Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸಿಂಹ ರಾಶಿಯವರ ಮೇ ತಿಂಗಳ ಭವಿಷ್ಯ ಹೇಗಿದೆ ಗೊತ್ತೇ, ಸ್ವಲ್ಪ ಹುಷಾರಾಗಿ ಎಚ್ಚೆತ್ತುಕೊಂಡು ನಡೆದರೆ ಉತ್ತಮ ಜೀವನ ದೊರೆಯುವುದು, ಹೇಗಿದೆ ನೋಡಿ ಭವಿಷ್ಯ !!

0

ನೀವೇನಾದರೂ ಸಿಂಹ (Leo) ರಾಶಿಯವರಾಗಿದ್ದರೆ ಈ ತಿಂಗಳಿನ ರಾಶಿ ಫಲವನ್ನು ನೋಡಿದರೆ ನಿಮಗೆ ಆಶ್ಚರ್ಯ ಆಗಬಹುದು ಅಬ್ಬಾಬ್ಬ ಹೀಗೆಲ್ಲಾ ಆಗುತ್ತಾ ಎಂದು. ಏಕೆಂದರೆ ಈ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಯಾವುದೇ ಕೆಲಸ ಮಾಡಲು ಮುಂದುವರೆದರೂ ಸಹ ಅದು ಯಶಸ್ (Success) ಆಗುತ್ತದೆ. ವ್ಯವಹಾರ (Business) ಆಗಿರಬಹುದು ಅಥವಾ ಹಣಕಾಸಿನ ಸ್ಥಿತಿ (Financial state) ಆಗಿರಬಹುದು ಯಾವಾಗಲೂ ಮುಂದಿರುತ್ತಾರೆ.

ಜೀವನದಲ್ಲಿ ಏಳು ಬೀಳುಗಳು ಸರ್ವೇ ಸಾಮಾನ್ಯವಾಗಿರುತ್ತದೆ ಅಂತದ್ದರಲ್ಲಿ ಈ ಸಿಂಹ ರಾಶಿಯವರಿಗೆ ಮಾತ್ರ ಈ ತಿಂಗಳು (May month) ಮುಟ್ಟಿದ್ದೆಲ್ಲಾ ಲಾಭವಾಗಿ (Profit) ಹಾಗೂ ಸ್ವಲ್ಪ ವೆಚ್ಚ (Spare) ಇದ್ದೇ ಇದೆ. ಏಕೆಂದರೆ ಈ ಮೇ ತಿಂಗಳಿನಲ್ಲಿ ಗುರು ಒಂಬತ್ತನೇಯ ಸ್ಥಾನದಲ್ಲಿದ್ದು ಸೂರ್ಯ (Sun) 10ನೇ ಸ್ಥಾನದಲ್ಲಿದ್ದಾನೆ ಅದಕ್ಕಾಗಿ ನೀವು ಅಂದುಕೊಂಡಿದ್ದೆಲ್ಲ ಆಗುತ್ತದೆ. ಈ ತಿಂಗಳಿನಲ್ಲಿ ಸಿಂಹ (Leo) ರಾಶಿಯವರಿಗೆ ಯಾವುದೇ ಕೆಲಸವಾಗದಲ್ಲಿ ಆದಷ್ಟು ಬೇಗ ಫಲ(Result) ಕೊಡುತ್ತದೆ.

ಅದು ಬಹುಶಃ ವ್ಯವಹಾರ (Business) ಆಗಿರಬಹುದು ಅಥವಾ ಓದಿನ(Education) ವಿಷಯದಲ್ಲೂ ಸಹ ಫಲ ಕೊಡುತ್ತದೆ. ಸ್ವಂತ ಮನೆ (Own house) ತೆಗೆದುಕೊಳ್ಳುವ ಆಸೆ ಇದ್ದರೆ ಹಾಗೂ ವಿದೇಶ ವ್ಯಾಸಂಗ , ಸೈಟುಗಳನ್ನು (Properties) ತೆಗೆದುಕೊಳ್ಳುವುದು, ವಾಹನಗಳನ್ನು(Vehicles) ಖರೀದಿಸುವುದು ಯಾವುದೇ ಆಗಲಿ ಈ ರಾಶಿಯವರಿಗೆ ಮೇ ತಿಂಗಳ ಮಾತ್ರ ತುಂಬಾ ಕೂಡಿ ಬಂದಿದೆ. ಹೊಸ ವ್ಯವಹಾರಗಳನ್ನು (anew business) ಮುಂದುವರಿಸಲು ಹಾಗೂ ವ್ಯವಹಾರಗಳಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಈ ತಿಂಗಳಲ್ಲಿ.

ಹಲವರು ಬಗೆಹರಿಯುತ್ತದೆ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಈ ತಿಂಗಳಲ್ಲಿ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ.ಇದು ಬೇರೆ ರಾಶಿಯವರಿಗೆ ಹೋಲಿಸಿಕೊಂಡರೆ ಇದು ಸ್ವಲ್ಪ ವಿಭಿನ್ನವಾಗಿದೆ ಏಕೆಂದರೆ ಎಷ್ಟು ಫಲ ಸಿಗುತ್ತದೆ ಅಷ್ಟೇ ಕೂಡ ಆಗಿದೆ ಆದರೆ ಸ್ವಲ್ಪ ಬುದ್ಧಿವಂತಿಕೆಯಿಂದ ಯೋಚನೆ ಮಾಡಿ ಕೆಲಸ ಮಾಡಿದರೆ ಇದು ಖಂಡಿತವಾಗಿಯೂ ಫಲ ಕೊಡುತ್ತದೆ. ಯಾವುದೇ ಹೊಸ ಮನೆಯನ್ನು ಖರೀದಿಸಬೇಕಾದರೂ (Buying new house) ಸಹ ಅಥವಾ ಯಾವುದೇ ವ್ಯವಹಾರಗಳನ್ನು ಮುಂದುವರೆಸಲು ಈ ತಿಂಗಳು ತುಂಬಾ ಅನುಕೂಲವಾಗಿದೆ.

ಏಕೆಂದರೆ ಇವರಿಗೆ ಮೇ ತಿಂಗಳಲ್ಲಿ ಗುರು ಒಂಬತ್ತನೇ ಮನೆ ಇರುವುದರಿಂದ ಹಾಗೂ ಸೂರ್ಯ ಹತ್ತನೇ ಮನೆಯಲ್ಲಿರುವುದರಿಂದ ಎಲ್ಲ ಯಶಸ್ಸುಗಳು ಕಾಣುತ್ತವೆ ಬುಧ ಒಂಬತ್ತನೇ ಮನೆಯಲ್ಲಿ ಇರುವುದರಿಂದ ಕುಟುಂಬದಲ್ಲಿ ಯಾವುದೇ ರೀತಿಯ ಕಲಹಗಳು ಆಗದಂತೆ ತಮ್ಮ ಆರ್ಥಿಕ ಸ್ಥಿತಿಯಲ್ಲಿ ಸ್ಥಿರವಾಗಿರುತ್ತಾರೆ.ಆದರೆ ಸ್ವಲ್ಪಮಟ್ಟಿಗೆ ಮಾತ್ರ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಏಕೆಂದರೆ ಈ ರಾಶಿಯವರಿಗೆ ಈ ತಿಂಗಳಿನಲ್ಲಿ ಶನಿ ಏಳನೇ ಸ್ಥಾನದಲ್ಲಿದೆ. ಏನೇ ಆಗಲಿ ಈ ತಿಂಗಳು ಸಿಂಹ ರಾಶಿಯವರಿಗೆ ಆದಷ್ಟು ಕೂಡಿಬರುತ್ತದೆ. ಮತ್ತಷ್ಟು ರಾಶಿಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಇದರ ಬಗ್ಗೆ ನಿಮ್ಮ ಜೀವನ ಹೇಗಿದೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ, ಹಾಗೂ ಇನ್ನೂ ಹೆಚ್ಚಿನ ಮಾಹಿತಿಗಾಗಿ, ತಪ್ಪದೆ ನಮ್ಮನ್ನು ಅನುಸರಿಸಿ..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply