ಬೆಕ್ಕಿನ ಮರಿಗಳು ಎಂದುಕೊಂಡು ಮನೆಗೆ ತಂದ 6 ವರ್ಷದ ಹುಡುಗ. ಅವುಗಳ ಬೆಳವಣಿಗೆ ಕಂಡು ಎಲ್ಲ ಬೆಚ್ಚಿಬಿದ್ದರು ಏನು ಗೊತ್ತೇ ?? ಯಪ್ಪಾ!!
ಚಿಕ್ಕ ಮಕ್ಕಳಿಗೆ ಆಟವಾಡುವ ಗೊಂಬೆಗಳು ಒಂದೇ ಹಾಗೂ ಪ್ರಾಣಿ ಪಕ್ಷಿ ಎಲ್ಲರೊಂದಿಗೂ ಮಕ್ಕಳು ಒಂದೇ ರೀತಿ ಪ್ರವರ್ತಿಸುತ್ತವೆ. ಅದಕ್ಕೆ ಇದು ಒಂದು ನಿಜ ನಿದರ್ಶನವಾಗಿದೆ. ಅದೇನೆಂದು ತಿಳಿದರೆ ನೀವೇ ಅಚ್ಚರಿ ಪಡುತ್ತೀರಾ,.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಹತ್ತಿರ ಇರುವ ಗೊಂದೂರು ಎನ್ನುವ ಹಳ್ಳಿ. ಅದು ಕಾಡಿನ ಪಕ್ಕದಲ್ಲಿ ಇದೆ. ಆ ಹಳ್ಳಿಯಲ್ಲಿ 6 ವರ್ಷದ ಮಗು ಒಂದು ದಿನ ತನ್ನ ಸ್ನೇಹಿತರೊಂದಿಗೆ ಆಟ ಮಾಡಿಕೊಳ್ಳುತ್ತಿರಬೇಕಾದರೆ ಒಂದು ಮರದ ಪೊದೆಯ ಬಳಿ 2 ಮರಿಗಳು ಸಿಕ್ಕಿದವು. ಅವನು ಅದನ್ನು ಬೆಕ್ಕಿನ ಮರಿ ಎಂದು.
ತಿಳಿದು ತನ್ನ ಮನೆಗೆ ತೆಗೆದುಕೊಂಡು ಹೋದನು. ಒಂದು ವಾರ ಆ ಮರಿಗಳ ಜೊತೆ ಆಟ ಆಡಿಕೊಂಡು ಹಾಗೂ ಅದಕ್ಕೆ ಹಾಲನ್ನು ಉಣಿಸುತ್ತಾ ಕಾಲ ಕಳೆದು ಅವುಗಳ ಜೊತೆ ಆಟವಾಡಿಕೊಳ್ಳುತ್ತಿದ್ದನು. ಅನುಮಾನ ಬಂದ ಗ್ರಾಮಸ್ಥರು ಅದನ್ನು ಪರೀಕ್ಷಿಸಿದಾಗ ಅವು ಚಿರತೆ ಮರೆಯ ಎಂದು ತಿಳಿಯಿತು.
ಚಿರತೆಯು ತನ್ನ ಮರಿಗಳನ್ನು ಒಂದು ಮರದ ಬಳಿ ಇಟ್ಟು ಅದು ಬೇಟೆಗೆಂದು ಹೋಗಿದ್ದಾಗ 6 ವರ್ಷದ ಆ ಮಗು ಅವುಗಳನ್ನು ಬೆಕ್ಕಿನ ಮರಿಗಳೆಂದು ಮನೆಗೆ ತಂದಿರುತ್ತಾನೆ. ನಂತರ ಆ ಚಿರತೆಯ ಮರಿಗಳನ್ನು ಆ ಊರಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಿಂದಿರುಗಿಸಿದರು.
ಆಗ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಣ್ಣು ಚಿರತೆಗೆ ಎಷ್ಟು ಕೋಪವಿರುತ್ತದೆ ಎಂದರೆ ತನ್ನ ಮರಿಗಳನ್ನು ಎತ್ತಿಕೊಂಡು ಬರುತ್ತಿರುವುದನ್ನು ಅದು ಒಂದು ವೇಳೆ ನೋಡಿದ್ದರೆ ನಿಮ್ಮ ಮಗನಿಗೆ ಹಾನಿಯನ್ನು ಮಾಡುತ್ತಿತ್ತು. ನಿಮ್ಮ ಮಗ ಎಷ್ಟು ಪುಣ್ಯ ಮಾಡಿದ್ದಾನೆ ಎಂದು ಹೇಳಿದರು.
ಈಗ ಆ ಚಿರತೆಯ ಮರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಿನಲ್ಲಿ ಬಿಟ್ಟಿದ್ದಾರೆ. ಆದರೆ ಆ ತಾಯಿ ಚಿರತೆಗೂ ಮಕ್ಕಳ ಚಿರತೆ ಮರಿಗಳಿಗೆ ಸಂಪರ್ಕವೇ ಇಲ್ಲವಾದುದರಿಂದ ಆ ತಾಯಿ ಚಿರತೆ ಅದೆಷ್ಟು ಸಂಕಟದಲ್ಲಿದೆಯೋ ಅಲ್ವ ಸ್ನೇಹಿತರೆ.
ಮನುಷ್ಯರಿಗಾಗಲಿ ಪ್ರಾಣಿಗಾಗಲಿಗಾಗಲಿ ತಾಯಿ ಮಗುವಿನ ಸಂಬಂಧ ಎಷ್ಟು ಮುಖ್ಯವಾಗಿರುತ್ತದೆ ನಮ್ಮ ನಿಮ್ಮೆಲ್ಲರಿಗೂ ತಿಳಿದೇ ಇದೆ. ಅಂತದ್ದರಲ್ಲಿ ಆ ತಾಯಿ ಚಿರತೆಯು ಮರಿ ಚಿರತೆಗಳೊಂದಿಗೆ ಯಾವಾಗ ಸಂಪರ್ಕಿಸುತ್ತದೆಯೋ ಅಲ್ವಾ ಫ್ರೆಂಡ್ಸ್.