ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾಬಂಧನ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇನ್ನು ಈ ಹಬ್ಬದ ದಿನದಂದು ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ಆಗಿರುತ್ತದೆ. ಇನ್ನು ರಾಖಿ ಹಬ್ಬವನ್ನು ಏಕೆ ಆಚರಣೆ ಮಾಡುತ್ತಾರೆ ಎಂದರೆ ಒಬ್ಬರನ್ನೊಬ್ಬರು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದಿರುತ್ತಾರೆ. ಇನ್ನು ರಕ್ಷಬಂಧನ ಪ್ರಾಚೀನ ಕಾಲದಿಂದಲೂ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಬಹುದು.
ಇನ್ನೂ ರಾಖಿ ಹಬ್ಬದ ದಿನದಂದು ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ ಸೋದರನ ಆಶೀರ್ವಾದವನ್ನು ಪಡೆಯುತ್ತಾರೆ. ಇನ್ನು ತಂಗಿಯ ರಕ್ಷಣೆ ಅಣ್ಣನಿಂದ ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಬಾಂಧ್ಯವ್ಯವಿರಲಿ ಎಂದು ಕೋರುತ್ತಾರೆ. ಇನ್ನು ನಮ್ಮ ಭಾರತ ದೇಶದಲ್ಲಿ ರಕ್ಷಾ ಬಂಧನ ಆಚರಣೆಗೆ ತನ್ನದೇ ಆದ ಒಂದು ಮಹತ್ವವಿದೆ.
ಇನ್ನೂ ಪ್ರತಿಯೊಬ್ಬ ಸಹೋದರನು ಈ ಸಮಯದಲ್ಲಿ ಸಹೋದರಿಗೆ ತನ್ನ ಅಪಾರವಾದ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿರುತ್ತದೆ. ಅದರಲ್ಲೂ ಭಾರತದಲ್ಲಿ ಹಿಂದೂಗಳು ರಕ್ಷಾಬಂಧನ ಹಬ್ಬವನ್ನು ತುಂಬ ಹೆಚ್ಚಾಗಿ ಮಾಡುತ್ತಾರೆ. ಹಾಗೆ ಈ ಹಬ್ಬವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ. ಇದರ ಜೊತೆಗೆ ಇವರಿಬ್ಬರ ಪ್ರೀತಿಯನ್ನು ಬಲಪಡಿಸುವ ಶಕ್ತಿಯನ್ನು ಹೊಂದಿರುತ್ತದೆ.
ಇನ್ನು ಈ ದಿನ ಸಹೋದರಿ ತನ್ನ ಸಹೋದರ ಮಣಿಕಟ್ಟಿನ ಮೇಲೆ ಕಟ್ಟುವ ದಾರ ಕೇವಲ ಒಂದು ದಾರವಾಗಿರುವುದಿಲ್ಲ. ಇದು ಇವರಿಬ್ಬರ ನಡುವಿನ ಶುದ್ಧ ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತಾಗಿರುತ್ತದೆ. ಇನ್ನೂ ಇದರಂತೆಯೇ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡಿರುವ ಶರಣ್ ಮತ್ತು ಶ್ರುತಿ ಅವರು ಕೂಡ ರಾಖಿ ಹಬ್ಬದ ಆಚರಣೆಯನ್ನು ಮಾಡಿಕೊಂಡಿದ್ದಾರೆ.
ಇನ್ನು ನಟಿ ಶ್ರುತಿ ಅವರು ತಮ್ಮ ಅಣ್ಣ ನಟ ಶರಣ್ ಅವರಿಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯಗಳನ್ನು ತಿಳಿಸಿ ಶರಣ್ ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಇನು ಶ್ರುತಿ ಅವರು ಶರಣ್ ಅವರ ಕೈಗೆ ರಾಖಿಯನ್ನು ಕಟ್ಟಿ ಅವರ ಆಶೀರ್ವಾದ ಪಡೆದಿರುವ ವೀಡಿಯೋವನ್ನು ಇಲ್ಲಿ ನೀವು ನೋಡಬಹುದು…..
ಿ