ಸ್ಯಾಂಡಲ್ ವುಡ್ ನಲ್ಲಿ ಇರುವ ನಟ ನಟಿಯರ ಮನೆಗಳು ಹೇಗಿವೆ ಮತ್ತು ಎಲ್ಲಿವೆ ಎಂದು ತಿಳಿದುಕೊಳ್ಳುವುದಕ್ಕೆ ಸಾಕಷ್ಟು ಅಭಿಮಾನಿಗಳಿಗೆ ತುಂಬಾನೇ ಕುತೂಹಲ ಇರುತ್ತದೆ. ಹಾಗಾಗಿ ಬನ್ನಿ ಇಲ್ಲಿ ನಾವು ಸ್ಯಾಂಡಲ್ ವುಡ್ ನಲ್ಲಿರುವ ನಟ ನಟಿಯರ ಮನೆಗಳು ಹೇಗಿವೆ ಮತ್ತು ಎಲ್ಲಿವೆ ಎಂದು ತಿಳಿದುಕೊಳ್ಳೋಣ..
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯು ಬೆಂಗಳೂರಿನ ರಾಜಾಜಿನಗರದಲ್ಲಿರುವ ಡಾಕ್ಟರ್ ರಾಜ್ ಕುಮಾರ್ ರಸ್ತೆಯಲ್ಲಿ ಇದೆ.
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಅವರ ಮನೆ ಬೆಂಗಳೂರಿನ ಕತ್ರಿಗುಪ್ಪೆ ಏರಿಯಾದಲ್ಲಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿದೆ.
ಡೈನಮಿಕ್ ಸ್ಟಾರ್ ದೇವರಾಜ್ ಅವರ ಮಗ ನಟ ಪ್ರಜ್ವಲ್ ದೇವರಾಜ್ ಅವರ ಮನೆ ಬನಶಂಕರಿ ನಗರದ 18 ಕ್ರಾಸ್ ನಲ್ಲಿ ಇದೆ.
ನಟಿ ಮೇಘನಾ ರಾಜ್ ಅವರ ಮನೆ ಜೆ.ಪಿ ನಗರದ ನಂದಿನಿ ಹೋಟೆಲ್ ಸಮೀಪದಲ್ಲಿ ಇದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಯು ಮಾನ್ಯತಾ ಟೆಕ್ ಪಾರ್ಕ್ ಸಮೀಪದಲ್ಲಿ ಇದೆ.
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಗಾಲ್ಫ್ ಸ್ಟೇಡಿಯಂ ವಿಧಾನ ಸೌಧ ಬಳಿ ಇರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ 2 ಫ್ಲ್ಯಾಟ್ ಗಳನ್ನು ಖರೀದಿ ಮಾಡಿದ್ದಾರೆ.
ನಟ ಧ್ರುವ ಸರ್ಜಾ ಅವರ ಮನೆ ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ಇದೆ.
ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ನಗರದಲ್ಲಿದೆ.
ಕಿಚ್ಚ ಸುದೀಪ್ ಅವರ ಮನೆ ಬೆಂಗಳೂರಿನ ಜೆ.ಪಿ ನಗರದಲ್ಲಿ 5ನೆಯ ಫೇಸ್ ನಲ್ಲಿ ಇದೆ.
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರ ಮನೆ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿದೆ.
ದುನಿಯಾ ವಿಜಯ್ ಅವರ ಮನೆ ಹೊಸಕೆರೆ ಹಳ್ಳಿಯಲ್ಲಿ ಇದೆ.
ಹಾಸ್ಯ ನಟ ಸಾಧು ಕೋಕಿಲಾ ಅವರ ಮನೆ ಕೂಡ ಹೊಸಕೆರೆ ಹಳ್ಳಿಯಲ್ಲಿ ಇದೆ.
ವಿನೋದ್ ಪ್ರಭಾಕರ್ ಅವರು ಕೂಡ ತಮ್ಮ ತಂದೆ ಟೈಗರ್ ಪ್ರಭಾಕರ್ ಅವರು ಕಟ್ಟಿಸಿರುವ ಮನೆಯಲ್ಲಿ ಅಂದರೆ ಹೊಸಕೆರೆ ಹಳ್ಳಿಯಲ್ಲಿ ಇರುವ ಮನೆಯಲ್ಲಿ ಇದ್ದಾರೆ.
ಅಮೂಲ್ಯ ಅವರು ತಮ್ಮ ಗಂಡನ ಮನೆಯಲ್ಲಿ ಆರ್ ಆರ್ ನಗರದಲ್ಲಿ ಇದ್ದಾರೆ.
ಕನ್ನಡದ ಜನಪ್ರಿಯ ನಟಿ ತಾರಾ ಅವರ ಮನೆ ಬೆಂಗಳೂರಿನ ಜೆ.ಪಿ ನಗರದಲ್ಲಿ ಇದೆ.
ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಅಂಬರೀಶ್ ಅವರ ಮನೆ ಜೆ.ಪಿ ನಗರದಲ್ಲಿ ಇದೆ.
ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಜೆ.ಪಿ ನಗರದ ಮೂರನೆಯ ಫೇಸ್ ನಲ್ಲಿದೆ.
ಹಾಸ್ಯ ನಟ ಶರಣ್ ಅವರ ಮನೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಬಿಡಿಎ ಕಾಂಪ್ಲೆಕ್ಸ್ ನಲ್ಲಿ ಇದೆ.
ಸಾಹಸಸಿಂಹ ವಿಷ್ಣುವರ್ಧನ್ ಅವರ ಮನೆ ಬೆಂಗಳೂರಿನ ಜೆ.ಪಿ ನಗರದಲ್ಲಿದೆ.
ನವರಸ ನಾಯಕ ಜಗ್ಗೇಶ್ ಅವರ ಮನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿದೆ.
ಲೂಸ್ ಮಾದ ಯೋಗೀಶ್ ಅವರ ಮನೆ ಬೆಂಗಳೂರಿನ ಗುಬ್ಬಲಾಳದಲ್ಲಿದೆ.
ರಕ್ಷಿತಾ ಪ್ರೇಮ್ ಮತ್ತು ಪ್ರೇಮ್ ಅವರ ಮನೆ ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿದೆ.
ದೂದ್ ಪೇಡಾ ದಿಗಂತ್ ಅವರ ಮನೆ ಬೆಂಗಳೂರಿನ ಆರ್ ಆರ್ ನಗರದಲ್ಲಿದೆ…..