Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Narendra modi yojane : ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿರುವಂತಹ ಒಂದು ಸ್ಕೀಮ್ ಇಂದ ಪ್ರತಿ ತಿಂಗಳು 3000 ಬರುತ್ತಾ ಅಕೌಂಟ್ ಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

0

ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಶ್ರಮ ಯೋಗ್ ಮಾನ್ ಧಾನ್ ಯೋಜನೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟಂತಹ ಎಲ್ಲಾ ಕಾರ್ಮಿಕರಿಗೂ ಪ್ರತಿ ತಿಂಗಳು 3000 ಕೊಡಲಾಗುತ್ತದೆ. ಆದರೆ ಇದು ಒಂದು ಪೆನ್ಶನ್ ಸ್ಕೀಮ್ ಆಗಿರುವುದರಿಂದ ಮೊದಲಿನಿಂದಲೇ ನಾವು ಸ್ವಲ್ಪಮಟ್ಟಿಗೆ ದುಡ್ಡನ್ನು ಈ ಪ್ರಧಾನಮಂತ್ರಿ ಶ್ರಮ ಯೋಕ್ ಮಾನ್ ಧನ್ ಯೋಜನೆಯಲ್ಲಿ ನಮ್ಮ ಹಣವನ್ನು ಹೂಡಿರಬೇಕು.

ಅದು ನಾವು ಈಗ ಇಷ್ಟು ಮೊತ್ತವನ್ನು ಹಾಕಿರುತ್ತೇವೆ ಅದಕ್ಕೆ ಎರಡರಷ್ಟು ಮೊತ್ತ ಸರ್ಕಾರ ಕೊಡುತ್ತದೆ. ಇದು ಒಂದು ಆರ್ಗನೈಜ್ಡ್ ವರ್ಕರ್ ಸ್ಕೀಮ್ ಅಂದರೆ ಅಸಂಘಟಿತ ವಲಯದ ಸ್ಕೀಮ್. ಇದರಲ್ಲಿ ಎಲ್ಲಾ ಕಾರ್ಮಿಕರು ಸಹ ತಮ್ಮ ಹಣವನ್ನು ಒಂದು ಸ್ಕೀಮ್ ಪ್ರತಿ ತಿಂಗಳು ಹೂಡಿಕೆ ಮಾಡಬಹುದು. ಅದು ಏನೆಂದರೆ ಇದು ಒಂದು ಸೆಂಟ್ರಲ್ ಗೌರ್ಮೆಂಟ್ ಸ್ಕೀಮ್.

ಆಗಿರುವುದರಿಂದ ಯಾವುದೇ ರೀತಿಯ ಭಯವಿಲ್ಲದೆ ನಮ್ಮ ಹಣವನ್ನು ಅಲ್ಲಿ ಇಡಬಹುದು. ಇದು ಒಂದು ಕಾರ್ಡ್ ರೂಪದಲ್ಲಿ ಕೊಟ್ಟಿರುತ್ತಾರೆ ಅದರಲ್ಲಿ ಏನೇನು ಇರುತ್ತದೆ ಎಂದರೆ ಅಕೌಂಟ್ ನಂಬರ್ ಹಾಗೂ ಜೆಂಡರ್, ಹುಟ್ಟಿದ ದಿನಾಂಕ ಮತ್ತು ನಾವು ವಯೋಮಿತಿ ಹಾಗೂ ನಾವು ಎಷ್ಟು ಮೊತ್ತವನ್ನು ಕಟ್ಟಬೇಕೆಂದು ಆ ಕಾರ್ಡಿನಲ್ಲಿ ಇರುತ್ತದೆ.

ಇದಕ್ಕೆ ನಾವು ಎಷ್ಟು ಕಟ್ಟಬೇಕೆಂದರೆ ಪ್ರತಿ ತಿಂಗಳು ನಮ್ಮ ಆದಾಯ 15000 ಒಳ ಇರಬೇಕು ಮತ್ತು ವಯೋಮಿತಿ ಬಂದು 18 ರಿಂದ 40 ವರ್ಷ ಆಗಿರಬೇಕು. ಈ ಎಲ್ಲಾ ಕಾರ್ಮಿಕರು ಈ ಸ್ಕೀಮಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಮತ್ತು ಇದು ಹೇಗೆ ಅಪ್ಲೈ ಮಾಡಬೇಕು ಎಂದರೆ ಯಾವುದೇ ರೀತಿಯ ಎಲ್ ಐ ಸಿ ಆಫೀಸ್ ಗಳಲ್ಲಿ ಹಾಗೂ ಕಾರ್ಮಿಕ ಇಲಾಖೆಗಳಲ್ಲಿ ಹಾಗೂ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ನಾವು ನಮ್ಮ.

ಹೆಸರನ್ನು ನೋಂದಾಯಿಸಿಕೊಳ್ಳಬಹುದು ಮತ್ತು ಇದಕ್ಕೆ ನೊಂದಾಯಿಸಲು ಇರಬೇಕಾದ ಕೆಲವು ಸೌಕರ್ಯಗಳೆಂದರೆ ಸೇವಿಂಗ್ ಅಕೌಂಟ್ ಇರಬೇಕು ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಒಂದು ಮೊಬೈಲ್ ನಂಬರ್ ಇರಬೇಕು ಇಷ್ಟಿದ್ದರೆ ಸಾಕು ನೀವು ನಿಮ್ಮ ಹೆಸರನ್ನು ಈ ಸ್ಕೀಮ್ ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ನಿಮಗೆ 60 ವರ್ಷ ಆದ ಬಳಿಕ ಪ್ರತಿ ತಿಂಗಳು ನಿಮ್ಮ ಅಕೌಂಟಿಗೆ ಪ್ರತಿ ತಿಂಗಳು 3000.

ಗಳು ಬರುತ್ತದೆ. ನಿಮಗೆ ಏನಾದರೂ ಮಧ್ಯದಲ್ಲಿ ಹಣ ಬೇಡ ಹಾಗು ನಮಗೆ ಸ್ಕೀಮ್ ಬೇಡ ಎನ್ನುವುದಾದರೆ ನೀವು ಎಷ್ಟು ಮೊತ್ತವನ್ನು ಕಟ್ಟಿರುತ್ತಿರೋ ಅದಕ್ಕೆ ಬಡ್ಡಿ ಸಮೇತವಾಗಿ ಸರ್ಕಾರವು ಹಿಂದಿರುಗಿಸುತ್ತದೆ. ಇದು ಹೇಗೆ ಕಟ್ಟಬೇಕು ಎಂದರೆ ಉದಾಹರಣೆಗೆ ನಿಮ್ಮ ವಯಸ್ಸು 18 ಆಗಿರುತ್ತದೆ ಆಗ ನೀವು ಪ್ರತಿ.

ತಿಂಗಳು 55 ಗಳನ್ನು ನಿಮ್ಮ ಅಕೌಂಟ್ ನಲ್ಲಿ ಹಾಕಿದರೆ ಸರ್ಕಾರವು 55 ಆಗುತ್ತದೆ ಆಗ ನಿಮ್ಮ ಮೊತ್ತ 110 ಆಗುತ್ತದೆ ಮತ್ತು ನಿಮ್ಮ ವಯಸ್ಸು ಏನಾದರೂ 29 ಆಗಿದ್ದರೆ ಪ್ರತಿ ತಿಂಗಳು ನೂರು ರೂಪಾಯಿಗಳನ್ನು ಹಾಕಿದರೆ ಸರ್ಕಾರವು 100 ರುಪಾಯಿ ಆಗುತ್ತೆ ಆಗ ಇನ್ನೂ ರುಪಾಯಿ ಆಗಿರುತ್ತದೆ ಇದರಲ್ಲಿ ಮತ್ತು 40 ವರ್ಷ ಏನಾದರೂ ಆಗಿದ್ದರೆ 200 ರೂಪಾಯಿಗಳನ್ನು ನೀವು ಪ್ರತಿ.

ತಿಂಗಳು ಸಲ್ಲಿಸಬೇಕು ಆಗ ಸರ್ಕಾರವು ಕೂಡ 200 ರೂಪಾಯಿಗಳನ್ನು ಹಾಕುತ್ತದೆ. ಆಗ ನಿಮ್ಮ ಮೋತ್ತ
400 ಆಗುತ್ತದೆ. ಒಂದು ವೇಳೆ ನಿಮಗೆ ಏನಾದರೂ ಮೊದಲ ತಿಂಗಳ ಪೆನ್ಷನ್ ಪಡೆದ ನಂತರ ನೀವು ಏನಾದರೂ ಮರಣ ಹೊಂದಿದರೆ ಆ ಮೊತ್ತವನ್ನು ನಿಮ್ಮ ಅಕೌಂಟ್ ನಾಮಿನಿಯಲ್ಲಿ ಯಾರ ಹೆಸರು ಇರುತ್ತದೆ. ಆ ಮೊತ್ತವನ್ನು ಅವರಿಗೆ ನೀಡಲಾಗುತ್ತದೆ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply