ತಾಳಿಯನ್ನು ಹೊರಗಡೆ ತೋರಿಸಿಕೊಂಡು ಓಡಾಡಿದರೆ ಹೀಗೆಲ್ಲ ಆಗುವ ಸಾಧ್ಯತೆ ಇದೆ, ಮೊದಲು ಒಮ್ಮೆ ತಿಳಿಯಿರಿ.
Mangala Suthra: What the benefits of mangala suthra.
Mangala Suthra: ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ತಾಳಿಯನ್ನು ಒಂದು ಆಭರಣವಂತೆ ಕಾಣುವುದಿಲ್ಲ. ಅದೊಂದು ಮಹಾಲಕ್ಷ್ಮಿಯ ಪ್ರತೀಕ ಎಂದು ಕಾಣುತ್ತೇವೆ. ಆದರೆ ಈ ಆಧುನಿಕ ಯುಗದಲ್ಲಿ ಮಂಗಳಸೂತ್ರವು ಒಂದು ಆಭರಣವಾಗಿ ಮಾರ್ಪಟ್ಟಿದ್ದು ಅದು ತೋರ್ಪಡಿಕೆಯ ಒಂದು ವಸ್ತುವಾಗಿ ಎಲ್ಲರೂ ಕಾಣುತ್ತಿದ್ದಾರೆ. ಆದರೆ ನೀವು ಈ ವಿಷಯಗಳನ್ನು ಒಮ್ಮೆ ತಿಳಿದರೆ ಸಾಕು ನಿಮ್ಮ ಮಾಂಗಲ್ಯ ಸೂತ್ರವನ್ನು ಯಾರಿಗೂ ತೋರಿಸುವುದಿಲ್ಲ. ಹಾಗಾದರೆ ಮಾಂಗಲ್ಯ ಸೂತ್ರ ಹೊರಗಡೆಗೆ ತೋರ್ಪಡಿಕೆಯಿಂದ ಏನಾಗುತ್ತದೆ ಎಂಬುದನ್ನು ತಿಳಿಯುವುದಾದರೆ,
ಮನುಷ್ಯರದ್ದು ತುಂಬಾ ಕೆಟ್ಟ ಕಣ್ಣು ಅವರ ದೃಷ್ಟಿ ಒಮ್ಮೆ ಆಯ್ತು ಎಂದರೆ ಸಾಕು. ಜೀವನವೇ ಸರ್ವನಾಶ ಆಗಿ ಹೋಗಿಬಿಡುತ್ತದೆ. ಅಂತದ್ದರಲ್ಲಿ ನೀವು ಧರಿಸುವ ಮಂಗಳ ಸೂತ್ರದ ಮೇಲೆ ಯಾರಾದರೂ ಒಬ್ಬರ ಕಣ್ಣು ಬಿತ್ತೆಂದರೆ ಸಾಕು. ಏನನಾಗುತ್ತದೆ ಎಂದು ನೋಡುವುದಾದರೆ ಮೊದಲಿಗೆ ನಿಮ್ಮ ಗಂಡನಿಗೆ ಜೀವಕ್ಕೆ ಕುತ್ತು ಬರುವುದು ಅಥವಾ ನಿಮ್ಮ ಸಂಸಾರದಲ್ಲಿ ವಿರಸ ಹುಟ್ಟುವುದು ಇಲ್ಲದಿದ್ದರೆ ಏನಾದರೂ ಸಹ ಒಂದು ತೊಂದರೆ ಆಗುವ ಎಲ್ಲಾ ಮಾರ್ಗಗಳು ಇವೆ.
ನಿಂಬೆ ರಸ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ ನೋಡಿ
ನಿಮ್ಮ ಗಂಡ ಹೆಂಡತಿಯ ಮಧ್ಯದಲ್ಲಿ ಅನ್ಯೂನ್ಯತೆಯು ಕಡಿಮೆಯಾಗಿ ನಿಮ್ಮ ಗಂಡನು ಬೇರೊಬ್ಬರ ಮಹಿಳೆಯ ಕಡೆಗೆ ಸೆಳೆಯಬಹುದು. ಅಷ್ಟೇ ಅಲ್ಲದೆ ನೀವು ಧರಿಸುವ ತಾಳಿಯಿಂದಲೇ ನಿಮ್ಮ ಗಂಡನ ಆಯಸ್ಸು ಶ್ರೇಯಸ್ಸು ಎಲ್ಲವೂ ಅಡಗಿಕೊಂಡಿದೆ. ಒಂದು ಹೆಣ್ಣು ತಾನು ಧರಿಸುವ ಮಾಂಗಲ್ಯದ ಸರದಲ್ಲಿ ಮಧ್ಯ ಮಧ್ಯದಲ್ಲಿ ಒಂದು ಗುಂಡು ಹಾಕಿ ಕೊನೆಯಲ್ಲಿ ಮಣಿ ಇರುತ್ತದೆ.
ತಾಳಿ ಧರಿಸುವುದರಿಂದ ದೊರೆಯುವ ಲಾಭಗಳು:
ತಾಳಿಯೂ ಹಲವಾರು ಚಿಹ್ನೆಗಳಿಗೆ ಪ್ರತಿ ರೂಪಕವಾಗಿದೆ ಅದು ಏನು ಎಂದರೆ ಜ್ಞಾನ ಮತ್ತು ಮನಸ್ಸು ಉದ್ವೇಗವಾಗದಂತೆ ತಡೆಗಟ್ಟುತ್ತದೆ. ಅಷ್ಟೇ ಅಲ್ಲದೆ ಇದು ಆಯುರ್ವೇದದಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಮತ್ತು ಮನಸ್ಸು ಸ್ಥಿರವಾಗಿರುವಂತೆ ಇದು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ನಾವು ಮದುವೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆಯೋ ಮಂಗಳಸೂತ್ರಕ್ಕೂ ಸಹ ಅಷ್ಟೇ ಪ್ರಾಮುಖ್ಯತೆಯನ್ನು ಕೊಡಲೇಬೇಕು.
ಏಕೆಂದರೆ ವೈವಾಹಿಕವಾಗಿ 3 ಗಂಟು ಗಳನ್ನು ಹಾಕುತ್ತಾರೆ ಅದು ಹಲವಾರು ವಿಷಯಗಳಿಗೆ ಪ್ರತಿರೂಪಕವಾಗಿದೆ. ಅದರಲ್ಲಿ ಮೊದಲನೆಯ ಗಂಟು ಹಾಕುವುದರಿಂದ ಆಗುವಂತಹ ಒಂದು ಅನುಕೂಲ ಎಂದರೆ ಪತಿ ಪತ್ನಿ ಯಾವಾಗಲೂ ಸಹ ಸ್ನೇಹ ಸಂಬಂಧದಿಂದ ಇರಲಿ ಎಂದು ಅದರ ಸೂಚನೆ, ಇನ್ನೊಂದು ಗಂಟಿನ ಅರ್ಥ ಏನು ಎಂದರೆ ತಂದೆ ತಾಯಿಯ ಸಮಾನರಿಗೆ ಯಾವಾಗಲೂ ಸಹ ಗೌರವವನ್ನು ಸೂಚಿಸಬೇಕು ಎಂಬ ಅರ್ಥವನ್ನು ನೀಡುತ್ತದೆ. ಮೂರನೆಯದಾಗಿ ಭಗವಂತನ ಸ್ಮರಣೆ ಮತ್ತು ಭಕ್ತಿಯಲ್ಲಿ ಮುಳುಗಿ ಇರಬೇಕೆಂಬ ಸಾರವನ್ನು ಮೂರನೇ ಗಂಟು ತಿಳಿಸಿಕೊಡುತ್ತದೆ.
ಹೆಣ್ಣು ಮಕ್ಕಳು ಕಾಲುಂಗುರ ಏಕೆ ಹಾಕುತ್ತಾರೆ ಗೊತ್ತಾ ?? ಇದರ ಹಿಂದೆ ಇರವ ಕುತೂಹಲಕಾರಿ ವಿಷಯಗಳು ಏನು ಗೊತ್ತಾ??