Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vinod Raj Marriage: ನನ್ನ ಮಗನಿಗೆ ಮದುವೆಯಾಗಿದೆ, ಏನಿವಾಗ ಎಂದ ನಟಿ ಲೀಲಾವತಿ, ಕೊನೆಗೆ ಹೇಳಿದ್ದೇನು ಗೊತ್ತೇ??

ಇನ್ನು ಲೀಲಾವತಿ ಮತ್ತು ವಿನೋದ್ ರಾಜ್ ಎಂದರೆ ಸಾಕು ಕನ್ನಡದ ಅಭಿಮಾನಿಗಳು ತುಂಬಾನೇ ಅಭಿಮಾನವನ್ನು ತೋರಿಸುತ್ತಾರೆ. ಆದರೆ ಇವರಿಬ್ಬರು ಕನ್ನಡ ಚಿತ್ರರಂಗದಲ್ಲಿ ಇರುವ ಕಾರಣ ಇವರ ವೈಯಕ್ತಿಕ ವಿಚಾರದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಸ್ವಲ್ಪ ಕುತೂಹಲ ಇರುತ್ತದೆ.

0

Vinod Raj Marriage: ಕನ್ನಡದ ಖ್ಯಾತಿ ನಟಿಯಾಗಿರುವ ಲೀಲಾವತಿ ಅವರು ಕನ್ನಡದಲ್ಲಿ ಸುಮಾರು 600 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿ ತುಂಬಾನೇ ಫೇಮಸ್ ಆಗಿದ್ದಾರೆ. ಇನ್ನು ಇವರ ಮಗ ವಿನೋದ್ ರಾಜ್ ಅವರು ಕೂಡ ಕನ್ನಡದಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ.

ಇನ್ನು ಲೀಲಾವತಿ ಮತ್ತು ವಿನೋದ್ ರಾಜ್ ಎಂದರೆ ಸಾಕು ಕನ್ನಡದ ಅಭಿಮಾನಿಗಳು ತುಂಬಾನೇ ಅಭಿಮಾನವನ್ನು ತೋರಿಸುತ್ತಾರೆ. ಆದರೆ ಇವರಿಬ್ಬರು ಕನ್ನಡ ಚಿತ್ರರಂಗದಲ್ಲಿ ಇರುವ ಕಾರಣ ಇವರ ವೈಯಕ್ತಿಕ ವಿಚಾರದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಸ್ವಲ್ಪ ಕುತೂಹಲ ಇರುತ್ತದೆ.

 

ಏನೆಂದರೆ ವಿನೋದ್ ರಾಜ್ ಅವರ ಮದುವೆಯ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ಇವರ ವೈಯುಕ್ತಿಕ ವಿಚಾರ ಯಾರಿಗೂ ಬೇಡ ಆದರೆ ಇವರು ಇಂಡಸ್ಟ್ರಿಯಲ್ ಇರುವ ಕಾರಣ ತಮ್ಮ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಾಕಷ್ಟು ಅಭಿಮಾನಿಗಳಿಗೆ ಆಸೆ ಇರುತ್ತದೆ.

ಇನ್ನು ಈಗಾಗಲೇ ಸಾಕಷ್ಟು ಸಂದರ್ಶನಗಳಲ್ಲಿ ಲೀಲಾವತಿ ಮತ್ತು ವಿನೋದ್ ರಾಜ್ ಅವರಿಬ್ಬರು ವಿನೋದ್ ರಾಜ್ ಅವರಿಗೆ ಮದುವೆಯಾಗಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಲೀಲಾವತಿ ಅವರು ಭಾವುಕರಾಗಿ ನಾನು ಹೋದ ಮೇಲೆ ನನ್ನ ಮಗನನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಮಾತುಗಳನ್ನು ಕೂಡ ಆಡಿದ್ದರು.

ಆದರೆ ಇತ್ತೀಚೆಗೆ ಅಷ್ಟೇ ವಿನೋದ್ ರಾಜ್ ಮತ್ತು ಲೀಲಾವತಿ ಅವರು ತಮ್ಮ ಮದುವೆಯ ಬಗ್ಗೆ ಕೇಳಿದಾಗ ಸಮಯ ಬಂದಾಗ ತಿಳಿಯುತ್ತದೆ ಹಾಗೆ ಹೀಗೆ ಎಂದು ಹೇಳುತ್ತಿದ್ದಾಗ ಅಭಿಮಾನಿಗಳಿಗೆ ಯಾವುದೋ ಏನೋ ಒಂದು ಸಸ್ಪೆನ್ಸ್ ಇದೆ ಎಂದು ಅಂದುಕೊಂಡಿದ್ದರು. ಆದರೆ ಅದು ಈಗ ರಿವಿಲ್ ಆಯಿತು. ಹೌದು ವಿನೋದ್ ರಾಜ್ ಅವರಿಗೆ ಮದುವೆಯಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಕಾಶ್ ರಾಜ್ ಮೆಹೂ ಎನ್ನುವವರು ಮೊದಲು ದಾಖಲೆಗಳನ್ನು ಇಟ್ಟು ಸಾಬೀತು ಮಾಡುತ್ತಾರೆ.

ವಿನೋದ್ ರಾಜ್ ಅವರಿಗೆ ಮದುವೆಯಾಗಿದೆ ಇನ್ನೂ ಅವರ ಮದುವೆಯ ಫೋಟೋಗಳು ಮತ್ತು ಎದೆಯ ಎತ್ತರ ಬೆಳೆದಿರುವ ಮಗನ ಎಂಜಿನಿಯರಿಂಗ್‌ ಓದುತ್ತಿರುವ ಮಾಸ್ ಕಾರ್ಡ್ ದಾಖಲೆಗಳನ್ನು ಎಲ್ಲವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವೆಲ್ಲವೂ ಕೇಳುತ್ತಿದ್ದಂತೆ ಅಭಿಮಾನಿಗಳಿಗೆ ಗೊಂದಲಗಳು ಶುರುವಾಯಿತು. ನಂತರ ಲೀಲಾವತಿ ಅವರು ಸ್ಪಷ್ಟನೆ ಕೊಟ್ಟ ಮೇಲೆ ಇದು ಎಲ್ಲರಿಗೂ ಸತ್ಯ ಎಂದು ತಿಳಿಯಿತು.

ಹೌದು ಲೀಲಾವತಿಯವರು ತಮ್ಮ ಮಗನಿಗೆ ಮದುವೆ ಮಾಡಿಸಿದ್ದೇನೆ ಎಂದು ಹೇಳಿಕೊಂಡರು. ನನ್ನ ಮಗನಿಗೆ ಅದ್ದೂರಿಯಾಗಿ ಮದುವೆ ಮಾಡಿಸಲಿಲ್ಲ ಬಳಿಕ ತಿರುಪತಿ ಬೆಟ್ಟದಲ್ಲಿ ಕೇವಲ ಏಳರಿಂದ ಎಂಟು ಕನ್ನಡಿಗರ ಸಮ್ಮುಖದಲ್ಲಿ ಮಾತ್ರ ವಿವಾಹ ಮಾಡಿದ್ದೇನೆ ಅಷ್ಟೇ. ಇನ್ನು ನನ್ನ ಸೊಸೆ ಮತ್ತು ಮೊಮ್ಮಗ ಚೆನ್ನೈನಲ್ಲಿ ಬಂಗಲೆ ಒಂದರಲ್ಲಿ ತುಂಬಾ ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.

Vinod Raj Marriage
Images are credited to their original sources.

ನನ್ನ ಮಗನ ಮದುವೆ ತುಂಬಾ ಅದ್ದೂರಿಯಾಗಿ ನಾನು ಮಾಡಲಿಲ್ಲ ಬಳಿಕ ತುಂಬಾ ಸಿಂಪಲ್ ಆಗಿ ಮಾಡಿದ್ದೆ. ಇದನ್ನು ನೋಡಿ ಸಾಕಷ್ಟು ಜನರು ಆಡಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ನಾನು ನನ್ನ ಮಗನ ಮದುವೆಯ ವಿಚಾರದ ಬಗ್ಗೆ ಇಲ್ಲಿಯವರೆಗೂ ಮುಚ್ಚಿಟ್ಟೆ ಎಂದು ಹೇಳಿಕೊಂಡರು. ಆದರೆ ಕೆಲವರಿಗೆ ಈ ಕಾರಣ ಎಷ್ಟು ಸೂಕ್ತ ಎಂದು ಅಂದುಕೊಳ್ಳುತ್ತಾರೆ. ಆದರೆ ಬೇರೆ ಕಾರಣಗಳಿಂದಲೂ ಇವರ ಮದುವೆಯ ಬಗ್ಗೆ ಮುಚ್ಚಿಟ್ಟಿರಬಹುದು. ಆದರೆ ಇದಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ವಿಚಾರದ ಬಗ್ಗೆ ತಿಳಿಯುವುದಕ್ಕೆ ನಮಗೆ ಅಧಿಕಾರವಿಲ್.

ಇದರ ಜೊತೆಗೆ ಸಾಕಷ್ಟು ಅಭಿಮಾನಿಗಳಿಗೆ ಈ ಒಂದು ಪ್ರಶ್ನೆಯು ಕೂಡ ಕಾಡುತ್ತಿದೆ. ಇವರಿಬ್ಬರೂ ನೆಲಮಂಗಲದ ತೋಟದಲ್ಲಿ ಇದ್ದು ಸೊಸೆ ಮತ್ತು ಮೊಮ್ಮಗ ಏಕೆ ಚೆನ್ನೈನಲ್ಲಿ ಇದ್ದಾರೆ ಎನ್ನುವುದು. ಆದರೆ ಇದಕ್ಕೂ ಕೂಡ ಸ್ಪಷ್ಟವಾದ ಮಾಹಿತಿಗಳು ನಮಗೆ ದೊರಕಿಲ್ಲ. ಇನ್ನು ಸಾಕಷ್ಟು ಜನರು ವಿನೋದ್ ರಾಜ್ ಅವರು ತಮ್ಮ ಮನೆಯ ಕೆಲಸದವರನ್ನೇ ಮದುವೆ ಮಾಡಿಕೊಂಡಿದ್ದಾರೆ ಹೀಗಾಗಿ ತಮ್ಮ ಮದುವೆಯ ವಿಚಾರವನ್ನು ಮುಚ್ಚಿಟ್ಟಿದ್ದರು ಎಂದು ಅಂದುಕೊಂಡಿದ್ದರು. ಆದರೆ ಇದು ತಪ್ಪು ವಿನೋದ್ ರಾಜ್ ಅವರ ಹೆಂಡತಿ ಅನು ಅವರು ಚೆನ್ನೈ ನ ಮೂಲದವರಾಗಿದ್ದು ಇವರು ಚೆನ್ನೈನಲ್ಲಿ ಇರುವ ಓರ್ವ ಐಪಿಎಸ್ ಅಧಿಕಾರಿ ತಂಗಿಯಾಗಿದ್ದಾರೆ…

Actress Leelavathi said my son is married

ಸಿನಿಮಾ ಕ್ಷೇತ್ರ ಕೈ ಬಿಟ್ಟರೂ ತಮ್ಮದೇ ಸ್ವ ಶಕ್ತಿಯಿಂದ ಲಕ್ಷಾಂತರ ರೂಪಾಯಿ ದುಡಿಯುತ್ತಿರುವ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಕುಮಾರ್, ಅದೆಷ್ಟು ಲಕ್ಷ ಗೊತ್ತೇ ??

Leave A Reply