Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ತನ್ನ ಎಪ್ಪತ್ತು ಕೋಟಿ ಮನೆಯನ್ನು ಅನಾಥ ಮಕ್ಕಳಿಗೆ ಕೊಟ್ಟ ಪ್ರತಿಭಾನ್ವಿತ ನಟ ಯಾರು ಗೊತ್ತಾ? ನಿಜಕ್ಕೂ ಹ್ಯಾಟ್ಸ್ ಆಫ್ ಕಂಡ್ರಿ!! 

0

ಸ್ನೇಹಿತರೆ, ತನ್ನನ್ನು ಸ್ಟಾರ್ ಮಾಡಿದ ಜನಕ್ಕೆ ಏನಾದರೂ ಮಾಡಬೇಕು ಎಂದು ಕೆಲವು ಸ್ಟಾರ್ಸ್ ಆಲೋಚನೆ ಮಾಡುತ್ತಾರೆ ಹೀಗೆ ಎಲ್ಲರೂ ಮಾಡುವುದಿಲ್ಲ ಈ ನಟ ಮಾತ್ರ ತನಗಿರುವ ಎಪ್ಪತ್ತು ಕೋಟಿ ಬೆಲೆಬಾಳುವ ಗಜಕೇಸರಿ ಮನೆಯನ್ನು ಅನಾಥ ಮಕ್ಕಳಿಗೆ ಕೊಟ್ಟು ಇಡೀ ಚಿತ್ರರಂಗ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದಾರೆ. ಹಾಗಾದರೆ ಈ ನಟ ಯಾರು ಗೊತ್ತಾ? ಸೂರ್ಯ ತಮಿಳು ಚಿತ್ರರಂಗದ ಟಾಪ್ ನಟ ಇವರ ತಂದೆಯು ಕೂಡ ಒಳ್ಳೆಯ ನಟನಾಗಿ ಪ್ರಸಿದ್ಧಿ ಹೊಂದಿದ್ದಾರೆ.

ತನ್ನ ತಂದೆ ನಟರಾದರೂ ಸಹ ಆರಂಭದ ದಿನಗಳಲ್ಲಿ ಸೂರ್ಯ ರವರು ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಕೇವಲ 750 ರೂಪಾಯಿ ಸಂಬಳಕ್ಕೆ ಕೆಲಸ ಮಾಡಿದ್ದರು ನಂತರ ಟಾಪ್ ಹೀರೋ ಆಗಿ ಬೆಳೆದಿರುವ ನಟ ಸೂರ್ಯ ಅಭಿಮಾನಿಗಳಿಗೆ ತುಂಬಾ ಗೌರವ ಕೊಡುತ್ತಾರೆ. ಇತ್ತೀಚಿಗೆ ತನ್ನ ಕಾಲಿಗೆ ನಮಸ್ಕರಿಸಿದ ಅಭಿಮಾನಿಗಳ ಕಾಲಿಗೆ ನಮಸ್ಕರಿಸಿ ದಯವಿಟ್ಟು ನನ್ನ ಕಾಲಿಗೆ ನಮಸ್ಕರಿಸಿ ಬೇಡಿ ಎಂದು ಕೇಳಿಕೊಂಡರು. ನಟ ಸೂರ್ಯ ಮತ್ತು ಅವರ ತಮ್ಮ ಕಾರ್ತಿ ಮದುವೆಯಾದ ಮೇಲೆ ಪೋಷಕರ ಜೊತೆ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದಾರೆ ಒಂದೇ ನಗರದಲ್ಲಿದ್ದು ಬೇರೆಬೇರೆ ಮನೆಯಲ್ಲಿ ವಾಸವಿರುವುದು ಇವರಿಗೆ ಇಷ್ಟ ಇಲ್ಲ.

ಆದ್ದರಿಂದ ಜೀವನಪೂರ್ತಿ ಒಂದೇ ಮನೆಯಲ್ಲಿ ತಂದೆ-ತಾಯಿಗಳ ಜೊತೆ ಇರುವುದಿಲ್ಲ ಇವರಿಗೆ ಎಲ್ಲರಿಗೂ ಒಟ್ಟಾಗಿ ಇರುವುದೆಂದರೆ ಬಹಳ ಇಷ್ಟ. ನಟ ಸೂರ್ಯ ಚೆನ್ನೈನ ಪ್ರತಿಷ್ಠಿತ ಏರಿಯಾದಲ್ಲಿ ತುಂಬು ಕುಟುಂಬದೊಂದಿಗೆ ವಾಸವಿದ್ದರೂ ಆದರೆ ಕುಟುಂಬ ಬೆಳೆಯುತ್ತಿದ್ದಂತೆ ಆ ಮನೆಯು ಇವರ ಅವಿಭಕ್ತ ಕುಟುಂಬಕ್ಕೆ ಸರಿ ಹೋಗುತ್ತಿರಲಿಲ್ಲ. ಹಾಗಾಗಿ ಕುಟುಂಬಕ್ಕೆ ಸರಿಹೋಗುವ ಒಂದು ಹೊಸ ಮನೆಯನ್ನು ಕಟ್ಟಿಸಿ ಈಗ ಎಲ್ಲರೂ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಇದರ ಮಧ್ಯೆ ಹಳೆ ಮನೆಯನ್ನು ಮಾರಾಟ ಮಾಡಲು ಇಷ್ಟಪಡದೇ ಸುಮಾರು 70ರಿಂದ 80 ಕೋಟಿಗೆ ಬೆಲೆಬಾಳುವಂತಹ ಮನೆಯನ್ನು ಅನಾಥ ಮಕ್ಕಳಿಗೆ ಬಿಟ್ಟುಕೊಟ್ಟಿದ್ದಾರೆ. ನಟ ಸೂರ್ಯ ರವರದು ಇಂತಹ ಒಳ್ಳೆಯ ಮನಸ್ಸು ಅಲ್ಲವೇ ಹಣದ ಹಿಂದೆ ಓಡುತ್ತಿರುವ ಜನರ ನಡುವೆ ಮಾನವೀಯತೆಯ ಹಿಂದೆ ಓಡುತ್ತಿರುವ ಸೂರ್ಯರವರನ್ನು ಮೆಚ್ಚಲೇಬೇಕು. ಕಷ್ಟ ಎನ್ನುವವರ ಸಹಾಯಕ್ಕೆ ಯಾವಾಗಲೂ ಬರುವ ನಟ ಸೂರ್ಯ ನೂರಾರು ಅನಾಥ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

70 ಕೋಟಿಯ ಮನೆಯನ್ನು ಅನಾಥ ಮಕ್ಕಳಿಗೆ ಬಿಟ್ಟು ಕೊಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಯಾರು ಇಲ್ಲದ ಅನಾಥ ಮಕ್ಕಳಿಗೆ ನಾನಿದ್ದೇನೆ ಎನ್ನುತ್ತಿರುವ ನಟ ಸೂರ್ಯರ ಒಳ್ಳೆಯ ಗುಣದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಮಾಡಿ.

Leave A Reply