Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಯಾವುದೇ ಮಾತ್ರೆ ಅಥವಾ ಇಂಜೆಕ್ಷನ್ ಮೊರೆ ಹೋಗುವ ಅವಶ್ಯಕತೆ ಇರುವುದಿಲ್ಲ, ಇದನ್ನು ಈ ರೀತಿ ಸೇವಿಸಿದರೆ ನಿಮ್ಮ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ..!!

0

ಈಗಿನ ಕಾಲದಲ್ಲಿ ಯಾರಿಗೆ ನೋಡಿದರೂ ಸಕ್ಕರೆ ಕಾಯಿಲೆ ಇದೆ. ಸಕ್ಕರೆ ಕಾಯಿಲೆ ಚಿಕ್ಕವರಿಂದ ದೊಡ್ಡವರವರೆಗೂ ಈಗ ಎಲ್ಲರಿಗೂ ಕಾಡುತ್ತಿದೆ. ಸಕ್ಕರೆ ಕಾಯಿಲೆ ಬರುವುದಕ್ಕೆ ಸಾಕಷ್ಟು ಕಾರಣಗಳಿವೆ ಎಂದು ಹೇಳಬಹುದು. ವಿಶ್ವದಲ್ಲಿ ಸುಮಾರು 463 ಮಿಲಿಯನ್‌ ಜನರಿಗೆ ಸಕ್ಕರೆ ಕಾಯಿಲೆ ಇದೆ ಎಂದು ಕಂಡು ಬಂದಿದೆ. ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಮತ್ತು ಗ್ಲೂಕೋಸ್ ಹೆಚ್ಚಾದರೆ ಸಕ್ಕರೆ ಕಾಯಿಲೆ ಆಗುತ್ತದೆ. ಇದಕ್ಕೆ ಕೇವಲ ಮಾತ್ರೆ ತೆಗೆದುಕೊಂಡರೆ ಹೋಗುವ ಕಾಯಿಲೆಯೇನಲ್ಲ.

ಹಾಗಾಗಿ ಇದು ನಿಯಂತ್ರಣಕ್ಕೆ ಬರಬೇಕು ಎಂದರೆ ಪ್ರತಿ ದಿನವೂ ವ್ಯಾಯಾಮ ಮಾಡಬೇಕು. ಇದರ ಜೊತೆಗೆ ಕೆಲ ಮನೆಮದ್ದುಗಳನ್ನು ಕೂಡ ಪಾಲಿಸಬೇಕು. ಹೀಗೆ ಮಾಡಿದರೆ ಸಕ್ಕರೆ ಕಾಯಿಲೆ ದಿನೇ ದಿನೇ ನಿಯಂತ್ರಣಕ್ಕೆ ಬರುವುದಕ್ಕೆ ಸಹಾಯ ಮಾಡುತ್ತದೆ. ಮನೆಯಲ್ಲಿ ಸುಲಭವಾಗಿ ಸಿಗುವ ಮೆಂತೆಕಾಳಿನಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಿಕೊಳ್ಳಬಹುದು.

Astro

ಈ ಕಾಳಿನಲ್ಲಿ ಕ್ಯಾನಿಂಗ್ ಗೆ ಗ್ಯಾಲಿಟೋ ಮೆನನ್ ಎಂಬ ನಾರಿನ ಅಂಶ ಇರುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಇಳಿಸುತ್ತದೆ. ಸಕ್ಕರೆ ಕಾಯಿಲೆ ಇರುವವರು ಮೆಂತೆಕಾಳನ್ನು ಏಕೆ ಸೇವಿಸಬೇಕೆಂದು ಇಲ್ಲಿ ತಿಳಿದುಕೊಳ್ಳೋಣ. ಮೊದಲು ಮೆಂತ್ಯೆಕಾಳಿನ ಪುಡಿಯನ್ನು ಮಾಡಿಟ್ಟುಕೊಳ್ಳಬೇಕು. ನಂತರ 1 ಚಮಚ ಮೆಂತೆ ಕಾಳಿಗೆ 2 ಚಮಚದಷ್ಟು ಮೊಸರು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು.

2 ಗಂಟೆಗಳು ಆದ ನಂತರ ಇದನ್ನು ಸೇವಿಸಬೇಕು. ಇದನ್ನು ಒಂದು ದಿನ ಬಿಟ್ಟು ಮತ್ತೊಂದು ದಿನ ಸೇವಿಸಬಹುದು ಅಥವಾ ಪ್ರತಿನಿತ್ಯ ಕೂಡ ತೆಗೆದುಕೊಳ್ಳಬಹುದು. ಒಂದು ವೇಳೆ ನಿಮ್ಮ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಇದ್ದರೆ ವಾರದಲ್ಲಿ 2 ಬಾರಿ ಸೇವನೆ ಮಾಡಿದರೆ ಸಾಕು. ಹೀಗೆ ಮಾಡಿ ಕುಡಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರುತ್ತದೆ.

ಆದರೆ ಮೊಸರಿನಲ್ಲಿ ಮೆಂತೆಕಾಳನ್ನು ಇಡಿ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಇದನ್ನು ಸೇವಿಸಬೇಡಿ. ಏಕೆಂದರೆ ಮೊಸರು ಬೆಳಿಗ್ಗೆ ಸಮಯದಲ್ಲಿ ಕೆಟ್ಟ ವಾಸನೆ ಬರಬಹುದು. ಹಾಗಾಗಿ ಮೊಸರಿನಲ್ಲಿ ಕೇವಲ 2 ರಿಂದ 3 ಗಂಟೆಗಳ ಕಾಲ ಮೆಂತ್ಯಕಾಳಿನ ಪುಡಿಯನ್ನು ಹಾಕಿ ಬಿಟ್ಟರೆ ಸಾಕು. ಇದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ. ಇನ್ನೇಕೆ ತಡ ಕೂಡಲೇ ಈ ಮನೆಮದ್ದನ್ನು ಪಾಲಿಸಿ…..

Leave A Reply