2004 ರಲ್ಲಿ ಬಡಹುಡುಗ ಎಂದು ಧೋನಿಗೆ 2 ಲಕ್ಷ ಕೊಟ್ಟ ಕನ್ನಡದ ದಿಗ್ಗಜ ನಟ, ಅದಕ್ಕೆ ಧೋನಿ ಮಾಡಿದ್ದೇನು ಗೊತ್ತೆ ?? ನೀವು ನಿಜಕ್ಕೂ ಗ್ರೇಟ್ ಅಂತಿರ ಕಣ್ರೀ !!
ವಿಶ್ವ ಶ್ರೀಮಂತರ ಆಟಗಾರರಲ್ಲಿ ಧೋನಿ ಕೂಡ ಒಬ್ಬರಾಗಿದ್ದಾರೆ. ಎಂ.ಎಸ್ ಧೋನಿ ಅವರು ತಮ್ಮ ಜೀವನದಲ್ಲಿ ತುಂಬ ಕನಸುಗಳನ್ನು ಕಟ್ಟಿಕೊಂಡು ಈ ಮಟ್ಟಕ್ಕೆ ಬೆಳೆದಿದ್ದಾರೆ. ಇವರು ಮೊದಲು ತುಂಬ ಶ್ರೀಮಂತರಾಗಿರಲಿಲ್ಲ ಬಳಿಕ ಮಧ್ಯಮ ಕುಟುಂಬಕ್ಕೆ.
ಸೇರಿದವರು. ಆದರೆ ಈಗ ಇವರ ಹೆಸರು ತುಂಬಾ ಉನ್ನತ ಮಟ್ಟಕ್ಕೆ ಬೆಳೆದಿದೆ. ಇಂತಹ ಶ್ರೀಮಂತ ಆಟಗಾರನಿಗೆ 2004 ರಲ್ಲಿ ನಮ್ಮ ಕನ್ನಡದ ಖ್ಯಾತ ನಟ ಸಹಾಯ ಮಾಡಿದ್ದರು.ಹೌದು 2004 ರಲ್ಲಿ ಎಂ.ಎಸ್ ಧೋನಿ ಅವರು ಆಟವನ್ನು ಆಡುತ್ತಾ ಒಳ್ಳೆಯ ಛಾಪನ್ನು ಮೂಡಿಸಿದ್ದರು. ಆದರೆ ಆಗ ಇವರ ಬಳಿ ಅಷ್ಟಾಗಿ ಹಣಕಾಸು ಇರಲಿಲ್ಲ.
ಒಂದು ದಿನ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡಿಯಾ ವರ್ಸಸ್ ಶ್ರೀಲಂಕಾವು ಆಡುತ್ತಿತ್ತು. ಈ ಮ್ಯಾಚನ್ನು ನೋಡುವುದಕ್ಕೆ ನಮ್ಮ ಕನ್ನಡದ ಖ್ಯಾತ ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಕೂಡ ಹೋಗಿದ್ದರು.
ಅಲ್ಲಿ ಎಂ.ಎಸ್ ಧೋನಿ ಅವರ ಆಟವನ್ನು ಆಡುವುದನ್ನು ನೋಡಿ ಅಂಬರೀಷ್ ಅವರು ಸಂತೋಷಗೊಂಡು ಅವರಿಗೆ ಏನಾದರೂ ಸಹಾಯ ಮಾಡಬೇಕು ಎಂದು ಹೇಳಿ 2 ಲಕ್ಷ ರೂ.ಗಳ ಚೆಕ್ಕನ್ನು ಬರೆದು ಹುಡುಕಿಕೊಂಡು ಹೋಗಿ ಧೋನಿ ಅವರಿಗೆ ಪ್ರೋತ್ಸಾಹ ಕೊಡಬೇಕು ಎಂದು ಹೇಳಿ ನೀಡಿದರು. ಆಗ ಧೋನಿ ಅವರಿಗೆ 2 ಲಕ್ಷ ರೂ. ಗಳು ತುಂಬ ದೊಡ್ಡ ಮೊತ್ತದ ಹಣವಾಗಿತ್ತು.
ರೆಬೆಲ್ ಸ್ಟಾರ್ ಅಂಬರೀಷ್ ಅವರು ಮಾಡಿದ ಸಹಾಯವನ್ನು ಧೋನಿ ಅವರು ಒಂದು ಸಂದರ್ಶನದಲ್ಲಿ ಇತ್ತೀಚೆಗೆ ಹೇಳಿದ್ದರು. ಇದನ್ನು ನೋಡಿದ ಅಂಬರೀಶ್ ಅವರ ಪತ್ನಿ ನಟಿ ಸುಮಲತಾ ಅವರು ಇದು ಒಂದು ದೊಡ್ಡ ಸರ್ಪ್ರೈಸ್ ಎಂದು ಹೇಳಿದರು. ಅಂಬರೀಶ್ ಅವರು ಸಹಾಯ ಮಾಡಿರುವ ವಿಚಾರ ಸುಮಲತಾ ಅವರಿಗೆ ಗೊತ್ತೇ ಇರಲಿಲ್ಲ.
ಆದರೆ ಈ ರೀತಿಯ ಸಹಾಯಗಳನ್ನು ರೆಬೆಲ್ ಸ್ಟಾರ್ ಅಂಬರೀಷ್ ಅವರು ಸುಮಾರು ಜನಕ್ಕೆ ಮಾಡಿದ್ದಾರೆ. ಅಂಬರೀಷ್ ಅವರು ಆಗಿನ ಕಾಲದಲ್ಲಿ ಅಷ್ಟು ದೊಡ್ಡ ಮೊತ್ತದ ಸಹಾಯವನ್ನು ಮಾಡಿದ್ದಕ್ಕೆ ಧೋನಿ ಅವರು ಎಂದೆಂದಿಗೂ ಮರೆಯುವುದಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ…..