ನಮಸ್ಕಾರ ಸ್ನೇಹಿತರೇ, ಹೆಣ್ಣು ಜೀವನದ ಪ್ರತಿಯೊಂದು ಹಂತದಲ್ಲಿಯೂ ಒಂದು ರೀತಿಯ ಕಷ್ಟಗಳನ್ನು ಎದುರಿಸುತ್ತಾಳೆ. ಗಂಡ ಮನೆ ಮಕ್ಕಳು ಎಂದು ಸಂಸಾರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಆಕೆಯ ಒಂಟಿತನವನ್ನು ಹೋಗಲಾಡಿಸುವುದು ಪ್ರತಿ ಮಕ್ಕಳ ಕರ್ತವ್ಯವಾಗಿರುತ್ತದೆ.
ಇಲ್ಲೊಂದು ಅಂತಹ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 44 ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಕ್ಯಾನ್ಸರ್ ಕಾಯಿಲೆಗೆ ತುತ್ತಾದ ಅಮ್ಮನಿಗೆ ಮಗನೊಬ್ಬ 52ನೇ ವಯಸ್ಸಿಗೆ ಮರುಮದುವೆ ಮಾಡಿಸಿದ್ದಾರೆ.
ಈ ಷ್ಟೋರಿ ಈಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜ್ಮೀತ್ ಗಾಂಧಿ ಎನ್ನುವವರು ತಮ್ಮ ತಾಯಿಯ ಜೀವನದ ಪ್ರೇಮಕಥೆಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದು ಈಗ ಎಲ್ಲೆಡೆ ವೈರಲ್ ಆಗಿದೆ. ಜಿಮ್ಮಿಟ್ ತಮ್ಮ ತಾಯಿಯ ಬಗ್ಗೆ ಹೇಳುವ ಹಾಗೆ ಆಕೆ 2013 ರಲ್ಲಿ 54ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡರೂ.
2019 ರಲ್ಲಿ ಮೂರನೇ ಅಂತದ ಸ್ತನ ಕ್ಯಾನ್ಸರ್ಗೆ ತುತ್ತಾದರು. ಎರಡು ವರ್ಷಗಳ ಚಿಕಿತ್ಸೆಯ ಬಳಿಕ ಒಂದು ಅಂತಕೆ ಗುಣಮುಖರಾಗಿದ್ದರು. ಆದರೆ ಕಳೆದ ವರ್ಷ ಡೆಲ್ಟಾ ವೆರಿಯಂಟ್ ಗೆ ತುತ್ತಾದರು. ಆದರೂ ಜೀವನೋತ್ಸಾಹ ಕಳೆದುಕೊಳ್ಳದ ಅವರು ಒಂಟಿಯಾಗಿ ಬದುಕುತ್ತಿದ್ದರು. ಅವರು ತಮ್ಮ 52 ವಯಸ್ಸಿನಲ್ಲಿ ಪ್ರೀತಿಯನ್ನು ಕಂಡುಕೊಂಡಿದ್ದಾರೆ.
ಅವರ ಮಗನಾಗಿ ತಾಯಿಯ ಆಸೆಯನ್ನು ಈಡೇರಿಸುವುದು ನನ್ನ ಕರ್ತವ್ಯವಾಗಿತ್ತು. ಹೀಗಾಗಿ ಅವರು 52ನೇ ವಯಸ್ಸಿನಲ್ಲಿ ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡಿಸಿದ್ದೇನೆ.
ಅಮ್ಮ ಎಂದರೆ ನಿಜಕ್ಕೂ ಹೋರಾಟಗಾರತಿಯು ಹೌದು ಯೋಧರು ಹೌದು. ಜೀವನದ ಹಾದಿಯಲ್ಲಿ ಎದುರಾಗುವ ಪ್ರತಿ ಸವಾಲನ್ನು ಎದೆಗುಂದದೆ ಎದುರಿಸಿ ಗಟ್ಟಿಯಾಗಿ ನಿಲ್ಲುತ್ತಾಳೆ ಎಂದು ಬರೆದುಕೊಂಡಿದ್ದಾರೆ. ಇನ್ನು ಕಳೆದ ತಿಂಗಳು ಜಮೀನ್ ತಾಯಿ ಮದುವೆಯಾಗಿದ್ದಾರೆ.
ಇವರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಮಾಡಿ….