Free Google Certification Course: ಮನೆಯಿಂದಲೇ ಗ್ಲೋಬಲ್ ಪ್ಲಾಟ್ ಫಾರ್ಮ್ ನಲ್ಲಿ ಕೆಲಸ ಪಡೆಯಬೇಕಾ? ನಿಮಗಾಗಿ ಗೂಗಲ್ ಫ್ರೀ ಸರ್ಟಿಫಿಕೇಶನ್ ಕೋರ್ಸ್!
ಗೂಗಲ್ ಸಂಸ್ಥೆ ಹೊಸ ಸ್ಕಿಲ್ ಗಳನ್ನು ಕಲಿಯಲು ಬಯಸುವ ಆಸಕ್ತರಿಗೆ ಗೂಗಲ್ ಕಡೆಯಿಂದ ಅಧಿಕೃತವಾಗಿ ಕಲಿಯುವ ಅವಕಾಶವಿದೆ. ಈ ಎಲ್ಲಾ ಕೋರ್ಸ್ ಗಳು ಕೂಡ ಸಂಪೂರ್ಣವಾಗಿ ಉಚಿತ ಕೋರ್ಸ್ ಗಳಾಗಿದ್ದು, ಹೊರಗಡೆ ಹೋಗುವ ಅವಶ್ಯಕತೆ ಕೂಡ ಇಲ್ಲ
Free Google Certification Course: ಒಳ್ಳೆಯ ಕೆಲಸ ಪಡೆಯಬೇಕು, ಬದುಕು ಚೆನ್ನಾಗಿರಬೇಕು ಎನ್ನುವ ಆಸೆ ಯಾರಿಗೆ ತಾನೇ ಇರೋದಿಲ್ಲ.. ಈಗಿನ ಕಾಲದಲ್ಲಿ ಉದ್ಯೋಗಕ್ಕೆ ಸಾಕಷ್ಟು ಆಯ್ಕೆಗಳಿವೆ, ಆದರೆ ಆವುಗಳಿಗೆ ತಕ್ಕಂಥ ಸ್ಕಿಲ್ ನಮ್ಮಲ್ಲಿ ಇರಬೇಕು. ಹಲವು ಜನರಿಗೆ ಹೊಸದಾಗಿ ಸ್ಕಿಲ್ ಕಳಿತುಕೊಳ್ಳಲು ಆಸಕ್ತಿ ಇರುತ್ತದೆ, ಆದರೆ ಹಣಕಾಸಿನ ವಿಚಾರದ ಕಾರಣಕ್ಕೆ ಸೇರಲು ಆಗುವುದಿಲ್ಲ. ಅಂಥವರು ಚಿಂತೆ ಮಾಡುವ ಅಗತ್ಯವಿಲ್ಲ..ನಿಮಗಾಗಿ ಗೂಗಲ್ ಕಡೆಯಿಂದ ವಿಶೇಷವಾದ ಫ್ರೀ ಸರ್ಟಿಫಿಕೇಶನ್ ಕೋರ್ಸ್ ಗಳಿವೆ..
Free Google Certification Course:
ಗೂಗಲ್ ಸಂಸ್ಥೆ ಹೊಸ ಸ್ಕಿಲ್ ಗಳನ್ನು ಕಲಿಯಲು ಬಯಸುವ ಆಸಕ್ತರಿಗೆ ಗೂಗಲ್ ಕಡೆಯಿಂದ ಅಧಿಕೃತವಾಗಿ ಕಲಿಯುವ ಅವಕಾಶವಿದೆ. ಈ ಎಲ್ಲಾ ಕೋರ್ಸ್ ಗಳು ಕೂಡ ಸಂಪೂರ್ಣವಾಗಿ ಉಚಿತ ಕೋರ್ಸ್ ಗಳಾಗಿದ್ದು, ಹೊರಗಡೆ ಹೋಗುವ ಅವಶ್ಯಕತೆ ಕೂಡ ಇಲ್ಲ. ಒಂದು ರೂಪಾಯಿ ಖರ್ಚಿಲ್ಲದೇ, ಮನೆಯಲ್ಲೇ ಕುಳಿತು, ಈ ಎಲ್ಲಾ ಕೋರ್ಸ್ ಗಳನ್ನು ನೀವು ಕಲಿಯಬಹುದು. ಕೋರ್ಸ್ ಕಂಪ್ಲೀಟ್ ಆದ ಬಳಿಕ ಜಾಗತಿಕವಾಗಿ ಉತ್ತಮವಾದ ಕೆಲಸವನ್ನು ಕೂಡ ಪಡೆಯಬಹುದು. ಒಂದು ವೇಳೆ ನಿಮಗೆ ಗೂಗಲ್ ಕೋರ್ಸ್ ಗೆ ಸೇರುವ ಆಸಕ್ತಿ ಇದ್ದರೆ, ಅವುಗಳ ಬಗ್ಗೆ ಇಂದು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ..
ಯಾವೆಲ್ಲಾ Google Course ಗಳಿವೆ?
Google Free Certification Course ಮೂಲಕ ನಿಮಗೆ Google Ads (ಗೂಗಲ್ ಜಾಹಿರಾತು), Google Analytics, Google Cloud Platform Course ಗಳು ಉಚಿತವಾಗಿ ನಿಮಗೆ ಸಿಗುತ್ತಿದೆ. ಗೂಗಲ್ ಆಡ್ಸ್ ಕಲಿತು ನೀವು ನಿಮ್ಮ ವೆಬ್ಸೈಟ್ ಟ್ರಾಫಿಕ್ ಹೆಚ್ಚಾಗುವ ಹಾಗೆ ಮಾಡಲು ಗೂಗಲ್ ಅನಾಲಿಟಿಕ್ಸ್ ಕಲಿಯಬಹುದು.. ನಿಮ್ಮ ವೆಬ್ಸೈಟ್ ಗೆ ಸ್ಕೆಲೆಬಲ್ ಪರಿಹಾರ ಮಾಡಲು Google Cloud Platform ಕಲಿಯಬಹುದು, ಈ ಕೋರ್ಸ್ ಗಳ ಮೂಲಕ ನೀವು ಸ್ಕಿಲ್ಸ್ ಕಲಿಯಬಹುದು.
ನೀವು ಆಸಕ್ತಿಯಿಂದ ಈ ಕೋರ್ಸ್ ಕಲಿತು, ಸರ್ಟಿಫಿಕೇಶನ್ ಪಡೆದುಕೊಂಡರೆ, ನೀವು ಕೂಡ Global Network of Professionals ಗೆ ಸೇರಿಕೊಳ್ಳಬಹುದು. ಈ ಮೂಲಕ ನಿಮ್ಮ ಹಾಗೆ ಈ ಸ್ಕಿಲ್ ಗಳ ಬಗ್ಗೆ ಆಸಕ್ತಿ ಇರುವವರನ್ನು ಪರಿಚಯ ಮಾಡಿಕೊಂಡು, ಇನ್ನು ಒಳ್ಳೆಯ ಅಭ್ಯಾಸ ಮಾಡಬಹುದು. ಹಾಗಿದ್ದಲ್ಲಿ Best Google Free Certification Course ಗಳು ಯಾವುವು ಎಂದು ತಿಳಿಯೋಣ..
Google Free Certification Course:
*Google Ads Certification
*Google Analytics Certification
*Google Developers Certification
*Certified in Google Digital Garage
Google Ads Certification:
ಈ ಕೋರ್ಸ್ ಕಲಿಯುವ ಮೂಲಕ ಗೂಗಲ್ ಆಡ್ಸ್ ಬಳಸಿ Online Adverising ಮಾಡುವ ಮೂಲಕ, ಹೆಚ್ಚಿನ ಜನರನ್ನು ತಲುಪಬಹುದು, ಈ ಮೂಲಕ ನಿಮ್ಮ ವೆಬ್ಸೈಟ್ ರೀಚ್ ಹೆಚ್ಚಾಗುತ್ತದೆ.
Google Analytics Certification:
ಈ ಕೋರ್ಸ್ ಮಾಡುವ ಮೂಲಕ ನಿಮ್ಮ ವೆಬ್ಸೈಟ್ ಟ್ರಾಫಿಕ್ ಹೆಚ್ಚಿಸಿಕೊಳ್ಳಬಹುದು. ಈ ಮೂಲಕ ಈ ಬ್ಯುಸಿನೆಸ್ ಹೆಚ್ಚಾಗುತ್ತದೆ.
Google Cloud Verification:
Cloud Solutions ಗಳನ್ನು ಡಿಸೈನ್ ಮಾಡಿ, manage ಮಾಡುವುದಕ್ಕೆ ಈ ಕೋರ್ಸ್ ಕಲಿಯಬಹುದು.
Google Web Developers:
ವೆಬ್ಸೈಟ್ ಹಾಗೂ ಮೊಬೈಲ್ ಆಪ್ ಗಳನ್ನು Develeop ಮಾಡುವುದಕ್ಕಾಗಿ ಈ ಕೋರ್ಸ್ ಸೇರಬಹುದು.
Certified in Google Digital Garage:
ಈ ಕೋರ್ಸ್ ಮೂಲಕ ಡಿಜಿಟಲ್ ಮೀಡಿಯಾ ಬಗ್ಗೆ ಹೆಚ್ಚು ತಿಳಿಯಬಹುದು. Social Media Marketing, SEO ಇದೆಲ್ಲವನ್ನು ಮಾಡಿದರೆ, ನಿಮ್ಮ ಸ್ಕಿಲ್ಸ್ ಇನ್ನು ಉತ್ತಮವಾಗುತ್ತದೆ.
ಈ ಕೋರ್ಸ್ ಗಳನ್ನು ಕಲಿತು ತಮ್ಮ ವೃತ್ತಿ ಜೀವನವನ್ನು ಬಲಪಡಿಸಿ, ಒಳ್ಳೆಯ ಕೆಲಸ ಸಂಪಾದಿಸುವುದಕ್ಕಾಗಿ ಗೂಗಲ್ ನಿಮಗೆ ಹಲಬಿ Beginner ಇಂದ Advanced Level ವರೆಗು ಕಲಿಯುವುದಕ್ಕಾಗಿ ಕೋರ್ಸ್ ಗಳ ಆಯ್ಕೆಯನ್ನು ನೀಡುತ್ತಿದೆ. ಇದನ್ನೆಲ್ಲಾ ಕಲಿತು ನೀವು ನಿಮ್ಮ ವೃತ್ತಿ ಜೀವನವನ್ನು ಉತ್ತಮವಾಗಿಸಿಕೊಳ್ಳಬಹುದು.
Also Read: Mark Zuckerberg: ಭಾರತದ ಒಂದು ದೇವಾಲಯದೊಂದಿಗೆ ಜುಕರ್ ಬರ್ಗ್ ಮತ್ತು ಸ್ಟೀವ್ ಜಾಬ್ಸ್ ಗೆ ಇದೆ ವಿಶೇಷ ಸಂಪರ್ಕ