Coconut Water: ಎಳ ನೀರು ಕುಡಿಯುವುದರಿಂದ ಇಷ್ಟೆಲ್ಲ ಪ್ರಯೋಜನಗಳಿದೆಯಾ ಅಬ್ಬಬ್ಬ ತಿಳಿದರೆ ನೀವೇ ಅಚ್ಚರಿ ಪಡುತ್ತೀರಾ ಇದು ಸಕ್ಕರೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ಅದರ ಸಂಪೂರ್ಣ ಮಾಹಿತಿ ನೋಡಿ!!
ದಿನಕ್ಕೆ ಒಂದು ಎಳನೀರು ಕುಡಿಯುವುದರಿಂದ ಅಬ್ಬಬ್ಬ ಎಷ್ಟೆಲ್ಲ ಪ್ರಯೋಜನಗಳು ಅಲ್ಲವಾ ಆದರೆ ಸಿಟಿಯಲ್ಲಿ ಇರುವಂತಹ ಜನರಿಗೆ ಇದರ ಮಹತ್ವಗಳು ಒಂದು ತಿಳಿದಿಲ್ಲ ಆದ್ದರಿಂದ ಈಗಿನಿಂದ ಆದರೂ ಸಹ ಈ ಮಾಹಿತಿಯನ್ನು ತಿಳಿದ ತಕ್ಷಣವೇ ದಿನಕ್ಕೆ
Coconut Water: ಬೇಸಿಗೆ ಬಂತೆಂದರೆ ಸಾಕು ನೀವು ಕುರಿತು ತಡೆಯುತ್ತಿರಿಸಿಕೊಳ್ಳುತ್ತೇವೆ ಆದರೆ ನಮ್ಮ ಹಳ್ಳಿಯ ಜನ ಏನೆಂದರೆ ತಾವು ಹೇಗಿದ್ದರೂ ಹಗಲೆಲ್ಲ ಹೊಲದಲ್ಲಿ ಕಷ್ಟಪಡುವುದರಿಂದ ಅವರು ಅಲ್ಲಿ ಒಂದು ತೆಂಗಿನ ಮರಗಳನ್ನು ನೆಟ್ಟಿಕೊಂಡಿರುತ್ತಾರೆ ಹಾಗಾಗಿ ಕುಡಿದರೆ ಅವರು ಮಾತ್ರ ಎಳನೀರು ಕೊಳ್ಳುತ್ತಾರೆ ಹಾಗಾಗಿ ಸಿಟಿಯಲ್ಲಿ ವಾಸಿಸುವ ನಾವೆಲ್ಲ ಇಟ್ಟಿರುವ ನೀರನ್ನು ಕುಡಿದರೆ ಅವರು ಮಾತ್ರ ತಂಪಾದ.
ಎಳನೀರನ್ನು ಕುಡಿಯುತ್ತಾರೆ ಇದರಿಂದ ದೇಹಕ್ಕೆ ಎಷ್ಟು ಪ್ರಯೋಜನಗಳಿವೆ ಅವೇನೆಂದರೆ ಎಳನೀರು ಕುಡಿಯುವುದರಿಂದ ಸಕ್ಕರೆ ಪ್ರಮಾಣವನ್ನು ತಗ್ಗಿಸಬಹುದು ಹಾಗೂ ಮನುಷ್ಯ ದಿನಕ್ಕೆ ಒಂದು ಎಳನೀರನ್ನು ಬೆಳಗ್ಗೆ ಎದ್ದ ತಕ್ಷಣ ಕುಡಿದರೆ ಅವತ್ತಿನ ದಿನ ಪೂರ್ತಿಯಾಗಿ ಇರುತ್ತಾನೆ ಅಷ್ಟೇ ಅಲ್ಲದೆ ಇದು ಬ್ಲಡ್ ಪ್ರೆಷರ್ ಅನ್ನು ಸಮತೋಲನಗೊಳಿಸುತ್ತದೆ ಮತ್ತೊಂದು ಏನೆಂದರೆ ಇದು ಮೂತ್ರದ ಕಲ್ಲುಗಳು ಬರದಂತೆ ಸಹಾಯ ಮಾಡುತ್ತದೆ.
ಎಳನೀರಿನಲ್ಲಿ ಮೆಗ್ನೀಷಿಯಂ ನ ಪ್ರಮಾಣ ಹತ್ತಿ ಹೆಚ್ಚಾಗಿ ಇರುವುದರಿಂದ ಸಕ್ಕರೆ ಕಾಯಿಲೆಯಿಂದ ನಮ್ಮನ್ನುಸುತ್ತದೆ ಹಾಗೂ ಎಳನೀರು ಬೆಳಗ್ಗೆ ಎದ್ದ ತಕ್ಷಣ ಕುಡಿಯುವುದರಿಂದ ಆ ದಿನ ಪೂರ್ತಿಯಾಗಿ ಹೊಸ ರೀತಿಯ ಉತ್ತೇಜಕವಾಗಿ ಇರುತ್ತೇವೆ ಅಷ್ಟೇ ಅಲ್ಲದೆ ಇದು ರಕ್ತ ಹೆಪ್ಪುಗಟ್ಟದೇ ಇರಲು ಸಹಾಯ ಮಾಡುತ್ತದೆ ಮತ್ತು ದೇಹದ ಸಮತೋಲನವನ್ನು ಕಾಪಾಡಬಹುದು.

ದಿನಕ್ಕೆ ಒಂದು ಎಳನೀರು ಕುಡಿಯುವುದರಿಂದ ಅಬ್ಬಬ್ಬ ಎಷ್ಟೆಲ್ಲ ಪ್ರಯೋಜನಗಳು ಅಲ್ಲವಾ ಆದರೆ ಸಿಟಿಯಲ್ಲಿ ಇರುವಂತಹ ಜನರಿಗೆ ಇದರ ಮಹತ್ವಗಳು ಒಂದು ತಿಳಿದಿಲ್ಲ ಆದ್ದರಿಂದ ಈಗಿನಿಂದ ಆದರೂ ಸಹ ಈ ಮಾಹಿತಿಯನ್ನು ತಿಳಿದ ತಕ್ಷಣವೇ ದಿನಕ್ಕೆ ಒಂದು ಎಳನೀರನ್ನಾದರೂ ಸಹ ಸೇವಿಸಬೇಕು ಅಷ್ಟೇ ಅಲ್ಲದೆ ನಾವು ಪ್ರತಿನಿತ್ಯ ಫ್ರಿಜ್ ನಲ್ಲಿ ಇಟ್ಟಿರುವ ನೀರನ್ನು ಅಥವಾ ಪ್ಲಾಸ್ಟಿಕ್ ಬಾಟಲಿನ ನೀರನ್ನು ಸೇವಿಸುವುದರಿಂದ ನಮ್ಮ ಆಯಸ್ಸು ಆರೋಗ್ಯ ಬೇಗ ತೀರ ಅತಿಗೆಡುತ್ತದೆ.
ಮತ್ತೊಂದು ಏನೆಂದರೆ ಎಳನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ಎಷ್ಟು ಅನುಕೂಲಗಳಿವೆಯೋ ಹಾಗೆಯೇ ನಾವು ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಕೆ ಮಾಡುವುದರಿಂದ ಭೂಮಿಗೆ ಹಾಗೂ ವಾತಾವರಣಕ್ಕೆ ಅಷ್ಟೇ ಅನಾನುಕೂಲಗಳಾಗಿವೆ. ಆದ್ದರಿಂದ ಈಗಿನಿಂದಾದರೂ ಸಹ ಪ್ಲಾಸ್ಟಿಕ್ ಬಾಟಲಲ್ಲಿ ನೀರನ್ನು ಕುಡಿಯುವುದನ್ನು ಬಿಟ್ಟು ಅಥವಾ ಯಾವುದೇ ರೀತಿಯ ತಂಪು ಪಾನೀಯಗಳನ್ನು ಕುಡಿಯುವುದನ್ನು ಬಿಟ್ಟು ದಿನಕ್ಕೆ ಒಮ್ಮೆಯಾದರೂ ಎಳನೀರನ್ನು ಕುಡಿಯಿರಿ.ಈ ವಿಷಯ ನಿಮಗೆ ಏನಾದರೂ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Benefits of drinking coconut water everyday day.