Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬೆಳಿಗ್ಗೆ 8 ರ  ನಂತರ ನೀವು ಸ್ನಾನ ಮಾಡ್ತೀರಾ ಈ ತಪ್ಪುಗಳನ್ನು ಮಾಡಬೇಡಿ.

When is the right time to take bath: Do not make these mistakes if you shower after 8 am.

0

Right time to take bath: ಪ್ರತಿದಿನ ಎಲ್ಲರೂ ಸ್ನಾನ ಮಾಡುತ್ತಾರೆ ಸ್ನಾನ ಮಾಡುವುದರಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳು ನಮಗೆಲ್ಲಾ ಗೊತ್ತೇ ಇದೆ ಆದರೆ ಸ್ನಾನ ಮಾಡುವುದು ಮಹತ್ವದ ಹಾಗೂ ಉತ್ತಮವಾದ ಕೆಲಸವೇ ಆಗಿದೆ. ನೀವು ಸ್ನಾನ ಮಾಡಲು ಕೂಡ ಸರಿಯಾದ ಸಮಯ ಅದಕ್ಕೆ ಇಡಬೇಕು ಎಂದು ನಿಮಗೆ ಗೊತ್ತಿಲ್ಲ ನಾವು ನಮ್ಮ ದೈನಂದಿನ ಜೀವನದ ಕೆಲಸಗಳನ್ನು ಹೊಂದಾಣಿಕೆ ಮಾಡಿಕೊಂಡು ದಿನದ ಯಾವುದಾದರು ಸಮಯದಲ್ಲಿ ಸ್ನಾನ ಮಾಡುತ್ತೇವೆ ಆದರೆ ಅದು ತಪ್ಪು ಇದರಿಂದ ನಷ್ಟಗಳ ಜಾಸ್ತಿ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ.

ತಪ್ಪು ಕೆಲಸಗಳನ್ನು ಮಾಡೇ ನಮ್ಮ ಹಣೆಯ ಮೇಲೆ ತಲೆಯ ಮೇಲೆ ಕಷ್ಟಗಳನ್ನು ನಾವೇ ಎಳೆದುಕೊಳ್ಳುತ್ತೇವೆ ಎಂದು ಗರುಡ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇಷ್ಟೇ ಅಲ್ಲದೆ ತಮ್ಮ ಜೀವನದ ಸಣ್ಣಪುಟ್ಟ ವಿಷಯಗಳಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳ ತನಕ ಗರುಡ ಪುರಾಣದಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗಾದರೆ ಬನ್ನಿ ಗರುಡ ಪುರಾಣದಲ್ಲಿ ಬರೆದಿರುವ ಸ್ನಾನ ವಿಚಾರವಾಗಿ ಏನೆಂದು ಹೇಳಿದ್ದಾರೆ ಎಂದು ನೋಡಿ ತಿಳಿದುಕೊಳ್ಳೋಣ.

ನಿಂಬೆ ರಸ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ ನೋಡಿ

ಮೊದಲಿಗೆ ಸ್ನಾನಗಳಲ್ಲಿ ಇರುವ ಭಾಗಗಳು ಬ್ರಹ್ಮ ಸ್ನಾನ, ದೇವ ಸ್ನಾನ, ಋಷಿ ಸ್ನಾನ, ಮಾನವ ಸ್ನಾನ, ಹಾಗು ದಾನವ ಸ್ನಾನ. ಹೀಗೆ ಹಲವಾರು ಸ್ನಾನಗಳ ಬಗ್ಗೆ ಗರುಡ ಪುರಾಣದಲ್ಲಿ(Garuda Purana)  ಹೇಳಲಾಗಿದೆ. ಇವುಗಳು ಸ್ನಾನದ ಪ್ರಮುಖ ಪ್ರಕರಣಗಳು ಇವುಗಳನ್ನು ವರ್ಗಾಯಿಸಿ ಈ ಪ್ರಕರಣಗಳನ್ನು ಮಾಡಿದ್ದಾರೆ. ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವ ಸ್ನಾನವನ್ನು ಅತ್ಯಂತ ಶ್ರೇಷ್ಠ ಎಂದು ಹೇಳಲಾಗಿದೆ.

ಶಾಸ್ತ್ರಗಳಲ್ಲಿ ಈ ಸಮಯವನ್ನು ಅತ್ಯಂತ ಶ್ರೇಷ್ಠ ಎಂದು ಹೇಳಲಾಗಿದೆ. ಈ ಸಮಯದಲ್ಲಿ ಪ್ರಕೃತಿಯಲ್ಲಿ ಅದ್ಭುತವಾದ ಶಕ್ತಿಯ ಸಂಚಾರ ಇರುತ್ತದೆ ಆದ್ದರಿಂದ ಈ ಸಮಯ ಈ ಸಮಯದಲ್ಲಿ ಬ್ರಹ್ಮನನ್ನು ನೆನೆದುಕೊಂಡು ಮಾಡುವ ಸ್ನಾನವು ಅತ್ಯಂತ ಶ್ರೇಷ್ಠ ಸ್ಥಾನವಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿ, ಸೂರ್ಯದೇವನಿಗೆ ಪೂಜೆಯನ್ನು ಅರ್ಪಿಸುವುದರಿಂದ ನಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ. ಬೆಳಿಗ್ಗೆ ಐದರಿಂದ ಆರು ಗಂಟೆಯ ಒಳಗೆ ಮಾಡುವ ಸ್ನಾನವನ್ನು ದೇವ ಸ್ನಾನ ಎಂದು ಹೇಳಲಾಗುತ್ತದೆ.

ಮಾಂಸಹಾರವನ್ನು ಯಾವ ದಿನ ಸೇವಿಸಬೇಕು ! ವಾರದಲ್ಲಿ ಯಾವ ದಿನ ಸೇವಿಸಬಾರದು ಇದರಿಂದ ಆಗುವ ಪರಿಣಾಮಗಳೇನು!!

ಎಲ್ಲಾ ಪವಿತ್ರ ನದಿಗಳನ್ನು ಸ್ಮರಿಸುತ್ತ ಮಾಡುವ ಸ್ನಾನವು ಬಹಳ ಶ್ರೇಷ್ಠ ಸ್ಥಾನವೇ ಆಗಿದೆ. ಬೆಳಗಿನ ಜಾವ 5 ರಿಂದ 6 ಗಂಟೆಯ ಒಳಗೆ ಮಾಡುವ ಸ್ನಾನ ನಿಮ್ಮ ದೇಹದಲ್ಲಿರುವ ಋಣಾತ್ಮಕ ಶಕ್ತಿಯು ಹೊರಗೆ ಹೋಗಿ ಧನಾತ್ಮಕ ಶಕ್ತಿ ನಿಮ್ಮ ದೇಹದಲ್ಲಿ ಪ್ರವೇಶ ಮಾಡುವಂತೆ ಮಾಡುತ್ತದೆ. ದೇಹದ ಜೊತೆಗೆ ಮನಸ್ಸು ಕೂಡ ಶುದ್ಧವಾಗುತ್ತದೆ ಹೀಗೆ ನೀವು ಬೆಳಗಿನ ಜಾವ ಸ್ನಾನ ಮಾಡುವುದರಿಂದ ನಮಗೆ ಗೊತ್ತಿಲ್ಲದ ಹಾಗೆ ನಮ್ಮ ದೇಹಕ್ಕೆ ಆಗುವ ಸಾಕಷ್ಟು ರೀತಿಯ ಉಪಯೋಗಗಳು ಇವೆ.

Do not make these mistakes if you shower after 8 am.
Do not make these mistakes if you shower after 8 am. Images credited to the original source.

 

ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.

 

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply