Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Birth Certificate: ಜನನ ಪ್ರಮಾಣ ಪತ್ರವನ್ನು ಎಲ್ಲಿ ಮತ್ತು  ಹೇಗೆ ಮಾಡಿಸಬೇಕು ? ಅದಕ್ಕೆ ಬೇಕಾದ ಆಧಾರ ಮತ್ತು ದಾಖಲೆಗಳೇನು ಗೊತ್ತಿದಿಯ ? 

Birth Certificate: ಕರ್ನಾಟಕ ಸರ್ಕಾರದ  ವತಿಇಂದ ರಾಜ್ಯದಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ ಕೂಡ ಬರುತ್ತದೆ ಬರ್ತ್ ಸರ್ಟಿಫಿಕೇಟ್ ಅಂದರೆ ಜನನ ಪ್ರಮಾಣ ಪತ್ರ, ಇದು ಸಾಕಷ್ಟು ಕೆಲಸಗಳಿಗೆ ಬೇಕೇ ಬೇಕಾಗುವ ಬಹಳ ಮುಖ್ಯವಾದ ಪತ್ರ. ನೀವು ಜನನ ಪ್ರಮಾಣ ಪತ್ರವನ್ನು ಪಡೆಯುವುದಕ್ಕಾಗಿ ಮೂರು ರೀತಿಯಲ್ಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಜನನ ಪ್ರಮಾಣ ಪತ್ರ ಪಡೆಯಲು ಈ ರೀತಿ ಮಾಡಬೇಕು.

ಮೊದಲಿಗೆ ಮಗುವಿನ ಜನನವು ಮನೆಯಲ್ಲಿ ಆದರೆ ನಿಮ್ಮ ಸ್ಥಳೀಯ ಅಂಗನವಾಡಿ ಕಾರ್ಯಕರ್ತರಿಗೆ ತಿಳಿಸಬೇಕು ಮತ್ತು ಅವರ ಅಂಗನವಾಡಿಯಲ್ಲಿ ನಮಗೆ ಒಂದು ನಮೂನೆ 1 ಎಂದು ಫಾರಂ ಕೊಡ್ತಾರೆ ಅದನ್ನು ನೀವು ಭರ್ತಿ ಮಾಡಬೇಕು. ನಂತರ ಅಂಗನವಾಡಿಯವರು ಈ ಅರ್ಜಿಯನ್ನು ತೆಗೆದುಕೊಂಡ ನಂತರ ಅದನ್ನು ತಾಸಿಲ್ದಾರ್ ಆಫೀಸ್ ನಲ್ಲಿ ದಾಖಲಿಸಲಾಗುತ್ತದೆ.

ಸ್ವಲ್ಪ ದಿನಗಳ ನಂತರ ಅಂದರೆ ಮಗುವಿನ ತಂದೆ ತಾಯಿ ಮಗುವಿಗೆ ಹೊಸ ಹೆಸರನ್ನು ನಾಮಕರಣ ಮಾಡಿದ ನಂತರ ನೀವು ಮಗುವಿನ ಕಾರ್ಡ್ ತಂದೆ ತಾಯಿಯ ಆಧಾರ್ ಕಾರ್ಡ್ ಮತ್ತು ನೋಂದಣಿ ಪತ್ರವನ್ನು ನೀವು ಅಂಗನವಾಡಿ ಕಡೆಯಿಂದ ಪಡೆದುಕೊಳ್ಳಬೇಕಾಗುತ್ತದೆ. ವಿಲೇಜ್ ಅಕೌಂಟೆಂಟ್ ನವರು ಅಂಗನವಾಡಿ ಅವರ ಬಳಿ ನಿಮ್ಮ ಜನನ ಪ್ರಮಾಣ ಪತ್ರವನ್ನು ಕೊಟ್ಟಿರುತ್ತಾರೆ.

ಇಷ್ಟೆಲ್ಲಾ ಆದಮೇಲೆ ನಾಡಕಚೇರಿಯಲ್ಲಿ ಜನನ ಪ್ರಮಾಣ ಪತ್ರಕ್ಕೆ ನೀವು ಅರ್ಜಿಯನ್ನು ಸಲ್ಲಿಸಿ. ನೀವು ಅರ್ಜಿ ಸಲ್ಲಿಕೆ ಮಾಡಿದ ಒಂದು ವಾರದ ಒಳಗೆ ಅಂದರೆ ಏಳು ದಿನದ ಒಳಗೆ ನಿಮ್ಮ ಬರ್ತ್ ಸರ್ಟಿಫಿಕೇಟ್ ರೆಡಿಯಾಗುತ್ತದೆ. ಅದನ್ನು ನೀವು ನಾಡಕಚೇರಿಯಲ್ಲಿಯೂ ಕೂಡ ಮುದ್ರಣ ತೆಗೆದುಕೊಳ್ಳಬಹುದು.

ಇನ್ನು ನಿಮ್ಮ ತಾಲೂಕಿನಲ್ಲಿ ಯಾವುದಾದರು ಸಾರ್ವಜನಿಕ ಆಸ್ಪತ್ರೆ ಅಥವಾ ಪ್ರೈವೇಟ್ ಆಸ್ಪತ್ರೆಗಳಲ್ಲಿ ನೀವು ಮಗು ಜನಿಸಿದ ಬಗ್ಗೆ ಒಂದು ಪತ್ರವನ್ನು ತೆಗೆದುಕೊಳ್ಳಬೇಕು. ಮಗು ಜನಿಸಿದ 21 ದಿನಗಳ ಒಳಗಡೆ ತಾಲೂಕು ಹಾಗೂ ಜಿಲ್ಲೆಯಲ್ಲಿ ಇರುವ ಪುರಸಭೆ ಅಥವಾ ಮಹಾನಗರ ಪಾಲಿಕೆಗೆ ಆ ಕಚೇರಿಗೆ ನೀವು ಭೇಟಿ ಕೊಡಬೇಕು.

ನೀವು ಅಲ್ಲಿ ಮಗುವಿಗೆ ಸಂಬಂಧಪಟ್ಟ ಹಾಗೆ ಆಗುವ ತಂದೆ ತಾಯಿಯರ ಸಂಬಂಧ ಪಟ್ಟ ಹಾಗೆ ಎಲ್ಲಾ ದಾಖಲೆಗಳನ್ನು ಅಲ್ಲಿ ಕೇಳುವ ದಾಖಲೆಗಳನ್ನು ನೀವು ಅವರಿಗೆ ಒದಗಿಸಿ ಕೊಡಬೇಕಾಗುತ್ತದೆ. ನೀವು ಚೀಟಿ ಲಗತ್ತಿಸಿದ ಮೇಲೆ ಪುರಸಭೆ ಅಥವಾ ಮಹಾನಗರ ಪಾಲಿಕೆಗಳಲ್ಲಿ ಆಫೀಸ್  ಇರುತ್ತದೆ ನೀವು ಅಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು. ನೀವು ಹೀಗೆ ಮಾಡುವುದರಿಂದ ನಿಮ್ಮ ಮಗುವಿನ ಜನನ ಪ್ರಮಾಣ ಪತ್ರವನ್ನು ನಾನಾ ರೀತಿಗಳಲ್ಲಿ ಪಡೆದುಕೊಳ್ಳಬಹುದಾಗಿದೆ. Where and how to get birth certificate? What is the basis and documents required for it?

Where and how to get birth certificate? What is the basis and documents required for it?
Where and how to get birth certificate? What is the basis and documents required for it?

 

ಇದನ್ನು ಓದಿ :-

ಹೊಸ ರೇಷನ್ ಕಾರ್ಡ್ ಎಲ್ಲರಿಗು ಗುಡ್ ನ್ಯೂಸ್,  6 ಹೊಸ ರೂಲ್ಸ್ ಜಾರಿ, ರೇಷನ್ ಕಾರ್ಡ್ ಇದ್ದವರು ಮತ್ತು ಇಲ್ಲದವರಿಗೆ.

ಅತಿ ಶೀಘ್ರದಲ್ಲಿ ಶುರುವಾಗಲಿದೆ ಬಿಗ್ ಬಾಸ್ ಸೀಸನ್ 10, ಈ ಸರಿ ಬರಲಿರುವ ಟಾಪ್ ಸ್ಪರ್ಧಿಗಳು ಇವರೇ ನೋಡಿ.

Chandrayaan-3: ಚಂದ್ರಯಾನ 3 ರ ಮುಂದೆ ಮಕಾಡೆ ಮಲಗಿದ ರಷ್ಯಾದ ಲೂನಾ 25, ಎನಾಗಿದೆ ಗೊತ್ತ ?? ಇದಪ್ಪ ಸಾಧನೆ ಅಂದರೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಹಣ ಕಟ್ಟುತ್ತಿರುವವರು ತಪ್ಪದೆ ನೋಡಿ.

ಗ್ರಾಮೀಣ ಪ್ರದೇಶ ಬಿಟ್ಟು ನಗರಗಳಿಗೆ ವಲಸೆ ಹೋಗುತ್ತಿರುವ ರೈತರಿಗೆ ಕಾಂಗ್ರೆಸ್ ಇನ್ನೊಂದು ಗ್ಯಾರಂಟಿ ಸ್ಕೀಮ್ ಕೊಡುತ್ತಿದೆ.

Leave a comment