ಶಿವಪುರಾಣದ ಪ್ರಕಾರ ಪ್ರತಿ ಮನುಷ್ಯ ಸಾಯುವ ಮುನ್ನ ಈ ಕೆಲ ಸೂಚನೆಗಳು ಬರುತ್ತವೆ?? ಈ ಕ್ಷಣಗಳು ನಿಮಗೂ ಕೂಡ ಬಂದ್ರೆ ಪಕ್ಕ ಏನೋ ಕಾದಿದೆ ಅನ್ಕೊಳ್ಳಿ!!
ಸ್ನೇಹಿತರೆ ಸಾಮಾನ್ಯವಾಗಿ ಮನುಷ್ಯ ಈ ಭೂಮಿ ಮೇಲೆ ಸಾಕಷ್ಟು ವರ್ಷಗಳ ಕಾಲ ಬದುಕ್ಬೇಕು ಚೆನ್ನಾಗಿ ಬದುಕಬೇಕು ಏನಾದ್ರೂ ಮಾಡಿ ಚೆನ್ನಾಗಿ ದುಡ್ಡನ್ನ ಸಂಪಾದಿಸಿ ಒಳ್ಳೆಯ ಜೀವನ ನಡೆಸಬೇಕು ಹೀಗೆ ಸಾಕಷ್ಟು ಆಸೆ-ಆಕಾಂಕ್ಷೆಗಳನ್ನು ಹೊಂದಿರುತ್ತಾನೆ. ಅದೇ ರೀತಿ ಇಷ್ಟೆಲ್ಲಾ ಆಸೆಗಳನ್ನು ಹೊಂದಿರುವಂತಹ ಮನುಷ್ಯ ಸಹಜವಾಗಿಯೇ ತನ್ನ ಜೀವದ ಮೇಲೆ ಕೂಡ ಅಷ್ಟೇ ಆಸೆಯನ್ನು ಹೊಂದಿರುತ್ತಾನೆ. ಆದರೆ ವಿಧಿ ಅದಕ್ಕೆ ಅನುಮತಿ ನೀಡಬೇಕು ಅಲ್ವಾ? ಪ್ರತಿಯೊಬ್ಬರ ಸಮಯ ಬಂದಾಗ ಎಲ್ಲವನ್ನು ಬಿಟ್ಟು ಇಹಲೋಕ ತ್ಯಜಿಸಲು ಬೇಕು ಗಾಳಿಯೊಂದಿಗೆ ಲೀನಾ ಆಗಲೇಬೇಕು.
ಇನ್ನು ಅದೇ ರೀತಿ ನಿಮಗೇನಾದರೂ ಈ ರೀತಿಯಾದಂತಹ ಸೂಚನೆಗಳು ಬಂದಿದ್ದಾರೆ ನಿಮ್ಮ ಜೀವಕ್ಕೆ ಗಂಡಾಂತರ ಇದೆ ಎಂದು ಅರ್ಥಮಾಡಿಕೊಳ್ಳಿ. ಹಾಕಿದ್ರೆ ಯಾವುವು ಆ ಸೂಚನೆಗಳು? ಶಿವಪುರಾಣದಲ್ಲಿ ಹೇಳಿರುವುದಾದರೂ ಏನು? ಈ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇನೆ ಇದನ್ನು ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇಬೇಕು ಅದೇ ರೀತಿ ಶಿವಪುರಾಣದಲ್ಲಿ ಸಾಯುವ ಮುನ್ನ ಸಿಗುವಂತಹ ಕೆಲವೊಂದು ಸೂಚನೆಗಳನ್ನು ಉಲ್ಲೇಖಿಸಲಾಗಿದೆ.
ಹೌದು ಮೊದಲಿಗೆ ಒಬ್ಬ ಮನುಷ್ಯನ ದೇಹ ಹಳದಿ ಅಥವಾ ಬಿಳಿ ಬಣ್ಣಕ್ಕೆ ತಿರುಗಿದರೆ ತಿಂಗಳಲ್ಲಿ ಸಾವನ್ನಪ್ಪುತ್ತಾನೆ ಎಂದರ್ಥ. ಇನ್ನು ಅದೇ ರೀತಿ ಓರ್ವ ವ್ಯಕ್ತಿ ಬಣ್ಣಗಳನ್ನು ಗುರುತಿಸುವಲ್ಲಿ ವಿಫಲನಾದರೆ ಇದೇ ಸಂದರ್ಭದಲ್ಲಿ ಎಲ್ಲ ಬಣ್ಣಗಳು ಕೂಡ ಕಪ್ಪು ಬಣ್ಣದ ರೀತಿ ಕಾಣಲು ಆರಂಭವಾದರೆ ಆದಷ್ಟು ಬೇಗ ಸಾವನ್ನಪ್ಪುತ್ತಾನೆ ಎಂದರ್ಥ. ಇನ್ನು ಅದೇ ರೀತಿ ವ್ಯಕ್ತಿ ನೀರು ಎಣ್ಣೆ ಅಥವಾ ಇನ್ಯಾರಾದರೂ ದ್ರವಗಳನ್ನು ತನ್ನ ನೆರಳಿನ ವಿರೂಪವಾಗಿ ಕಂಡರೆ ಅದು ಆತನ ಪ್ರಾಣಕ್ಕೆ ಅಪಾಯವಿದೆ ಎಂದು ತಿಳಿಸುತ್ತದೆ. ಅಲ್ಲದೆ ಆತ ಆರು ತಿಂಗಳೊಳಗೆ ಮರಣ ಹೊಂದುತ್ತಾನೆ.
ಹಾಗೆಯೇ ಹಲ್ಲುಗಳಿಂದ ಕೀವು ಬರುವುದಕ್ಕೆ ಶುರುವಾದರೆ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆರು ತಿಂಗಳ ಒಳಗೆ ಆತ ಸಾವನ್ನಪ್ಪುತ್ತಾನೆ. ಇನ್ನು ಸೂರ್ಯ ಮತ್ತು ಬೆಂಕಿ ಚಂದ್ರನಿಂದ ಬರುವ ಬೆಳಕನ್ನು ನೋಡಲು ಸಾಧ್ಯವಾಗದ ವ್ಯಕ್ತಿ ಕೂಡ ಆರು ತಿಂಗಳ ಒಳಗೆ ಸಾವನ್ನಪ್ಪುತ್ತಾನೆ ಎಂದು ಶಿವಪುರಾಣದಲ್ಲಿ ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಲಾಗಿದೆ. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ ಹಾಗೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.