Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

I Phone 15 : ಹೊಸದಾಗಿ ಬರಲಿದೆ ಈ ಟೆಕ್ನಾಲಜಿಯಲ್ಲಿ ಐಫೋನ್ 15 ಸರಣಿಯ ಫೋನ್ ಗಳು ಈ ರೀತಿ ವಿಶೇಷತೆ ಅಳವಡಿಕೆ ಆಗಿದೆ !

In this new technology, iPhone 15 series phones are specially implemented in this way!

0

I Phone 15 series: ಐ ಫೋನ್ ( iPhone) ಎಂಬುದು ಜಗತ್ತಿನ ಬ್ರಾಂಡ್ (brand) ಮತ್ತು ಆಕರ್ಷಕ, ಲಕ್ಷುರಿ ಸ್ಮಾರ್ಟ್ ಫೋನ್ (luxury smartphone ) ಎಂದೇ ಕರೆಯಬಹುದು. ಐ ಫೋನ್ ಕಳೆದ ವರ್ಷ i phone 14,14plus,14 pro,14 pro max ಎಂಬ 4 ಬಗೆಯ ಸ್ಪೆಷಲ್ ಐ ಫೋನ್ ಗಳನ್ನೂ ಐ ಫೋನ್ ಕಂಪನಿಯು ಬಿಡುಗಡೆ ಮಾಡಿತ್ತು.

ಐ ಫೋನ್ ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ಹೆಸರು ಮತ್ತು ಕ್ವಾಲಿಟಿ ಫ್ಯೂಚರ್ (quality feature) ಆದಾರದ ಮೇಲೆ ಅತಿ ಹೆಚ್ಚು sale ಆಗುತ್ತಿರುವ ಫೋನ್ ಎಂದು ಪರಿಗಣಿಸಬಹುದು. ಐ ಫೋನ್ ಅಲ್ಲಿ ಇರುವ ಫ್ಯೂಚರ್ ಸೆಕ್ಯೂರಿಟಿ(security feature) ಗೋಸ್ಕರ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಐ ಫೋನ್ ಅನ್ನು ಬಹಳ ಇಷ್ಟ ಪಟ್ಟು ಖರೀದಿ ಮಾಡುತ್ತಿದ್ದಾರೆ.

Image credited to original source

 

ಇದೆ ರೀತಿ ಐ ಫೋನ್ ಕಂಪನಿಯು ತನ್ನ ಮುಂದಿನ ಪೀಳಿಗೆ ಅಂದರೆ ಈ ಫೋನ್ 15 series ಅನ್ನು ಇದೆ ವರ್ಷ 2023 ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದೆ.ಈ ಮಾಡೆಲ್ ಅಲ್ಲಿ ಯಾವ ರೀತಿಯ changes ಬರಬಹದು ಎಂದು ನೋಡೋಣ. ಐ ಫೋನ್ ಈ ವರ್ಷ ಸೆಪ್ಟೆಂಬರ್ ಅಲ್ಲಿ ಐ ಫೋನ್ 15,15plus,15 pro,15 pro max ಮಾಡೆಲ್ ಗಳನ್ನು ಬಿಡುಗಡೆ ಮಾಡುತ್ತಿದೆ.

Google Location: ನಿಮ್ಮ ಲೊಕೇಶನ್ ಅನ್ನು ಗೂಗಲ್ ನಲ್ಲಿ ಸೇರಿಸುವುದು ಹೇಗೆ ಈ ಒಂದು ಸಿಂಪಲ್ ವಿಧಾನ ಸಾಕು !!

ಮೊದಲಿಗೆ ಐ ಫೋನ್ 6.8inch dynamic display ಅನ್ನು ಹೊಂದಿದ್ದು ಮೊಬೈಲ್ ಹಿಂಬಾಗ ಗ್ಲಾಸ್ ಬ್ಯಾಕ್ ಇಂದ ಮಾಡಲಾಗಿದೆ, ಮುಂದೆ ಸಹ ಗ್ಲಾಸ್ ಇಂದ ಆವರಿಸಿದೆ.ಇನ್ನು ಫ್ಯೂಚರ್ ನೋಡುವುದಾದರೆ ಆ್ಯಪಲ್ A17 Bionic ಚೀಪ್ ಪ್ರೊಸೆಸರ್  ಅನ್ನು ಈ ಮಾಡೆಲ್ ಗೆ ಅಪ್ಡೇಟ್ ಮಾಡಲಾಗಿದ್ದು ಮತ್ತು ಬಹಳ ಫ್ಯೂಚರ್ ಗಳೊಂದಿಗೆ ಬರುತ್ತಿದೆ. (Updated feature).

Image credited to original source

 

ಇನ್ನು ಐ ಫೋನ್ 15 series ಫೋನ್ ನಲ್ಲಿ ಫ್ರಂಟ್ 12 ಮೆಗಪಿಕ್ಸೆಲ್ ಮತ್ತು ಹಿಂದೆ 48+12+12+12 ಎಂಬ 4 ಕ್ಯಾಮೆರಾ ಇದೆ. ಮುಂದೆ punch hole ಕ್ಯಾಮೆರಾ ಅಳವಡಿಸಿದ್ದು ಜೊತೆಗೆ face recognation ಸೆಕ್ಯೂರಿಟಿ ಇದ್ದು ಬಹಳ ಆಕರ್ಷಕ ಇಂದ ಒಳಗೊಂಡಿದೆ. ಇದಕ್ಕೆ ಡೈನಮಿಕ್ ಐಲ್ಯಾಂಡ್ (dynamic Island) ಎಂದು ಹೆಸರು ಇಡಲಾಗಿದೆ.

ಇನ್ನು ಈ ಫೋನ್ 15 ಮೊಬೈಲ್ ನಲ್ಲಿ ಬ್ಯಾಟರಿ ಬಗ್ಗೆ (Battery) ನೋಡುವುದಾದರೆ 5000mah ಕ್ಯಾಪೇಸೈಟಿ ಬ್ಯಾಟರಿ ಅನ್ನು ಅಳವಡಿಸಬಹುದು ಎಂದು ಕೆಲವು ಸೋರ್ಸ್ ಗಳು ತಿಳಿಸಿವೆ(source)  2 ದಿನಗಳ ಕಾಲ ವರೆಗೆ ಬ್ಯಾಟರಿ ಬರುತ್ತದೆ.ಮತ್ತು USB ಟೈಪ್ C TO ಟೈಪ್ C data ಕೇಬಲ್ ಒಳಗೊಳ್ಳಲಿದೆ.

Image credited to original source

I phone 15 series ಸ್ಮಾರ್ಟ್ ಫೋನ್ ಗಳು 8+128, 8+256 ಮತ್ತು 8+512gb ಹಾಗೂ 8+1tb  ವರೈಟಿ ram ಮತ್ತು rom ಗಳಲ್ಲಿ ಬಿಡುಗಡೆ ಆಗುತ್ತಿದೆ.ಬಹಳ ಸ್ಪೆಷಲ್ ಫ್ಯೂಚರ್ ಮತ್ತು ಒಳ್ಳೆ ಗುಣಮಟ್ಟದ ಫೋನ್ ಇದ್ದಾಗಿದ್ದು ಕೆಲವು ಸೋರ್ಸ್ ಗಳು ಈಗಾಗಲೇ ಇದರ ಹೊಸ ಮಾದರಿಯ ಐ ಫೋನ್ ಫೋಟೋಸ್ ಗಳನ್ನು internet ಅಲ್ಲಿ ಬಿಟ್ಟಿವೆ.

In this new technology, iPhone 15 series phones are specially implemented in this way!

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply