Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಪಾಲಿಗೆ ದೇವತೆಯಾದ ಈಕೆ ಮಾಡಿದ ಕೆಲಸ ಏನು ಗೊತ್ತಾ ಗೊತ್ತಾದರೆ ನಿಮಗೆ ಶಾಕ್ ಆಗಬಹುದು.

0

ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದೆ. ಅದರಲ್ಲಿ ಎಷ್ಟೋ ಮನೆಗಳು, ತಮ್ಮ ಕನಸು ಹಾಗೂ ಕೂಡಿಟ್ಟಿರುವಂತಹ ಹಣವನ್ನೆಲ್ಲ ಹಾಕಿ ಇರಲು ಒಂದು ಮನೆ ಸ್ವಂತ ಸ್ಥಳವನ್ನು ಎಲ್ಲವನ್ನು ಕೂಡಿಟ್ಟುಕೊಂಡಿರುತ್ತಾರೆ. ಆದರೆ ಪ್ರವಾಹ ಬಂದು ಎಲ್ಲವೂ ಕೊಚ್ಚಿ ಹೋಗಿದೆ. ಎಷ್ಟೋ ಜನ ತಮ್ಮ ಕೈಲಾದಷ್ಟು ಬಟ್ಟೆಯನ್ನು, ಹಣವನ್ನು ಹಾಗೂ ದಿನಸಿಗಳನ್ನು ದಾನ ಮಾಡಿದರೆ ಈಕೆ ಏನು ಮಾಡಿದ್ದಾರೆ ಗೊತ್ತಾ ತಿಳಿದರೆ ನಿಮಗೆ ಶಾಕ್ ಆಗಬಹುದು. ಹಾಗಿದ್ದರೆ ಅದೇನೆಂದು ತಿಳಿಯೋಣ ಬನ್ನಿ.

ಯಾರೇ ಆಗಲಿ ಒಬ್ಬ ಮನುಷ್ಯಯಿಂದ ಮೇಲೆ ತನ್ನ ಬಳಿ ಎಷ್ಟೋ ಹಣವಿದ್ದರೂ ಸಹ 10 ರೂಪಾಯಿ ದಾನ ಮಾಡಲು ಹಿಂದೆ ಮುಂದೆ ಯೋಚಿಸುತ್ತಿರುವ ಕಾಲ ಇದು. ಅಂತಹದರಲ್ಲಿ ಅಕೆಯ ಹೆಸರು ಸುಮ್ನರಾವ್ ಇವರು. ಮೂಲತಃ ಕರ್ನಾಟಕದವರಾಗಿದ್ದು ಈಗ ಮುಂಬೈನಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಿದ್ದರೆ ಈಕೆ ಮಾಡಿರುವುದಾದ ಕೆಲಸವೂ ಏನೆಂದು ತಿಳಿದರೆ ನಿಮಗೆ ಶಾಕ್ ಆಗಬಹುದು. ಎಷ್ಟೋ ವರ್ಷದಿಂದ ಕೂಡಿಟ್ಟಿದ್ದ ಹಣವನ್ನು ಸರಿಸುಮಾರು 50 ಲಕ್ಷದ ರುಪಾಯಿಗಳನ್ನು ಪ್ರವಾಹ ಪೀಡಿತರಿಗೆ ಕೊಟ್ಟಿದ್ದಾರೆ. ಅದು ಕೂಡ ಅವರು ಒಂದು ಇಂಟರ್ವ್ಯೂ ನಲ್ಲಿ ಹೇಳಿದನ್ನು ಕೇಳಿಸಿಕೊಂಡರೆ ನಿಮಗೆ ಶಾಪ್ ಆಗಬಹುದು ಅದೇನೆಂದರೆ,

ನಾನು ಹುಟ್ಟಿ ಬೆಳೆದ ನನ್ನ ತಾಯಿನಾಡಿಗೆ ನಾನು ಇನ್ನೂ ಏನು ಮಾಡಿಲ್ಲ ಇದು ನನ್ನ ಕೈಲಾದಷ್ಟು ಸಹಾಯ ಅಷ್ಟೇ ಆದರೂ ಸಹ ನಾನು ಅಲ್ಲಿಗೆ ಬಂದು ಯಾವುದೇ ರೀತಿಯಾದ ಚಿಕಿತ್ಸೆಯನ್ನು ನೀಡಲಾಗುತ್ತಿಲ್ಲ ನನ್ನನ್ನು ಕ್ಷಮಿಸಿ ಎಂದು ಉತ್ತರ ಕರ್ನಾಟಕದವರಿಗೆ ತನ್ನ ಕ್ಷಮೆಯನ್ನು ಕೇಳಿಕೊಂಡರು. ಯಾರು ತಾನೆ ಹೀಗೆ ಮಾಡುತ್ತಾರೆ ತಮ್ಮಲ್ಲಿದ್ದ ಎಷ್ಟೋ ವರ್ಷಗಳಿಂದ ಅದು ಕೂಡ ಒಂದು ಸಾಮಾನ್ಯ ಡಾಕ್ಟರ್ ಆಗಿದ್ದು 50 ಲಕ್ಷ ಎಂಬುದು ಎಷ್ಟು ದೊಡ್ಡ ಮೊತ್ತವಾಗಿರುತ್ತದೆ. ಅದನ್ನು ದಾನವಾಗಿ ನೀಡುವುದು ಎನ್ನುವುದು ತುಂಬಾ ದೊಡ್ಡ ಮಾತಾಗಿದೆ.

ಇತ್ತೀಚಿನ ದಿನಗಳಲ್ಲಂತೂ ತಮ್ಮ ಬಳಿ ಕೋಟಿಗಟ್ಟಲೆ ಹಣವಿದ್ದರೂ ಸಹ 10 ರೂಪಾಯಿ ದಾನ ಮಾಡಿದ ಮನಸ್ಸು ಅವರದು. ಆದರೆ ಈಕೆ ಹಾಗಲ್ಲ ತನ್ನ ಬಳಿ ಇದ್ದ ಹಣವನ್ನೆಲ್ಲ ತಾನು ಹುಟ್ಟಿ ಬೆಳೆದ ತಾಯ್ನಾಡಿಗೆ ದಾನವಾಗಿ ನೀಡಿದ್ದಾರೆ. ಎಷ್ಟೇ ಆದರೂ ನಮ್ಮ ಕನ್ನಡ ಕರ್ನಾಟಕದ ಮೇಲೆ ಅವರಿಗೆ ಇರುವ ಅಭಿಮಾನ ಇಂತಹ ದೊಡ್ಡದು.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply