Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

UPSC Prelims 2024: UPSC ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಆಹ್ವಾನ! ಆಸಕ್ತರು ಇಂದೇ ಅರ್ಜಿ ಹಾಕಿ

UPSC ಅಧಿಸೂಚನೆಯ ಪ್ರಕಾರ ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಡಿಗ್ರಿ ಪೂರ್ತಿ ಮಾಡಿರಬೇಕು.

ಯೂನಿಯನ್ ಪಬ್ಲಿಜ್ ಸರ್ವಿಸ್ ಕಮಿಷನ್ (UPSC) ಇದೀಗ 2024ನೇ ಸಾಲಿನ ಪೂರ್ವಭಾವಿ ಪರೀಕ್ಷೆಗೆ ದಿನಾಂಕ ನಿಗದಿ ಅರ್ಜಿ ಹಾಕುವುದಕ್ಕೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 2024ರ ಮೇ 26ರಂದು UPSC ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ನಮ್ಮ ದೇಶದಲ್ಲಿ ಸಾಕಷ್ಟು ಜನರು ಈ ಪರೀಕ್ಷೆ ಬರೆಯುವುದಕ್ಕಾಗಿ ಕಾಯುತ್ತಿದ್ದಾರೆ, ಅವರೆಲ್ಲರು ಸಹ ಕೊನೆಯ ದಿನಾಂಕದ ಒಳಗೆ UPSC ಪರೀಕ್ಷೆಗೆ ಅಪ್ಲೈ ಮಾಡಬಹುದು.. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

UPSC Prelims 2024:

  • ಸಂಸ್ಥೆಯ ಹೆಸರು: UPSC India
  • ಹುದ್ದೆಯ ಹೆಸರು: ಸಿವಿಲ್ ಸರ್ವಿಸಸ್
  • ಖಾಲಿ ಇರುವ ಹುದ್ದೆಗಳ ಸಂಖ್ಯೆ: 1056
  • ಅರ್ಜಿ ಸಲ್ಲಿಕೆ: ಆನ್ಲೈನ್
  • ಕೆಲಸದ ಸ್ಥಳ: ಭಾರತದ ಎಲ್ಲೆಡೆ

ಹುದ್ದೆಗಳ ಮಾಹಿತಿ:

  • ಸಿವಿಲ್ ಸರ್ವಿಸಸ್: ಐಎಎಸ್, ಐಪಿಎಸ್, ಐ.ಎಫ್.ಎಸ್ ಇತ್ಯಾದಿ

ಮುಖ್ಯ ದಿನಾಂಕಗಳು:

  • 12/2/2024 :- ಅರ್ಜಿ ಸಲ್ಲಿಕೆ ಶುರುವಾದ ದಿನಾಂಕ
  • 5/3/2024 :- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

Post Office Job: 10ನೇ ತರಗತಿಯಲ್ಲಿ ಪಾಸಾದವರಿಗೆ ಪೋಸ್ಟ್ ಆಫೀಸ್ ಕೆಲಸ ಖಾಲಿ ಇದೆ ಸಂಬಳ 63 ಸಾವಿರ, ಈ ರೀತಿ ಅರ್ಜಿ ಸಲ್ಲಿಸಿ.

ವಿದ್ಯಾರ್ಹತೆ:

  • UPSC ಅಧಿಸೂಚನೆಯ ಪ್ರಕಾರ ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಡಿಗ್ರಿ ಪೂರ್ತಿ ಮಾಡಿರಬೇಕು.

ವಯೋಮಿತಿ:

  • UPSC ಅಧಿಸೂಚನೆಯ ಪ್ರಕಾರ ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 2024ರ ಆಗಸ್ಟ್ 1ಕ್ಕೆ, 21 ರಿಂದ 32 ವರ್ಷಗಳ ಒಳಗಿರಬೇಕು.

ಆಯ್ಕೆ ಪ್ರಕ್ರಿಯೆ:

UPSC ಅಧಿಸೂಚನೆಯ ಪ್ರಕಾರ ವಿವಧ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ
1. ಪೂರ್ವಭಾವಿ ಪರೀಕ್ಷೆ (Prelims)
2. ಮುಖ್ಯ ಪರೀಕ್ಷೆ (Mains)
3. ಇಂಟರ್ವ್ಯೂ (Direct Interview)
4. ದಾಖಲಾತಿ ಪರಿಶೀಲನೆ (Document Verification)
5. ವೈದ್ಯಕೀಯ ಪರೀಕ್ಷೆ (Medical Test)

NTPC Jobs: NTPC ನಲ್ಲಿ ಜಾಬ್ ಖಾಲಿ ಇದೆ, 60 ಸಾವಿರ ಸಂಬಳ, ಅಪ್ಲಿಕೇಶನ್ ಹಾಕುವುದು ಹೇಗೆ ತಿಳಿಯಿರಿ.

ಅರ್ಜಿ ಶುಲ್ಕ:

  • ಮಹಿಳೆಯರು/SC/ST/ಅಂಗವಿಕಲ :- ಅರ್ಜಿ ಶುಲ್ಕವಿಲ್ಲ
  • ಬೇರೆ ಎಲ್ಲಾ ವರ್ಗದವರು :- 100 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

UPSC ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. ಅಲ್ಲಿ ಕೇಳಲಾಗುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ, ಅಗತ್ಯವಿರುವ ದಾಖಲೆಗಳ ಸಾಫ್ಟ್ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ, ಸಬ್ಮಿಟ್ ಮಾಡಬೇಕು. ಬಳಿಕ ಅರ್ಜಿ ಶುಲ್ಕ ಪಾವತಿಸಬೇಕು. ಕೊನೆಗೆ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಕೆ ಲಿಂಕ್:

ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ

UPSC: Application Invitation for the UPSC Prelims Exam! Interested applicants can apply today.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment