ನೀವು ಸತತವಾಗಿ ಮೊಬೈಲ್ ನೋಡುತ್ತೀರಾ! ಕಣ್ಣಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ! ಹಾಗಾದರೆ ಈ ನಿಯಮವನ್ನು ಪಾಲಿಸಿ !!
Do you constantly look at mobile! Are you suffering from eye problems? So follow this rule!!
ಅತಿ ಹೆಚ್ಚಾಗಿ ಮೊಬೈಲ್ ಫೋನನ್ನು ಬಳಕೆ ಮಾಡುವುದು ದಿನ ವಿಡಿ ಓದುವುದು ಮತ್ತಿತರ ಒಂದೇ ರೀತಿಯ ಕೆಲಸವನ್ನು ದಿನವಿಡಿ ಮಾಡುವುದು ಈ ರೀತಿ ಮಾಡುವುದರಿಂದ ಕಣ್ಣಿನ ಮೇಲೆ ವಿಪರೀತ ಪರಿಣಾಮ ಬೀರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಬಳ್ಳಾಳಿದ ಕಣ್ಣು ಅನುಭವಿಸುವ ನೋವಿನಿಂದ ಪಾರಾಗುವುದು ಅಷ್ಟು ಸುಲಭವಲ್ಲ.
ಕಣ್ಣಿಗೆ ಕೊಡಬೇಕಾದ ನೀಡಬೇಕಾದ ವಿಶ್ರಾಂತಿ ಸಿಗಲೇಬೇಕು ಇತ್ತೀಚಿನ ದಿನಗಳಲ್ಲಿ ಕೆಲಸ ಮುಗಿದ ನಂತರ ವಿಶ್ರಾಂತಿ ನೆಪ್ಪದಲ್ಲಿ ಮೊಬೈಲ್ ಫೋನ್ ಬಳಕೆ ಗಂಟೆಗಟ್ಟಲೆ ಫೋನ್ನಲ್ಲಿ ಮಾತನಾಡುವುದು ಇದೆಲ್ಲವೂ ದೇಹಕ್ಕಷ್ಟೇ ವಿಶ್ರಾಂತಿ ಕೊಟ್ಟರೆ ಕಣ್ಣಿಗೆ ಮಾತ್ರ ವಿಶ್ರಾಂತಿ ಕೊಡುವುದರಲ್ಲಿ ನಾವು ಸ್ವಲ್ಪ ಎಚ್ಚರ ತಪ್ಪುತ್ತೇವೆ. ಇದರಿಂದಾಗಿ ಕಣ್ಣು ಊರಿ ಕಣ್ಣು ನೋವು ಕಣ್ಣು ತುರಿಕೆ ಕಣ್ಣು ಓದಿಕೊಳ್ಳುವುದು ಓದಲು ಕಷ್ಟವಾಗುವುದು ಒಂದು ಕಡೆ ಕಣ್ಣಿನ ದೃಷ್ಟಿಯನ್ನು ಇಡಲು ಕಷ್ಟವಾಗುವುದು ಕತ್ತು ಹಾಗೂ ಬೆನ್ನು ನೋವು ಬರುವುದು ಇತ್ಯಾದಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ.
Pan card : ಪ್ಯಾನ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸಲು ಸುಲಭ ವಿಧಾನ ಇಲ್ಲಿದೆ !!
ಇವುಗಳಲ್ಲಿ ಹೆಚ್ಚಿನವು ಕಣ್ಣಿನ ಸಮಸ್ಯೆ ಇಂದು ಮೇಲ್ನೋಟಕ್ಕೆ ಅನಿಸದಿದ್ದರೂ ಇವುಗಳು ಕಣ್ಣಿನ ಸಮಸ್ಯೆ ಆಗಿರಬಹುದು ಎಂಬುದನ್ನು ನಾವು ಅರಿಯಲು ತಡ ಮಾಡಬಾರದು. ಹಾಗಾಗಿ ನೀವು ಇಂತಹ ಸಮಸ್ಯೆಗಳು ನಿಮಗೆ ಖಂಡಿತ ಕ್ಷಣ ನೀವು ವೈದ್ಯರ ಭೇಟಿ ಮಾಡುವುದು ಅತ್ಯಗತ್ಯ ಎಂದು ಹೇಳಲಾಗುತ್ತದೆ. ಇವುಗಳ ಜೊತೆಗೆ ಕಣ್ಣಿನ ಆರೋಗ್ಯ ಕಾಪಾಡಲು ಒತ್ತಡ ಕಡಿಮೆ ಮಾಡಲು ಈ ಕೆಲವು ಮುಂಜಾಗ್ರತ ಕ್ರಮಗಳನ್ನು ಕಣ್ಣಿನ ಆರೋಗ್ಯದ ವಿಷಯದಲ್ಲಿ ಕಣ್ಣಿನ ಆರೋಗ್ಯದಲ್ಲಿ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ.
ಮೊದಲನೆಯದಾಗಿ ಕಣ್ಣಿಗೆ ಒತ್ತಡ ಆಗದಂತೆ ಮುಂಜಾಗ್ರತ ಕ್ರಮವಾಗಿ 20:20 ನಿಯಮವನ್ನು ಪಾಲಿಸಬಹುದು. ಅಂದರೆ ಒಂದು ಕೆಲಸವನ್ನು ನೀವು 20 ನಿಮಿಷ ಮಾಡಿದರೆ ಮತ್ತೊಂದು ಕೆಲಸವನ್ನು 20 ನಿಮಿಷ ಮಾಡುವುದು ಎಂದು ಇದರ ಅರ್ಥ. ಇದರಿಂದ ಕಣ್ಣು ಒಂದೇ ಕಡೆ ದೃಷ್ಟಿ ಬೀಳುವುದು ತಪ್ಪಿ ಕಣ್ಣಿನ ನೋವು ಉಂಟಾಗುವುದು ಕಮ್ಮಿಯಾಗುತ್ತದೆ. ಇದು ನಿಮ್ಮ ಕೈಲಿ ಸಾಧ್ಯವಾಗದಿದ್ದರೆ ನೀವು ಬೆಳಗಿನ ಸಂಜೆ ತನಕ ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯನ್ನು ನೋಡುತ್ತಾ ಕುಳಿತಿದ್ದರೆ ನೀವು ಮಧ್ಯಾಹ್ನ ಊಟದ ಸಮಯದಲ್ಲಿ ಸ್ವಲ್ಪ ಹೊರಗಡೆ ಓಡಾಡಿ ನಿಮ್ಮ ಕಣ್ಣಿನ ದೃಷ್ಟಿಯನ್ನು ಬದಲಾಯಿಸಿಕೊಳ್ಳಿ.
I Phone 15 : ಹೊಸದಾಗಿ ಬರಲಿದೆ ಈ ಟೆಕ್ನಾಲಜಿಯಲ್ಲಿ ಐಫೋನ್ 15 ಸರಣಿಯ ಫೋನ್ ಗಳು ಈ ರೀತಿ ವಿಶೇಷತೆ ಅಳವಡಿಕೆ ಆಗಿದೆ !
ಕಣ್ಣಿನ ಅಂತರ: ಯಾವುದೇ ಡಿಜಿಟಲ್ ಉಪಕರಣವನ್ನು ಬಳಸಿ ನೀವು ಕೆಲಸ ಮಾಡುತ್ತಿದ್ದರೆ ನೀವು ಒಂದು ಅಂತರವನ್ನು ಸದಾ ಆ ಉಪಕರಣದಿಂದ ನಿಮ್ಮ ಕಣ್ಣಿಗೆ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಕಣ್ಣಿಗೆ ಸ್ವಲ್ಪ ದೂರ ಇರುವಂತೆ ಫೋನ್ ಕಂಪ್ಯೂಟರ್ ಪರದೆ ಇರಲಿ.
ನೀವು ಯಾವುದೇ ಕೆಲಸ ಮಾಡುವಾಗ ನಿಮ್ಮ ಕಣ್ಣಿಗೆ ಉತ್ತಮ ಬೆಳಕು ಇರುವ ಸ್ಥಳದಲ್ಲಿ ನೀವು ಕೆಲಸವನ್ನು ಮಾಡಿ. ಆ ಬೆಳಕು ಅತ್ಯಂತ ಪ್ರಕಾಶಮಾನವಾದದ್ದು ಆಗದಿರಲಿ ಹಾಗಂತ ಕಡಿಮೆ ಬೆಳಕು ಇರದಿರಲಿ ಒಂದು ಹಂತದ ಬೆಳಕು ನಿಮ್ಮ ಕಣ್ಣಿಗೆ ಬಿದ್ದರೆ ಸಾಕು. ಸರಿಯಾದ ಬೆಳಕಿನಲ್ಲಿ ನೀವು ಓದುವುದು ಅಥವಾ ಮತ್ತಿನ್ನತ ಕೆಲಸ ಮಾಡುವುದನ್ನು ನೀವು ರೂಡಿಸಿಕೊಳ್ಳಿ.
ಕಣ್ಣು ಅತಿಯಾಗಿ ಒತ್ತಡ ಅನುಭವಿಸುತ್ತಿದ್ದ ಸಮಯದಲ್ಲಿ ನೀವು ಕಣ್ಣಿಗೆ ಸ್ವಲ್ಪ ವಿಶ್ರಾಂತಿ ಕೊಡಬೇಕು. ನೀವು ಆಗಾಗ ನಿಮ್ಮ ಕಣ್ಣನ್ನು ಮುಚ್ಚಿ ಸ್ವಲ್ಪ ಸಮಯ ಕಣ್ಣಿಗೆ ವಿಶ್ರಾಂತಿ ಕೊಡಿ. ಇನ್ನು ಕಣ್ಣಿನ ತೊಂದರೆಗೆ ಸರಿಯಾದ ಕನ್ನಡಕ ಅತ್ಯಂತ ಅಗತ್ಯ. ನೀವು ಕಣ್ಣಿನ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸಿ ಅಗತ್ಯವಾದ ಕನ್ನಡಕವನ್ನು ಬಳಸಿ. ಬೇರೆಯವರ ಕನ್ನಡಕ ಅಥವಾ ಎಷ್ಟು ವರ್ಷಗಳ ಬೆಳಿಕಾ ಟೆಸ್ಟ್ ಮಾಡಿಸಿದ ನಿಮ್ಮ ಕನ್ನಡಕವನ್ನು ಬಳಕೆ ಮಾಡಬೇಡಿ ಏಕೆಂದರೆ ಇದರಿಂದ ಸಹ ಕಣ್ಣಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ…