮೊಮ್ಮಗ ಆಗಬೇಕು.
ಕನ್ನಡದ ಖ್ಯಾತ ನಟಿ ಭಾರತಿ ವಿಷ್ಣುವರ್ಧನ್ ಅವರ ಇಬ್ಬರು ಮೊಮ್ಮಕ್ಕಳನ್ನು ಇಲ್ಲಿ ನೀವು ನೋಡಬಹುದು…..