Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Samsung galaxy a14 5g : ಸ್ಯಾಮ್ಸಂಗ್ ಗ್ಯಾಲಕ್ಸಿ A14 5G ಅಧಿಕೃತವಾದ ಬೆಲೆಯನ್ನು ನಿಗದಿ ಮಾಡಿದೆ ಮಾರ್ಕೆಟ್ ನಲ್ಲಿ ಸದ್ಯ ಲಭ್ಯವಿದೆ !!

0

ಸ್ಯಾಮ್ಸಂಗ್ ಕಂಪನಿ ತನ್ನ ಕಂಪನಿಯ ಮೊಬೈಲ್ ನಲ್ಲಿ ಬಹಳ ಉತ್ತಮ ಫ್ಯೂಚರ್ ಗಳನ್ನು ಅಳವಡಿಸಿದ್ದು ಮತ್ತು ನಂಬರ್ 1 ಬ್ರಾಂಡ್ ಫೋನ್ ಆಗಿರುವ ಕಾರಣ ವಿಶ್ವದಾದ್ಯಂತ ಎಲ್ಲೆಡೆ ಸ್ಯಾಮ್ಸಂಗ್ ಫೋನ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲಿಯೂ ನಮ್ಮ ಭಾರತದಲ್ಲಿ ತುಂಬಾನೇ ಅಂತ ಹೇಳಬಹುದು.ಈ ಸ್ಮಾರ್ಟ್ ಫೋನ್ s 23 ರೂಪದಲ್ಲಿ ನಿಮಗೆ ನೋಡಲು ಕಾಣಸಿಗುತ್ತದೆ. ಮತ್ತು ಈ ಫೋನಿನ ಹಿಂಭಾಗದಲ್ಲಿ ತ್ರಿಬಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದ್ದು ಮತ್ತು ಮುಂಭಾಗದಲ್ಲಿ ನಾರ್ಮಲ್ ಕ್ಯಾಮೆರಾ ಒಂದಿದೆ. ಈ ಸ್ಮಾರ್ಟ್ ಫೋನ್ ಪ್ರೀಮಿಯಂ ಕೊಡುಗೆಗಳಿಗಿಂತ ಭಿನ್ನವಾಗಿ galaxy a 14 ಪ್ಲಾಸ್ಟಿಕ್ ಬ್ಯಾಕ್ ಪ್ಯಾಕ್ ಅನ್ನು ಹೊಂದಿದೆ. ಈ ಸಾಧನದಲ್ಲಿ 90hz ರಿಫ್ರೇಶ್ ರೇಟ್ ಇದ್ದು ಜೊತೆಗೆ 5g ಇದ್ದು ಈ ಫೋನ್ 16,999 ರೋಗಳಲ್ಲಿ ಬಿಡುಗಡೆಯಾಗುತ್ತಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ a 14 5g ಬರೋಬ್ಬರಿ ಮೂರು ಬಣ್ಣಗಳಲ್ಲಿ ಮಾರಾಟವಾಗಲಿದ್ದು ಹಸಿರು, ಕಪ್ಪು ಮತ್ತು ಬೆಳ್ಳಿ ಬಣ್ಣದಲ್ಲಿ ಕಾಣಸಿಗುತ್ತದೆ. ಇದರ ಜೊತೆಗೆ ಈ ಸಾಧನದ ಡಿಸ್ಪ್ಲೇ 6.6inch fhd+ips lcd ಸ್ಕ್ರೀನ್ ಜೊತೆಗೆ 60hz ರಿಫ್ರೆಶ್ ದರದೊಂದಿಗೆ ಕಾಣಸಿಗುತ್ತದೆ. a 14 ಅಲಿ android 13 ಅಪ್ಡೇಟ್ ಇದ್ದು one ui ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಈ ಸಾಧನದಲ್ಲಿ ನಾಲ್ಕು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಆಫ್ ಮತ್ತು ಆಂಡ್ರಾಯ್ಡ್ ಅಪ್ಡೇಟ್ ಗಳನ್ನು ಕೊಡಲಾಗುತ್ತಿದೆ.android 14,15, ಮತ್ತು 16 ಅಪ್ಡೇಟ್ಗಳು ಈ ಫೋನಿಗೆ ಮುಂಬರುವ ದಿನಗಳಲ್ಲಿ ಬರಲಿದೆ ಎಂದು ಕಂಪನಿಯ ಬ್ರಾಂಡ್ ದೃಢೀಕರಣಗೊಳಿಸಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ a 14 5g ಸಾಧನದಲ್ಲಿ ಹಿಂಭಾಗದಲ್ಲಿ ತ್ರಿಬಲ್ ಕ್ಯಾಮೆರಾ ಸೆಟಪ್ ಬಂದಿದ್ದು 50mp ಪ್ರೈಮರಿ ಕ್ಯಾಮೆರಾ,2mp ಮ್ಯಾಕ್ರೋ ಕ್ಯಾಮೆರಾ ಮತ್ತು 2mp ವಿಡಿಯೋ ಕ್ಯಾಪ್ಚರ್ ಮಾಡುವ ಕ್ಯಾಮೆರಾ ಒಂದನ್ನು ಒಳಗೊಂಡಿದೆ.ಈ ಮೊಬೈಲ್ ನಲ್ಲಿ 13mp ಫ್ರೆಂಡ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದ್ದು ಬಹಳ ಅದ್ಭುತ ಫೋಟೋಗಳನ್ನು ಚಿತ್ರರಿಕರಿಸುತ್ತದೆ ಎಂದು ಹೇಳಬಹುದಾಗಿದೆ.1080p ವಿಡಿಯೋಗಳನ್ನು ಸಹ ಈ ಸಾಧನದಲ್ಲಿ ನೀವು ರೆಕಾರ್ಡ್ ಮಾಡಬಹುದು.ಮತ್ತು4k ವಿಡಿಯೋ ರೆಕಾರ್ಡ್ ಸಾಧನವನ್ನು ಸಹ ಒಳಗೊಂಡಿದೆ ಇದು ಬಹಳ ಅದ್ಭುತವಾದ ಫ್ಯೂಚರ್ ಎಂದು ಪರಿಗಣಿಸಲಾಗಿದೆ.

Galaxy a 14 exynos 850 ಪ್ರೊಫೆಸರ್ ಹೊಂದಿದ್ದು, 2ghz
ವೇಗವನ್ನು ಹೊಂದಿದ್ದು ಆಕ್ಟ core ಪ್ರೋಸೆಸರ್ 4gb ram ಮತ್ತು 64+128 rom ಸ್ಟೋರೇಜ್ ಕೆಪಾಸಿಟಿಯನ್ನು ಒಳಗೊಂಡಿದೆ. ನೀವು ಹೆಚ್ಚುವರಿ ಜಾಗವನ್ನು ಬಯಸುವುದಾದರೆ ಮೈಕ್ರೋ sd ಕಾರ್ಡ್ ಅನ್ನು ಸಹ ಅಳವಡಿಸಬಹುದು. ಈ ಸಾಧನದಲ್ಲಿ ಫೋರ್ ಜಿ ನೆಟ್ವರ್ಕ್ ಜೊತೆಗೆ dual ಸಿಮ್ ಫ್ಯೂಚರ್ ಸಹ ಇದೆ.

5000mah ಬ್ಯಾಟರಿ ಕೆಪ್ಯಾಸಿಟಿವನ್ನು ಈ ಮೊಬೈಲ್ ಒಂದಿದ್ದು usb type c ಪೋರ್ಟ್ ಮೂಲಕ ಬಹಳ ವೇಗವಾಗಿ ಚಾರ್ಜಿಂಗ್ ಆಗುತ್ತದೆ ಮತ್ತು 5.1 ಹೆಡ್ ಫೋನ್ ಜಾಕ್ ಸಹ ಒಳಗೊಂಡಿದೆ.4+ 64 ಮೊಬೈಲ್ ಪ್ರೈಸ್ 13,999 ಮತ್ತು 6+ 128 ಮೊಬೈಲ್ ನ ಬೆಲೆ 15,999 ಲಭ್ಯವಿದೆ, ಜೊತೆಗೆ ಭಾರತದಾದ್ಯಂತ ಎಲ್ಲಾ ಅಂಗಡಿ ಮಾಳಿಗೆಗಳು ಮತ್ತು ಇಂಟರ್ನೆಟ್ ಅಲ್ಲಿ ಸೌಲಭ್ಯವಿದೆ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply