ಡಿವೋರ್ಸ್ ಕೊಡ್ತಾ ಇಲ್ಲ ಜೊತೆಗೆ ಜೀವನನು ಮಾಡ್ತಾ ಇಲ್ಲ ಎಂದರೆ ಏನು ಮಾಡಬೇಕು.
Divorce: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಪ್ರೀತಿಸಿ ಅಥವಾ ಮನೆಯವರ ಒತ್ತಡಕ್ಕೆ ಇಷ್ಟವಿಲ್ಲದಿದ್ದರೂ ಮದುವೆಯಾಗಿ ಅವರ ಜೊತೆ ಸರಿಯಾದ ರೀತಿಯಲ್ಲಿ ಸಾಂಸಾರಿಕ ಜೀವನ ಮಾಡಲು ಸಾಧ್ಯವಾಗದೆ ಕೋರ್ಟು ಮೊರೆ ಹೋಗುತ್ತಾರೆ ಡಿವರ್ಸ್ ಪಡೆಯಲು, ಆದರೆ ಇಂತಹ ಕೇಸ್ಗಳು ಬಾರಿ ಹೆಚ್ಚಾಗಿದ್ದು ಕೆಲವೊಂದಿಷ್ಟು ಇಂತಹ ಕೇಸ್ ಗಳನ್ನು ವಜಾ ಕೂಡ ಮಾಡಲಾಗುತ್ತದೆ ಜೊತೆಗೆ ಇನ್ನೂ ಕೆಲವು ಕೇಸ್ ಗಳಲ್ಲಿ ರಾಜಿ ಕೂಡ ಆಗುವ ಎಷ್ಟೊಂದು ಜನರು ಇದ್ದಾರೆ.
ಆದರೆ ಇನ್ನು ಕೆಲವರು ಗಂಡ ಹೆಂಡತಿಗೆ ಡೈವೋರ್ಸ್ ಕೊಡ್ತಾ ಇರುವುದಿಲ್ಲ ಜೊತೆಗೆ ಹೆಂಡತಿ ಕೂಡ ಗಂಡನಿಗೆ ಡೈವೋರ್ಸ್ ಕೊಡ್ತಾ ಇರುವುದಿಲ್ಲ ನೀನೇ ಮೊದಲು ಕೊಡು, ನಾನೇ ಮೊದಲು ಕೊಡುತ್ತೇನೆ ಎಂದು ಜಗಳ ಮಾಡ್ತಾ ಇರುತ್ತಾರೆ. ಆದರೆ ನೀವು ಕೋರ್ಟುಗಳಲ್ಲಿ ನಿಮ್ಮ ಪರ ಜಡ್ಜ್ಮೆಂಟ್ ಬರಬೇಕು ಅಂದರೆ ಕನಿಷ್ಠವಾದರೂ ಮೂರರಿಂದ ನಾಲ್ಕು ವರ್ಷ ಕಾಯಬೇಕಾಗುತ್ತದೆ.
ಆದರೆ ನೀವು ನಿಮ್ಮ ಗಂಡನನ್ನು ನಿಮ್ಮ ಯಾವುದೇ ಸ್ವಂತ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ನೀವೇ ಅಕ್ಕುದಾರರಾಗಿ ಇರುತ್ತೇವೆ ಎನ್ನುವುದಾದರೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇರುವುದಾದರೆ ನೀವು ಇರಬಹುದು ಎಂದು ಕೋರ್ಟ್ ನಿಮಗೆ ಹೇಳುತ್ತದೆ. ನೀವು ಯಾರ ಜೊತೆ ಲಿವಿಂಗ್ ರಿಲೇಶನ್ಶಿಪ್ ನಲ್ಲಿ ಇರಬೇಕು ಎಂದುಕೊಂಡಿರುತ್ತೀರಾ ಅವರ ಮತ್ತೆ ನಿಮ್ಮ ನಡುವೆ ಪರಸ್ಪರ ಹೊಂದಾಣಿಕೆ ಕೂಡ ಇರಬೇಕಾಗುತ್ತದೆ.
ಅಕಸ್ಮಾತ್ ನೀವೇನಾದರೂ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದುಕೊಂಡು ಮತ್ತೊಂದು ಮದುವೆಯಾಗಿ ಆಕೆಗೆ ನೀವು ಮುಂಚೆ ಮದುವೆಯಾಗಿ ಈಗ ಎರಡನೇ ಮದುವೆಯಾಗಿರುವ ವಿಷಯದ ಬಗ್ಗೆ ಗೊತ್ತಿಲ್ಲವಾದರೆ ಖಂಡಿತವಾಗಿಯೂ ನಿಮಗೆ ಕೇಸ್ ಬುಕ್ ಆಗುತ್ತದೆ. ಜೊತೆಗೆ ಸಾಕಷ್ಟು ರೀತಿಯ ಕಕ್ಷಿದಾರರು ಸಮಸ್ಯೆ ಹೇಳಿಕೊಳ್ಳುತ್ತಾ ಇರುತ್ತಾರೆ ಅವರಿಗೆ ಸಮಸ್ಯೆ ಬರುವುದೇ ಎರಡನೇ ಹೆಂಡತಿಯಿಂದ.
ಮೊದಲನೇ ಗಂಡ ಅಥವಾ ಹೆಂಡತಿ ಏನಿರುತ್ತಾರೆ ಇವರು ನಿಮ್ಮ ಜೊತೆ ಬಾಳುವೆ ಮಾಡಲು ನಮಗೆ ಇಷ್ಟ ಇಲ್ಲ ಎಂದುಕೊಂಡು ಲಿವಿಂಗ್ ರಿಲೇಷನ್ಶಿಪ್ ನಲ್ಲಿ ಜೀವನ ನಡೆಸಲು ಮುಂದಾಗಿರುತ್ತಾರೆ. ಆದರೆ ಇವರಿಬ್ಬರ ನಡುವೆ ಹೊಂದಾಣಿಕೆ ಎಲ್ಲಿಯ ತನಕ ಇರುತ್ತದೆ, ಅಲ್ಲಿಯ ತನಕ ಬಹಳ ಚೆನ್ನಾಗಿ ನಡೆದುಕೊಂಡು ಹೋಗುತ್ತಾ ಇರುತ್ತದೆ ಆದರೆ ಇವರಿಬ್ಬರ ನಡುವೆ ಮನಸ್ತಾಪಗಳು ಉಂಟಾಗಿ ಬಹು ಪತ್ನಿತ್ವ ಇಂತಹ ಕೇಸ್ ಗಳು ಹಾಕುವುದರಿಂದ ಜೊತೆಗೆ ಗೌರ್ಮೆಂಟ್ ಕೆಲಸಗಾರರು ಇದ್ದರೆ ಅವರು ಎರಡನೇ ಮದುವೆ ಆಗಲೇಬಾರದು.
ಇದರಿಂದ ಅವರು ಕೆಲಸ ಕೂಡ ಹೋಗುತ್ತದೆ. ಲಿವಿಂಗ್ ರಿಲೇಶನ್ಶಿಪ್ ನಲ್ಲಿ ಇರುವ ಎಷ್ಟೊಂದು ಜೋಡಿಗಳು ಕೂಡ ಇಂದಿಗೂ ಬಹಳ ಚೆನ್ನಾಗಿದೆ. ಆದರೆ ಇನ್ನೂ ಕೆಲವು ಜೋಡಿಗಳು ಮಾತ್ರ ತಮ್ಮ ಸಂಬಂಧಗಳಲ್ಲಿ ಸ್ವಲ್ಪ ಬಿರುಕು ಕಾಣುತ್ತಿದ್ದಂತೆ ಈ ರೀತಿಯ ಕಂಪ್ಲೇಂಟ್ ಗಳನ್ನು ಕೊಡಲು ಮುಂದಾಗುತ್ತಾರೆ. ನೀವು ಮದುವೆಯಾಗಿರುವ ಎರಡನೇ ಗಂಡ ಅಥವಾ ಹೆಂಡತಿಯ ಜೊತೆ ನಿಮ್ಮ ಸಂಬಂಧ ಹೊಂದಾಣಿಕೆ ಬಹಳ ಗಟ್ಟಿಯಾಗಿ ಇರಬೇಕಾಗುತ್ತದೆ.
ಇಲ್ಲವಾದರೆ ನೀವು ಸಮಸ್ಯೆಗೆ ಪರಿಹಾರ ಆಗುತ್ತಿದೆ ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗುವುದಿಲ್ಲ. ಆದಕಾರಣ ನೀವು ಎರಡನೇ ಮದುವೆ ಆಗಬೇಕಾದರೆ ನೀವು ನಿಮ್ಮ ಸಂಗಾತಿಯ ಜೊತೆ ಇರುವ ಎಲ್ಲಾ ವಿಷಯವನ್ನು ಹೇಳಿರಬೇಕಾಗುತ್ತದೆ ಇಲ್ಲವಾದರೆ ಇಂತಹ ಕ್ರಿಮಿನಲ್ ಕೇಸ್ಗಳು ಮಾನದಂಡ ಕೇಸ್ ಗಳಿಗೆ ನೀವು ಹೊಣೆಗಾರರು ಜವಾಬ್ದಾರಿಗಾರರು ಆಗಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇರುವುದರಿಂದ ಯಾವುದೇ ರೀತಿಯ ಕೋರ್ಟು ಕಚೇರಿ ಪೊಲೀಸರು ನಮ್ಮನ್ನು ಕೇಳುವ ಹಾಗಿಲ್ಲ ಅದು ನಮ್ಮ ಸ್ವ ಇಚ್ಛೆ ಎಂದು ಹೇಳುತ್ತಾರೆ ಆದರೆ ನಿಮ್ಮ ಸಂಗಾತಿಯ ಹೋಗಿ ಕಂಪ್ಲೇಂಟ್ ಕೊಟ್ಟರೆ ಆಗ ನೀವು ಏನು ಮಾಡಲು ಕೂಡ ಆಗುವುದಿಲ್ಲ. ಆದರಿಂದ ನೀವೇನಾದರೂ ಲಿವಿಂಗ್ ರಿಲೇಶನ್ ಶಿಪ್ ಮಾಡಬೇಕು ಎಂದುಕೊಂಡರೆ ಬಹಳಷ್ಟು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.
ನೀವು ಲಿವಿಂಗ್ ರೇಷನ್ ಶಿಪ್ ನಲ್ಲಿ ಇದ್ದು ಎರಡನೇ ಮದುವೆ ಆಗಲು ಬಯಸುವುದಾದರೆ ನಿಮ್ಮ ಮೊದಲನೇ ಗಂಡ ಅಥವಾ ಹೆಂಡತಿ ಯಾರಿದ್ದಾರೆ ಅವರಿಂದ ನೀವು ಸಂಪೂರ್ಣವಾಗಿ ವಿಚ್ಛೇದನ ಪಡೆದುಕೊಂಡು ಎರಡನೇ ಮದುವೆಗೆ ಸಿದ್ದರಾಗುವುದು ಬಹಳ ಒಳ್ಳೆಯ ಕೆಲಸ ಆಗಿರುತ್ತದೆ…