ಸ್ನೇಹಿತರೆ ಬನ್ನಿ ಇಲ್ಲಿ ನಾವು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ಕೆಲ ಸಿನಿ ತಾರೆಯರ ಮಕ್ಕಳು ಹೇಗಿದ್ದಾರೆ ಎಂದು ನೋಡೋಣ ಬನ್ನಿ..
ನಟಿ ಅನುಪ್ರಭಾಕರ್ ಮತ್ತು ನಟ ರಘು ಮುಖರ್ಜಿ ಅವರು ಇಬ್ಬರು ಏಪ್ರಿಲ್ 2016 ರಲ್ಲಿ ವಿವಾಹ ಮಾಡಿಕೊಂಡರು. ಇವರಿಗೆ ನಂದನಾ ಎನ್ನುವ ಮಗಳು ಮಗಳು ಇದ್ದಾಳೆ.
ನಟ ಅಜಯ್ ರಾವ್ ಅವರು 2014 ರಲ್ಲಿ ಸ್ವಪ್ನ ಅಜಯ್ ರಾವ್ ಎನ್ನುವವರನ್ನು ವಿವಾಹ ಮಾಡಿಕೊಂಡರು. ಇವರಿಗೆ ಚರಿಷ್ಮಾ ಎನ್ನುವ ಮಗಳು ಇದ್ದಾಳೆ.
ನಟಿ ಲೂಸ್ ಮಾದ ಯೋಗೇಶ್ ಅವರು 2017 ರಲ್ಲಿ ಸಾಹಿತ್ಯ ಎನ್ನುವವರನ್ನು ವಿವಾಹ ಮಾಡಿಕೊಂಡರು. ಇವರಿಗೆ ಮಗಳ ಹೆಸರು ಶ್ರೀಣಿಕ.
ನಟ ಸುನಿಲ್ ರಾವ್ ಅವರು ಶ್ರೇಯಾ ಐಯ್ಯರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮಗಳನ್ನು ಇಲ್ಲಿ ನೋಡಬಹುದು.
ನಟ ರವಿಶಂಕರ್ ಗೌಡ ಅವರು ಸಂಗೀತ ಗುರುರಾಜ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರಿಬ್ಬರ ಮಕ್ಕಳನ್ನು ಇಲ್ಲಿ ನೋಡಬಹುದು.
ನಟಿ ಶ್ರುತಿ ಹರಿಹರನ್ ಅವರು ರಾಮ್ ಕುಮಾರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರ ಮಗಳ ಹೆಸರು ಜಾನಕಿ.
ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರು ಡಿಸೆಂಬರ್ 9 2016 ರಲ್ಲಿ ವಿವಾಹ ಮಾಡಿಕೊಂಡರು. ಇವರಿಗೆ ಐರಾ ಯಶ್ ಮತ್ತು ಯಥರ್ವ್ ಯಶ್ ಎಂಬ ಇಬ್ಬರು ಮಕ್ಕಳಿದ್ದಾರೆ.
ನಟ ಚಿರು ಸರ್ಜಾ ಮತ್ತು ನಟಿ ಮೇಘನಾ ರಾಜ್ ಅವರು ಇಬ್ಬರು ಮೇ 5 2018 ರಲ್ಲಿ ವಿವಾಹ ಮಾಡಿಕೊಂಡರು. ಆದರೆ ದುರದೃಷ್ಟವಶಾತ್ ಚಿರು ಸರ್ಜಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಇನ್ನೂ ಇವರ ಮಗನ ಹೆಸರು ರಾಯನ್ ರಾಜ್ ಸರ್ಜಾ.
ನಟ ಪ್ರಮೋದ್ ಶೆಟ್ಟಿ ಅವರು ಸುಪ್ರಿತಾ ಶೆಟ್ಟಿ ಅವರನ್ನು ವಿವಾಹ ಮಾಡಿಕೊಂಡರು. ಇಲ್ಲಿ ಇವರಿಬ್ಬರ ಮಕ್ಕಳನ್ನು ನೋಡಬಹುದು.
Plಕಿರಿಕ್ ಕೀರ್ತಿ ಅವರು ಅರ್ಪಿತಾ ಎನ್ನುವವರನ್ನು ವಿವಾಹ ಮಾಡಿಕೊಂಡರು. ಇವರ ಮಗನ ಹೆಸರು ಆವಿಷ್ಕಾರ್.
ನಟ ರಿಷಬ್ ಶೆಟ್ಟಿ ಅವರು ಪ್ರಗತಿ ಶೆಟ್ಟಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರ ಮಕ್ಕಳನ್ನು ಇಲ್ಲಿ ನೀವು ನೋಡಬಹುದು…..