Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Astrology: ಗುರು ಚಂದ್ರರ ಯುತಿಯಿಂದ ಮೇಷ ಸೇರಿ 3 ರಾಶಿಯವರ ಜಾತಕದಲ್ಲಿ ಸೃಷ್ಟಿಯಾಗಲಿದೆ ಗಜಕೇಸರಿ ಯೋಗ!! ಇನ್ಮುಂದೆ ಈ ರಾಶಿಯವರಿಗೆ ಹಣವೋಹಣ!

horoscope: gajakesari yoga for this 3 rashi's

0

ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನಪಲ್ಲಟ ಹಾಗೂ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಅವು ವ್ಯಕ್ತಿಯ ಜೀವನದ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ರೀತಿಯಲ್ಲಿ ಫಲವನ್ನು ನೀಡುವುದು. ಹೀಗೆ ಮೇ 17ರಂದು ಗುರು ಮತ್ತು ಚಂದ್ರನ ಸಂಯೋಜನೆಯಿಂದಾಗಿ ಗಜಕೇಸರಿ (Gajakesari yoga)ವು ರಚನೆಯಾಗಿದ್ದು, ಈ ಒಂದು ಯೋಗದಿಂದಾಗಿ ದ್ವಾದಶ ರಾಶಿಗಳ ಪೈಕಿ ಕೇವಲ ಮೂರು ರಾಜ್ಯಗಳು ವಿಶೇಷ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಹೌದು ಗೆಳೆಯರೇ ಗಜಕೇಸರಿ (Gajakesari yoga)ವು ವ್ಯಕ್ತಿಯ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿಯ ಸಂಕೇತವನ್ನು ಸೂಚಿಸಲಾಗಿದೆ. ಹೀಗಿರುವಾಗ ಈ ಒಂದು ಶುಭ ಯೋಗವನ್ನು ಅನುಭವಿಸುವ ಮೂರು ರಾಶಿಗಳು ಯಾವ್ಯಾವು? ಎಂಬುದನ್ನು ನೋಡುವುದಾದರೆ..

image credited to original source

ಮೇಷ ರಾಶಿ(Aries): ನಿಮ್ಮ ರಾಶಿ ಚಕ್ರದಲ್ಲಿಯೇ ಗಜಕೇಸರಿ (Gajakesari yoga)ವು ರಚನೆ ಆಗಿರುವುದರ ಪರಿಣಾಮವಾಗಿ ನೀವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಒಳ್ಳೆಯ ಲಾಭವನ್ನು ಕಂಡುಕೊಳ್ಳುವಿರಿ. ಉದ್ಯಮಿಗಳಿಗೆ ಉತ್ತಮ ಫಲಿತಾಂಶ ಬೀದಿಬದಿ ವ್ಯಾಪಾರಸ್ಥರಿಗೆ ಹೆಚ್ಚಿನ ಹಣ ಸಂಪಾದನೆ ಮಾಡುವಂತಹ ಸಮಯ ಇದಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸುವರು ಇದರೊಂದಿಗೆ ಪ್ರಮೋಷನ್ ಸಿಗುವ ಸಾಧ್ಯತೆಗಳು ಕೂಡ ಕಂಡು ಬಂದಿದೆ.

ನೀವೇನಾದರೂ ಮೂರೇ ದಿನಗಳಲ್ಲಿ ಬೆಳ್ಳಗಾಗಬೇಕು ಎಂಬ ಯೋಜನೆಯಲ್ಲಿದ್ದೀರಾ?? ಹಾಗಾದ್ರೆ ಈ ಮೂರೂ ಸಿಂಪಲ್ ಮನೆ ಮದ್ದನ್ನು ಫಾಲೋ ಮಾಡಿ!! ಖಂಡಿತ ಹಾಲಿನಲ್ಲಿ ಸ್ನಾನ ಮಾಡಿದಂತೆ ಹೊಳೆಯುತ್ತಿರುತ್ತೀರಾ!!

ಮಿಥುನ ರಾಶಿ(Gemini): ಗುರು ಹಾಗೂ ಚಂದ್ರನ ಸಂಯೋಜನೆಯಿಂದಾಗಿ ರಚನೆಯಾಗಿರುವ ಗಜಕೇಸರಿ (Gajakesari yoga)ದ ಫಲಪ್ರದಾಯಕ ಪರಿಣಾಮವು ನಿಮ್ಮ ರಾಶಿ ಚಕ್ರದ ಮೇಲೆ ನೇರವಾಗಿ ಬೀಳುವುದರಿಂದ ಸಮಾಜದಲ್ಲಿ ನಿಮಗೆ ಉತ್ತಮ ಗೌರವ ದೊರಕುತ್ತದೆ. ಹಣವನ್ನು ಹೂಡಿಕೆ ಮಾಡುವಿರಿ ಹಾಗೂ ಆರ್ಥಿಕ ಸಮಸ್ಯೆಗಳಿಂದ ಹೊರ ಬರುತ್ತೀರಾ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ನೀವೊಂದುಕೊಂಡಂತಹ ಕೆಲಸ ದೊರಕುವುದು.

image credited to original source

ತುಲಾ ರಾಶಿ(Libra): ಮೇಷ ರಾಶಿಯಲ್ಲಿ ಗಜಕೇಸರಿ (Gajakesari yoga) ರಚನೆಯಾಗಿರುವುದು ನಿಮ್ಮ ರಾಶಿ ಚಕ್ರದ ಮೇಲೆ ಮಂಗಳಕರವಾದ ಲಾಭವನ್ನು ಬೀರುತ್ತದೆ. ವ್ಯವಹಾರ ನಡೆಸುತ್ತಿರುವವರಿಗೆ ಇದು ಅತ್ಯಂತ ಒಳ್ಳೆಯ ಸಮಯ ಅವಧಿಯಲ್ಲಿ ಹೆಚ್ಚಿನ ಲಾಭವನ್ನು ಗಳಿಸುತ್ತೀರಾ ಹೊಸ ಮನೆ(house) ಅಥವಾ ಭೂಮಿ(land) ಖರೀದಿಸಬೇಕು ಎಂಬ ಯೋಚನೆಯಲ್ಲಿ ಇದ್ದರೆ ಅದನ್ನು ಈ ಅವಧಿಯಲ್ಲಿ ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಕೋರ್ಟ್ ಕಚೇರಿ(court, office) ಕೆಲಸಗಳಲ್ಲಿ ಹೆಚ್ಚಿನ ಜಯವನ್ನು ಸಾಧಿಸುವಿರಿ ನಿಮ್ಮ ಪ್ರತಿಯೊಂದು ಕೆಲಸಗಳಿಗೂ ಸಂಗಾತಿಯ ಬೆಂಬಲ ದೊರಕುವುದು.

ಸಿಂಹ ರಾಶಿಯವರ ಮೇ ತಿಂಗಳ ಭವಿಷ್ಯ ಹೇಗಿದೆ ಗೊತ್ತೇ, ಸ್ವಲ್ಪ ಹುಷಾರಾಗಿ ಎಚ್ಚೆತ್ತುಕೊಂಡು ನಡೆದರೆ ಉತ್ತಮ ಜೀವನ ದೊರೆಯುವುದು, ಹೇಗಿದೆ ನೋಡಿ ಭವಿಷ್ಯ !!

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply