Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸ್ನೇಹಿತರೇ! ಬ್ಯಾಂಕ್ ನಲ್ಲಿ ಹೆಚ್ಚುತ್ತಿದೆ ಬಡ್ಡಿಯ ದರಗಳು ತಿಳಿದರೆ ನೀವೇ ಶಾಕ್ ಆಗುತ್ತೀರಾ! ಏನಾಗಿದೆ ಗೊತ್ತೇ ??

0

ಒಂದು ವ್ಯಕ್ತಿ ತನ್ನ ಆದಾಯ 15,000 ಇರಬಹುದು ಅಥವಾ 50,000 ಇರಬಹುದು ತನ್ನ ಜೀವನೋಪಾಯಕ್ಕೆ ಎಂದು ಬ್ಯಾಂಕ್ ನಲ್ಲಿ ಸ್ವಲ್ಪ ಮಟ್ಟಿಗೆ ಹಣವನ್ನು ಫಿಕ್ಸ್ ಡಿಪಾಸಿಟ್ ರೂಪದಲ್ಲಿ ಕೂಡಿ ಇಟ್ಟಿರುತ್ತಾನೆ. ಆದರೆ ಅದರಲ್ಲಿ ಕೆಲವರಿಗೆ ಎಷ್ಟು ಹಣಕ್ಕೆ ಎಷ್ಟು ಬಡ್ಡಿ ಎಂದು ತಿಳಿದಿರುವುದಿಲ್ಲ. ಆದರೆ ಅದರ ಬಗ್ಗೆ ಇಲ್ಲಿ ಹೇಳುತ್ತೇನೆ ಮುಂದೆ ನೋಡಿ.

ಕೆಲವರು ತಮ್ಮ ಬಳಿ ಹೆಚ್ಚುವರಿ ಹಣ ಇದ್ದಲ್ಲಿ ಬೇರೆ ವ್ಯಕ್ತಿಗಳಿಗೆ 3% ರೂಪಾಯಿಯಿಂದ 10% ರೂಪಾಯಿವರೆಗೂ ಹಣವನ್ನು ನೀಡುತ್ತಾರೆ. ಆದರೆ ಅವರು ಹಿಂದಿರುಗಿಸುವವರೆಗೂ ಆ ಹಣ ಕೊಡುತ್ತಾರೆಂದು ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ. ಆದರೆ ನಾವು ಒಮ್ಮೆ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದೇವೆ ಎಂದು ತಿಳಿದರೆ ಬ್ಯಾಂಕಿನ ಬಗ್ಗೆ ಅದಕ್ಕಿಂತ ಹೆಚ್ಚಿನ ರೂಪದಲ್ಲಿ ಬಡ್ಡಿಯನ್ನು ವಿತರಿಸುವುದರ ಮೂಲಕ ಹಣವನ್ನು ಹಿಂದಿರುಗಿಸುತ್ತದೆ. ಹಾಗಿದ್ದರೆ ಯಾವ ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿದರೆ ಎಷ್ಟು ಬಡ್ಡಿಯನ್ನು ಗಳಿಸಬಹುದು ಎಂದು ನೋಡಿ.

ಎಫ್ ಡಿ ಬಡ್ಡಿ ದರಗಳು 9% ಗೆ ತಲುಪಿದೆ. ಆದರೆ ನಮಗೆ ಆದಾಯವನ್ನು ಯಾವ ರೀತಿ ಹಾಗೂ ಎಷ್ಟು ತಿಂಗಳು ಎಷ್ಟು ಮೊತ್ತವನ್ನು ಕಟ್ಟಬೇಕೆಂದು ತಿಳಿದಿರುವುದಿಲ್ಲ ಅಂತಹ ಸಮಯದಲ್ಲಿ ನಾವು ಗೊಂದಲದಲ್ಲಿ ಇರುತ್ತೇವೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷದಲ್ಲಿ ಬಡ್ಡಿ ಅತಿ ಹೆಚ್ಚಾಗಿ ಬದಲಾವಣೆ ಕಂಡು ಬಂದಿದೆ. ಕೇವಲ ಒಂದು ವರ್ಷದ ಹಿಂದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸೆಡ್ ಡೆಪಾಸಿಟ್ ಗಳ ಮೇಲೆ 5.5 ಪ್ರತಿಶತದಷ್ಟು ಹೆಚ್ಚಿನ ದರವನ್ನು ನೀಡುತ್ತಿತ್ತು. ಆದರೆ ಈಗ ಒಂದೇ ವರ್ಷದಲ್ಲಿ 7.10 ವರೆಗಿನ ಬಡ್ಡಿ ದರವನ್ನು ನೀಡುತ್ತಿದೆ ಹಾಗೂ ಹೆಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ಹಲವಾರು ಪ್ರೈವೇಟ್ ವಲಯದ ಸಾಲದಾತರು ಎಫ್ ಡಿ ಗಳ ಮೇಲೆ ಒಂದರಷ್ಟು ಬಡ್ಡಿಯನ್ನು ನೀಡುತ್ತಿವೆ.

ಕೋಟಕ್ ಮಹೇಂದ್ರ ಬ್ಯಾಂಕ್ ಅಲ್ಲಿ ಎಫ್ ಡಿ ಯಲ್ಲಿ 7.2ರಷ್ಟು ಬಡ್ಡಿಯನ್ನು ಫಿಕ್ಸೆಡ್ ಡೆಪಾಸಿಟ್ ಗಾರರಿಗೆ ನೀಡುತ್ತಿದೆ. ಇದರಲ್ಲಿ ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ ಗಳ ಮೇಲೆ 0.50 ಬಡ್ಡಿಯನ್ನು ನೀಡುತ್ತಿದೆ. ಠೇವಣಿ ಬಡ್ಡಿ ದರಗಳು ಸಣ್ಣ ಕಾಸು ಬ್ಯಾಂಕಿನಲ್ಲಿ ಲಾಭದಾಯಕ 9% ಬಡ್ಡಿಯನ್ನು ನೀಡಲಾಗುತ್ತಿದೆ.ಈ ವಿಷಯ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply