Free Site: ಈ 7 ಜಿಲ್ಲೆಗಳ ಜನರಿಗೆ ರಾಜ್ಯ ಸರ್ಕಾರದ ಕಡೆಯಿಂದ ಉಚಿತ ಮನೆ ನಿರ್ಮಾಣ! ಈಗಲೇ ಈ ಯೋಜನೆಯ ಲಾಭವನ್ನು ಪಡೆಯಿರಿ!
ಇನ್ನು ಇದೀಗ ರಾಜ್ಯ ಸರ್ಕಾರದ ಮುಖ್ಯ ಮಂತ್ರಿ ಸಿ ಎಂ ಸಿದ್ದರಾಮಯ್ಯ (CM Siddaramaiah) ಅವರು ಇದೀಗ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಾಸವಿರುವ ಬಡತನ ರೇಖೆಗಿಂತ ಕಡಿಮೆ (Below Poverty Limit) ಇರುವ
Free Site: ತಾವು ಮತ್ತು ತಮ್ಮ ಕುಟುಂಬದವರು ವಾಸ ಮಾಡಲು ತಮ್ಮದೇ ಆದ ಒಂದು ಸ್ವಂತ ಮನೆ ನಿರ್ಮಾಣ (Own House Construction) ಮಾಡಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ಆದರೆ ಎಲ್ಲರ ಕನಸು ಸಹ ಈಡೇರುವುದಿಲ್ಲ. ಒಂದು ಸ್ವಂತ ಮನೆ ಕಟ್ಟಬೇಕು ಎಂದರೆ, ಮನೆ ಕಟ್ಟಲು ಸೂಕ್ತ ಜಾಗ ಹಾಗೂ ಮನೆ ಕಟ್ಟಲು ಅದರ ಸಮಾಗ್ರಿಗಳಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಬಡ ಜನರಿಗೆ ಮತ್ತು ಕೆಲವು ಮಾಧ್ಯಮ ವರ್ಗದ ಜನರಿಗೆ ಇದು ನಿಜಕ್ಕೂ ಬಹಳ ಕಷ್ಟ. ಇನ್ನು ಅನೇಕರು ಬ್ಯಾಂಕ್ ಗಳಲ್ಲಿ ಹೊಮ್ ಲೋನ್ ಪಡೆಯುವ ಮೂಲಕ ತಮ್ಮ ಈ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಸ ಯೋಜನೆಗಳು.
ಹೌದು, ಅನೇಕರು ಬ್ಯಾಂಕ್ ಗಳಲ್ಲಿ ಮತ್ತು ಕೆಲವು ವೈಯಕ್ತಿಕ ಸಾಲಗಳನ್ನು ಪಡೆದು ತಮ್ಮ ಮನೆ ಕಟ್ಟುವ ಯೋಚನೆಯನ್ನು ನನಸು ಮಾಡುತ್ತಾರೆ. ಇನ್ನು ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರ್ಕಾರವು (State and Central Government) ಅನೇಕ ಯೋಜನೆಗಳ ಮೂಲಕ ಬಡವರಿಗೆ ಮನೆ ಕಟ್ಟಿ ಕೊಡುವ ಪ್ರಯತ್ನ ಮಾಡುತ್ತಿದೆ. ಹೌದು, ರಾಜೀವ್ ಗಾಂಧಿ ವಸತಿ ಯೋಜನೆ(Rajiv Gandhi vasati Yojana), ಪ್ರಧಾನಮಂತ್ರಿ ಆವಾಸ್ ಯೋಜನೆ(Pradhan mantri awas Yojana) ಇಂತಹ ಯೋಜನೆಗಳ ಅಡಿಯಲ್ಲಿ ಅನೇಕರು ತಮ್ಮ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ.ಹಿಂದೂಸ್ತಾನ್ ಪ್ರೈಮ್.

ಇನ್ನು ಇದೀಗ ರಾಜ್ಯ ಸರ್ಕಾರದ ಮುಖ್ಯ ಮಂತ್ರಿ ಸಿ ಎಂ ಸಿದ್ದರಾಮಯ್ಯ (CM Siddaramaiah) ಅವರು ಇದೀಗ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಾಸವಿರುವ ಬಡತನ ರೇಖೆಗಿಂತ ಕಡಿಮೆ (Below Poverty Limit) ಇರುವ ಜನರಿಗೆ ಉಚಿತವಾಗಿ ಸರ್ಕಾರದ ಕಡೆಯಿಂದ ಮನೆ ನಿರ್ಮಿಸಿ ಕೊಡುವ ಹೊಸ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹೌದು, ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಸಿ ಎಂ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ( CM Siddaramaiah Twitter Account ) ವಸತಿ ಬಡಾವಣೆ ಯೋಜನೆಯ (Housing Development Plan) ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಯಾವ ಯಾವ 7 ಜೊಳ್ಳೆಗಳಿಗೆ ಮನೆ ಸಿಗಲಿದೆ.
ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಕಲಬುರಗಿ, ಮಂಗಳೂರು ಮತ್ತು ಬೆಳಗಾವಿ ಅಂತಹ ಈ ಏಳು ಜಿಲ್ಲೆಗಳಲ್ಲಿ ವಸತಿ ಬಡಾವಣೆ ಯೋಜನೆಯನ್ನು ಜಾರಿ ಗೊಳಿಸಲಾಗಿದೆ. ಇನ್ನು ಈ ಜಿಲ್ಲೆಗಳಲ್ಲಿನ ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆ ರಾಜ್ಯ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೊಸೈಟಿ ಬಡಾವಣೆಯಲ್ಲಿ (State Urban Development Authority Society) ಮನೆ ನಿರ್ಮಾಣ ಮಾಡಿಕೊಡಲು ಇದೀಗ ರಾಜ್ಯ ಸರ್ಕಾರವು ಮುಂದಾಗಿದೆ.

ಈ 7 ಜಿಲ್ಲೆಗಳ ಜನರಿಗೆ ಅತಿ ಕಡಿಮೆ ದರದಲ್ಲಿ ಸೈಟ್ ಹಾಗೂ ಮನೆ ಕಟ್ಟಿಕೊಳ್ಳುವುದಕ್ಕೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯವನ್ನು (Subsidy Loan) ನೀಡುವುದಾಗಿ ರಾಜ್ಯದ ಮುಖ್ಯಮಂತ್ರಿ ಸಿ ಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಈ ಯೋಜನೆಯ ಕುರಿತು ಈಗಾಗಲೇ ಮಾರ್ಗಸೂಚಿಯನ್ನು ಸಹ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
The government provides housing construction land and subsidized loans.