Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸ್ನೇಹಿತರೆ! ಈ ಒಂದು ವಿಷಯ ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ನಿಮ್ಮ ಹೆಸರು ಈ ಅಕ್ಷರಗಳಿಂದ ಶುರುವಾದರೆ ನಿಮ್ಮತ್ತ ಹುಡುಗರು ಬೇಗ ಸೆಳೆಯುತ್ತಾರೆ. ಹಾಗೂ ಅವರ ಅದೃಷ್ಟವೇ ಬದಲಾಗಬಹುದು. ಅವು ಯಾವು ಎಂದರೆ!

0

ಜೀವನದಲ್ಲಿ ಒಂದು ಪುರುಷ ಹಾಗೂ ಸ್ತ್ರೀ ಯಾರೇ ಆಗಿರಲಿ ಮದುವೆ ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲಿ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲದಿದ್ದರೆ ಮನೆಯಲ್ಲಿ ಯಾವಾಗಲೂ ಜಗಳ ಹಾಗೂ ಮನಶಾಂತಿ ಇಲ್ಲದಿರುವುದು ಹೀಗೆ ಇದ್ದೇ ಇರುತ್ತದೆ. ಅದಕ್ಕಾಗಿಯೇ ಮನೆಯಲ್ಲಿರುವ ದೊಡ್ಡವರು ಶಾಸ್ತ್ರ, ಜಾತಿ, ಹೆಸರಿನ ಫಲ ಹಾಗೂ ಅನೇಕ ಜಾತಕಗಳನ್ನು ನೋಡಿ ಅವರಿಗೆ ಹೆಸರು ಕೂಡಿ ಬಂದಾಗಲೇ ದೊಡ್ಡವರು ಮದುವೆಯನ್ನು ನಿಶ್ಚಯಿಸುತ್ತಾರೆ. ಆದ್ದರಿಂದಲೇ ಮಗು ಹುಟ್ಟಿದ ತಕ್ಷಣ ನಕ್ಷತ್ರ, ಹುಟ್ಟಿದ ಸಮಯ ಎಲ್ಲವನ್ನು ನೋಡಿ ಹೆಸರನ್ನು ಇಡಲಾಗುತ್ತದೆ.

ಒಂದು ವೇಳೆ ಜಾತಕ ಕೂಡದಿದ್ದಲ್ಲಿ ಹಾಗೂ ಹೆಸರಿಗೆ ಫಲ ಸಿಗದಿದ್ದಲ್ಲಿ ಎಷ್ಟು ಕುಟುಂಬಗಳು ಹಾಗೂ ಮದುವೆ ದಂಪತಿಗಳು ಜಗಳವಾಗಿ ವಿಚ್ಛೇದವನ್ನು ಪಡೆದುಕೊಂಡಿರುವ ದೃಶ್ಯವು ನಾವು ಕಂಡಿದ್ದೇವೆ. ಆದ್ದರಿಂದಲೇ ಶಾಸ್ತ್ರಗಳ ಹೇಳುವ ಪ್ರಕಾರ ಮೊದಲಿಗೆ ಜಾತಕಗಳಿಗಿಂತ ಮಿಗಿಲಾಗಿ ಹೆಸರಿನ ಫಲ ಕೂಡಿರಬೇಕು ಎಂದು ಹೇಳುತ್ತಾರೆ. ಹಾಗಾದರೆ ಯಾವ ಯಾವ ಅಕ್ಷರಗಳಿಂದ ಹೆಸರು ಶುರುವಾದರೆ ನಿಮ್ಮ ಜೀವನ ಬದಲಾಗಬಹುದು ಎಂದು ನೋಡೋಣ ಬನ್ನಿ.

ಈ ಮೂರು ಅಕ್ಷರದ ಹೆಸರಿನಿಂದ ಶುರುವಾಗುವ ಹೆಸರುಗಳನ್ನು ಹೊಂದಿರುವ ಸ್ತ್ರೀಯರನ್ನು ಮದುವೆಯಾದರೆ ನಿಮ್ಮ ಜೀವನವೇ ಪರಿವರ್ತನೆಗೊಳ್ಳುತ್ತದೆ ಹಾಗೂ ಇದರಿಂದ ನೀವು ಅದೃಷ್ಟವಂತರಾಗಲು ಸಹಾಯ ಮಾಡುತ್ತದೆ. ಅವು ಯಾವುದು ಎಂದರೆ ಮೊದಲಿಗೆ –

R ಈ ಆರ್ ಎಂಬ ಅಕ್ಷರದಿಂದ ಶುರುವಾಗುವ ಹೆಸರಿನಲ್ಲಿರುವ ಹುಡುಗಿಯರು ಅಥವಾ ಸ್ತ್ರೀಯರು ತುಂಬಾ ಮನಸ್ಸಿನಿಂದ ಸದೃಡರಾಗಿದ್ದು, ಒಳ್ಳೆಯ ಗುಣ ನಡತೆ, ಗುಣ ಸ್ವಭಾವ ಇರುತ್ತದೆ. ಅಷ್ಟೇ ಅಲ್ಲದೆ ಅವರು ನಿಮ್ಮತ್ತ ಬೇಗ ಸೆಳೆಯುತ್ತಾರೆ. ಇವರು ಕುಟುಂಬದಲ್ಲಿ ಯಾವುದೇ ನಿರ್ವಹಣೆಗಾಗಿಯೂ ಸಹ ಹೆದರುವುದಿಲ್ಲ.

S ಈ ಅಕ್ಷರದಿಂದ ಶುರುವಾಗುವ ಸ್ತ್ರೀಯರು ಹಾಗೂ ಮಹಿಳೆಯರು ತುಂಬಾ ಆಕರ್ಷಕವಾಗಿದ್ದು ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಇವರು ಯಾವುದೇ ನಂಬಿಕೆ ದ್ರೋಹವನ್ನು ಮಾಡುವುದಿಲ್ಲ.

P ಈ ಅಕ್ಷರದಿಂದ ಶುರುವಾಗುವ ಹೆಸರಿನ ಸ್ತ್ರೀಯರು ಹಾಗೂ ಮಹಿಳೆಯರು ಸ್ವಲ್ಪ ಕೋಪ ಜಾಸ್ತಿನೇ ಇರುತ್ತದೆ. ಆದರೆ ಅಷ್ಟೇ ಬೇಗ ಸಮಾಧಾನವಾಗಿರುತ್ತಾರೆ. ಅಷ್ಟೇ ಅಲ್ಲದೆ ಇವರು ಕುಟುಂಬದ ಕಾಳಜಿ ನಿರ್ವಹಿಸುವಲ್ಲಿ ಪ್ರಮುಖರಾಗಿರುತ್ತಾರೆ ಯಾವುದೇ ಜಗಳ ಆದರೂ ಸಹ ಬೇಗ ಪರಿಷ್ಕರಿಸಿಕೊಳ್ಳುತ್ತಾರೆ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply