ದಕ್ಷಿಣ ಭಾರತದ ಸ್ಟಾರ್ ನಟರ ಹೆಂಡತಿಯರು ಯಾರು ಎಂದು ನೋಡೋಣ ಬನ್ನಿ… ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್,,
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಪತ್ನಿಯ ಹೆಸರು ಸ್ನೇಹಾ ರೆಡ್ಡಿ ,, ಪ್ರಿನ್ಸ್ ಮಹೇಶ್ ಬಾಬು ಅವರ ಪತ್ನಿಯ ಹೆಸರು ನಟಿ ನಮ್ರತಾ,,
ನಂದಮೂರಿ ತಾರಕ ರಾಮರಾವ್ ಜೂನಿಯರ್ ಎನ್.ಟಿ.ಆರ್ ಅವರ ಪತ್ನಿಯ ಹೆಸರು ಲಕ್ಷ್ಮಿ ಪ್ರಣೀತಾ,,
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಹೆಸರು ವಿಜಯಲಕ್ಷ್ಮಿ,, ಕಿಚ್ಚ ಸುದೀಪ್ ಅವರ ಪತ್ನಿಯ ಹೆಸರು ಪ್ರಿಯಾ ಸುದೀಪ್,, ನ್ಯಾಚುರಲ್ ಸ್ಟಾರ್ ನಾನಿ ಅವರ ಪತ್ನಿಯ ಹೆಸರು ಅಂಜನಾ.
ವಿಕ್ಟರಿ ವೆಂಕಟೇಶ್ ಅವರ ಪತ್ನಿಯ ಹೆಸರು ನೀರಜಾ ,, ಸೂರ್ಯ ಅವರ ಪತ್ನಿಯ ಹೆಸರು ನಟಿ ಜ್ಯೋತಿಕಾ
,, ನಟ ಅಜಿತ್ ಅವರ ಪತ್ನಿಯ ಹೆಸರು ಬೇಬಿ ಶಾಲಿನಿ
,,ನಟ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್
,,ನಟ ನಿತಿನ್ ಅವರ ಪತ್ನಿಯ ಹೆಸರು ಶಾಲಿನಿ
ನಟ ಅಕ್ಕಿನೇನಿ ನಾಗಾರ್ಜುನ ಅವರ ಪತ್ನಿಯ ಹೆಸರು ಅಮಲಾ ,, ನಟ ಕಾರ್ತಿ ಅವರ ಪತ್ನಿಯ ಹೆಸರು ರಂಜಿನಿ ಚಿನ್ನಸ್ವಾಮಿ ,,ನಟ ವಿಜಯ್ ಅವರ ಪತ್ನಿಯ ಹೆಸರು ಸಂಗೀತಾ,, ನಟ ರವಿತೇಜಾ ಅವರ ಪತ್ನಿಯ ಹೆಸರು ಕಳ್ಯಾಣಿ ರವಿತೇಜಾ ,, ಮೆಗಾಸ್ಟಾರ್ ಚಿರಂಜೀವಿ ಅವರ ಪತ್ನಿ ಹೆಸರು ಸುರೇಖ
ನಟ ಬಾಲಕೃಷ್ಣ ಅವರ ಪತ್ನಿಯ ಹೆಸರು ವಸುಂಧರಾ ದೇವಿ
,,ನಟ ರಾಮ್ ಚರಣ್ ಅವರ ಪತ್ನಿಯ ಹೆಸರು ಉಪಾಸನಾ ,, ನಟ ರಾಣಾ ಅವರ ಪತ್ನಿಯ ಹೆಸರು ಮಿಹೀಕಾ ಬಜಾಜ್
,,ನಟ ಜಗಪತಿ ಬಾಬು ಅವರ ಪತ್ನಿಯ ಹೆಸರು ಲಕ್ಷ್ಮಿ
,,ನಟ ಅರ್ಜುನ್ ಸರ್ಜಾ ಅವರ ಪತ್ನಿಯ ಹೆಸರು ನಿವೇದಿತಾ ಅರ್ಜುನ್
ನಟ ಚಿರು ಸರ್ಜಾ ಅವರ ಪತ್ನಿಯ ಹೆಸರು ಮೇಘನಾ ರಾಜ್ ,, ನಟ ಧ್ರುವ ಸರ್ಜಾ ಅವರ ಪತ್ನಿಯ ಹೆಸರು ಪ್ರೇರಣಾ ,,ನಟ ಉಪೇಂದ್ರ ಅವರ ಪತ್ನಿಯ ಹೆಸರು ಪ್ರಿಯಾಂಕಾ ಉಪೇಂದ್ರ ,,ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿಯ ಹೆಸರು ಅಶ್ವಿನಿ