Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Anantnag marriage : ಅನಂತನಾಗ್ ಅವರ ಮದುವೆಯ ಅಪರೂಪದ ಸುಂದರ ಕ್ಷಣಗಳು ಇಲ್ಲಿವೆ !!

0

ವೀಕ್ಷಕರೇ ಅನಂತನಾಗ್ (ananthnag) ಅವರು ಹಾಗೂ ಶಂಕರ್ ನಾಗ್(shankarmag) ಅವರ ಅನುಬಂಧ ಎಂತದ್ದು ಎಂದು ನಮ್ಮೆಲ್ಲರಿಗೂ ತಿಳಿದೇ ಇದೆ. ಅನಂತ್ ನಾಗ್ ಅವರ ಜನ್ಮದಿನ ಸೆಪ್ಟೆಂಬರ್ 4 1948ರಲ್ಲಿ ಇವರು ಜನಿಸಿದ್ದು ತಾಯಿ ಆನಂದಿ ಹಾಗೂ ತಂದೆ ಸದಾನಂದ ನಾಗರಕಟ್ಟೆ. ಇವರ ಪ್ರೌಢಶಾಲೆ ದಕ್ಷಿಣ ಕರ್ನಾಟಕದ ಆಶ್ರಮದಲ್ಲಿ ನಡೆದಿದ್ದು ನಂತರ ಹೈಸ್ಕೂಲ್ ಉತ್ತರ ಕರ್ನಾಟಕ ಚಿತ್ರಪುರ ಮಠದಲ್ಲಿ ನಡೆದಿದೆ.

ಇವರ ಹೈಯರ್ ಎಜುಕೇಶನ್ (higher education) ಗಾಗಿ ಮುಂಬೈನಲ್ಲಿ(Mumbai) ಇದ್ದರು. ಕರ್ನಾಟಕ ಕೊಂಕಣ ಮರಾಠ ಹೀಗೆ ಹಲವಾರು ಭಾಷೆಗಳನ್ನು ಇವರು ಮಾತನಾಡಬಲ್ಲರು. ಇವರು ಸಿನಿಮಾಗಳಲ್ಲಿ ಕಥಾನಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಸಹೋದರ ಶಂಕರ್ ನಾಗ್ ಹಾಗೂ ಮಡದಿ ಗಾಯತ್ರಿ ಶಂಕರ್ ನಾಗ್ ಅವರು ಕೂಡ ಸಿನಿಮಾಗಳಲ್ಲಿ ನಟರಾಗಿದ್ದು ಇವರಿಗೆ ಪ್ರೋತ್ಸಾಹ ಮಾಡುತ್ತಿದ್ದರು.

Image credited to original source

ಅನಂತ್ ನಾಗ್ ಅವರು ಕನ್ನಡದಲ್ಲಿ ಹಾಗೂ ತಮಿಳು ತೆಲುಗು ಮರಾಠ ಕೊಂಕಣ ಭಾಷೆಗಳಲ್ಲಿ ಹಲವಾರು ಸಿನಿಮಾಗಳನ್ನು ಮಾಡಿದ್ದು ಅವುಗಳಲ್ಲಿ ಕನ್ನಡದಲ್ಲಿ ಚಂದನದ ಗೊಂಬೆ, ಮುಳ್ಳಿನ ಗುಲಾಬಿ, ಬಯಲುದಾರಿ, ದೇವರ ಕಣ್ಣು, ನಾ ನಿನ್ನ ಬಿಡಲಾರೆ, ಜನ್ಮ ಜನ್ಮದ ಅನುಬಂಧ, ಅನುಪಮಾ, ಅರುಣರಾಗ, ಗಾಯತ್ರಿ ಮದುವೆ ಹೀಗೆ ಒಂದಲ್ಲ ಎರಡಲ್ಲ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವರ ಕನ್ನಡ ಪ್ರೇಮ ಕರ್ನಾಟಕ ತಾಯಿಯ ಮೇಲಿರುವ ಗೌರವ ಎಂತದ್ದು ಎಂದು ನಮ್ಮ ನಿಮ್ಮೆಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲದೆ ಇವರು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ್ದು ಹಲವಾರು ಪ್ರಶಸ್ತಿಗಳನ್ನು ಹಾಗೂ ಅವಾರ್ಡ್ಗಳನ್ನು ಪಡೆದುಕೊಂಡಿದ್ದಾರೆ.

Image credited to original source

ಇವರು ನಟಿಸಿರುವ ಎಷ್ಟೋ ಸಿನಿಮಾಗಳಲ್ಲಿ ನಮ್ಮ ಬದುಕಿಗೆ ಮಾರ್ಗವಾದ ದಾರಿಗಳನ್ನು ಮಾಡಿಕೊಟ್ಟಿದ್ದಾರೆ. ಕೆಲವರು ಅದನ್ನು ಅನುಸರಿಸಿಯು ಇದ್ದಾರೆ. ಇವರ ದೇಶಪ್ರೇಮ ಹಾಗೂ ಕನ್ನಡ ಮೇಲಿರುವ ಇವರ ಪ್ರೀತಿ ನಂಬಿಕೆ ಹೀಗೆ ಇರಲಿ ಎಂದು ಆಶಿಸುತ್ತಾ ಇರೋಣ.

ಅನಂತ್ ನಾಗ್ ಅವರ ಪತ್ನಿಯೂ ಕೂಡ ಅಂದರೆ ಗಾಯತ್ರಿ (Gayathri ananthnag) ಅನಂತ್ ನಾಗ್ ಅವರು ಅನಂತ್ ನಾಗ್ ಅವರು ಮುಂದೆ ಬರಲು ಎಷ್ಟೋ ಪ್ರೋತ್ಸಾಹವನ್ನು ನೀಡಿದ್ದಾರೆ. ಇವರು ಹೀರೋ ಆಗಿ ಅಷ್ಟೇ ಅಲ್ಲದೆ ನಿರ್ದೇಶಕರಾಗಿಯೂ (producer) ಕೂಡ ಹಲವು ಸಿನಿಮಾಗಳನ್ನು (cinemas) ನಿರ್ದೇಶಿಸಿದ್ದಾರೆ. ಏನೇ ಆಗಲಿ ಗೆಳೆಯರೇ ಇವರು ಮತ್ತಷ್ಟು ಸಿನಿಮಾಗಳಲ್ಲಿ ನಟಿಸಿ ಹಾಗೂ ಮತ್ತಷ್ಟು ಸಿನಿಮಾಗಳನ್ನು ನಿರ್ದೇಶಸಬೇಕೆಂದು ಆಶಿಸೋಣ.

here are the rare beautiful moments of Anantnag’s wedding !! Ananth nag is South Indian famous old Actor, he is still active in acting field recently he acted in kgf1 movie kannada

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply