Gruha Lakshmi Scheme: ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ! ರೇಷನ್ ಕಾರ್ಡ್ ನಲ್ಲಿ ಇದು ಕಡ್ಡಾಯ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಅನ್ವಯ!
Big change in Gruha Lakshmi Scheme! It is mandatory in ration card, applicable to all above 18 years!
Gruha Lakshmi Scheme: ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್(Women and Child Welfare Minister Lakshmi Hebbalkar) ಅವರು ಕಾಂಗ್ರೆಸ್ ಸರ್ಕಾರ ಚುನಾವಣೆಗು ಮುನ್ನವೇ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳನ್ನು ಹೇಳಿದ್ದು ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಬಹಳ ಮುಖ್ಯವಾಗಿವೆ. ಗೃಹ ಲಕ್ಷ್ಮಿ ಯೋಜನೆಯ ಎಲ್ಲಾ ಕೆಲಸಗಳು ಹಾಗೂ ಅದರ ಅಪ್ಲಿಕೇಶನ್ಗಳು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದ್ದು. ಅದನ್ನು ಅಪ್ಲೈ ಮಾಡುವ ದಿನಾಂಕವನ್ನು ಘೋಷಣೆ ಮಾಡುತ್ತಿದ್ದಂತೆ ಆದರೆ ಇದೇ ಜುಲೈ 14ರಂದು ಗೃಹಲಕ್ಷ್ಮಿ ಯೋಜನೆಗೆ ಹೊಸ ರೀತಿಯ ಅರ್ಜಿಗಳು ಆರಂಭವಾಗುತ್ತದೆ.
ಮೇಲಿಂದ ಮೇಲೆ ಹೊಸ ಹೊಸ ರೀತಿಯ ಬದಲಾವಣೆಗಳನ್ನು ಹಾಗೂ ವಿಚಾರಗಳನ್ನು ಮಾಡಲಾಗುತ್ತಿದ್ದು ರಾಜ್ಯಾದ್ಯಂತ ಇರುವ ಎಲ್ಲಾ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಖಾತೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾರಿ ದೊಡ್ಡ ರೀತಿಯ ಗುಡ್ ನ್ಯೂಸ್ ಹೇಳಿದ್ದಾರೆ. ಇದೇ ಜುಲೈ 14ರಂದು ಗೃಹಲಕ್ಷ್ಮಿ ಯೋಜನೆಯ ಹೊಸ ಅರ್ಜಿಗಳು(New Applications) ಪ್ರಾರಂಭವಾಗುತ್ತದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಹಳ ದೊಡ್ಡ ಬದಲಾವಣೆಯನ್ನು ಮಾಡಿದ್ದು ಎಲ್ಲ ಮಹಿಳೆಯರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.
ಹಾಗಾದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಗುರುಹಲಕ್ಷ್ಮಿ ಯೋಜನೆಯ ಹೊಸ ಸಿಹಿ ಸುದ್ದಿಯಾದರು ಏನು ಎಂದು ನೋಡೋಣ ಬನ್ನಿ. ಗೃಹಲಕ್ಷ್ಮಿ ಯೋಜನೆಯ ಪ್ರಕಾರ ಎಪಿಎಲ್ ಕಾರ್ಡ್(APLCrad) ಮತ್ತು ಬಿಪಿಎಲ್ ಕಾರ್ಡ್ಗಳಲ್ಲಿ (BPL Card) ಯಜಮಾನಿ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಪ್ರತಿಯೊಬ್ಬ ಮಹಿಳೆಯರಿಗೂ ಗೃಹ ಲಕ್ಷ್ಮಿ ಯೋಜನೆ ಗೆ ಅರ್ಹರು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆ ಆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಪತಿ ಅಥವಾ ಪತ್ನಿಯ ಆಧಾರ ಕಾರ್ಡ್ (Aadhar Card) ಮೊಬೈಲ್ ನಂಬರ್(Mobile Number) ಇದ್ದರೆ ಸಾಕು. ಕುಟುಂಬ ಪಡಿತರ(Ration Card) ಚೀಟಿ ಕೂಡ ಕೇಳುವುದಿಲ್ಲ. ಆಧಾರ ಕಾರ್ಡ್ ನಲ್ಲಿ ಜೋಡಣೆಯಾಗಿರುವ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮನವಿ ಮಾಡಿದ್ದಲ್ಲಿ ಮತ್ತು ನೀವು ಆಧಾರ ಕಾರ್ಡ್ ಜೋಡಣೆ ಇರುವ ಬ್ಯಾಂಕಿಂದ.
ಸಾಲವನ್ನು ಪಡೆದಿದ್ದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು EMI ಕಂತಿಗೆ ಕಟ್ ಮಾಡಿಕೊಳ್ಳುತ್ತಾರೆ ಎನ್ನುವ ಭಯ ಕೂಡ ಇದೆ. ಆಧಾರ ಕಾರ್ಡಿಗೆ ಬ್ಯಾಂಕ್ ಖಾತೆ ಸೇರಿಸದಿರುವ ಪಾಸ್ ಬುಕ್ ಜೆರಾಕ್ಸ್ (Bank Pass Book) ಅನ್ನು ಕೊಡಲು ಸಹ ಒಪ್ಪಿಗೆಯನ್ನು ಈಗಾಗಲೇ ನೀಡಲಾಗಿದೆ. ಎಂತಹ ಖಾತೆಗಳಿಗಾದರೂ ಹಣವನ್ನು ಹಾಕಲಾಗುವುದು ಹಣ ಸಂದಾಯ ಆದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಧ್ವನಿ ಸಂದೇಶ ಕೂಡ ಬರಲಿದೆ ಎಂದು ಸಚಿವೆ ಆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ…