ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ಸ್ಟಾರ್ ನಟಿಯರ ಮನೆಗಳು ಹೇಗಿದೆ ಎಂದು ಇಲ್ಲಿ ತಿಳಿದುಕೊಳ್ಳೋಣ..
ನಟಿ ಶುಭಾ ಪೂಂಜಾ ಅವರು ಸೆಪ್ಟೆಂಬರ್ 9 1983 ರಂದು ಮಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಜಾಕ್ ಪಾಟ್ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇನ್ನೂ ಇವರ ಮನೆ ಹೇಗಿದೆ ಎಂದು ಇಲ್ಲಿ ನೋಡಬಹುದು.
ನಟಿ ಭೂಮಿ ಶೆಟ್ಟಿ ಅವರು ಫೆಬ್ರವರಿ 19 1998 ರಂದು ಕುಂದಾಪುರದಲ್ಲಿ ಜನಿಸಿದರು. ಇವರು ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇಲ್ಲಿ ಇವರ ಮನೆಯನ್ನು ನೀವು ನೋಡಬಹುದು.
ನಟಿ ತಾರಾ ಅವರು ಮಾರ್ಚ್ 4 1973 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ತುಳಸಿದಳ ಎನ್ನುವ ಕನ್ನಡ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇಲ್ಲಿ ತಾರಾ ಅವರ ಮನೆ ಹೇಗಿದೆ ಎಂದು ನೋಡಬಹುದು.
ನಟಿ ಸುಧಾರಾಣಿ ಅವರು ಆಗಸ್ಟ್ 14 1970 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಕಿಲಾಡಿ ಕಿಟ್ಟು ಎನ್ನುವ ಚಿತ್ರದ ಮೂಲಕ ಬಾಲನಟಿಯಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇಲ್ಲಿ ಸುಧಾರಾಣಿಯವರ ಮನೆಯನ್ನು ನೋಡಬಹುದು.
ನಟಿ ಮೇಘನಾ ರಾಜ್ ಅವರು ಮೇ 3 1990 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಪುಂಡ ಎನ್ನುವ ಕನ್ನಡ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇಲ್ಲಿ ಮೇಘನಾ ರಾಜ್ ಮನೆ ಹೇಗಿದೆ ಎಂದು ನೋಡಬಹುದು.
ನಟಿ ರಶ್ಮಿಕಾ ಮಂದಣ್ಣ ಅವರು ಏಪ್ರಿಲ್ 5 1996 ರಂದು ವಿರಾಜಪೇಟೆಯಲ್ಲಿ ಜನಿಸಿದ್ದಾರೆ. ಇವರು ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟಿರು. ಇನ್ನು ರಶ್ಮಿಕಾ ಮಂದಣ್ಣ ಅವರ ಮನೆ ಹೇಗಿದೆ ಎಂದು ಇಲ್ಲಿ ನೋಡಬಹುದು.
ನಟಿ ರಕ್ಷಿತಾ ಪ್ರೇಮ್ ಅವರು ಮಾರ್ಚ್ 31 1984 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಅಪ್ಪು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇಲ್ಲಿ ರಕ್ಷಿತಾ ಪ್ರೇಮ್ ಅವರ ಮನೆಯನ್ನು ನೋಡಬಹುದು.
ನಟಿ ಲೀಲಾವತಿ ಅವರು 1937 ರಲ್ಲಿ ಬೆಳ್ತಂಗಡಿಯಲ್ಲಿ ಜನಿಸಿದ್ದಾರೆ. ಇವರು ಭಕ್ತಪ್ರಹ್ಲಾದ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇಲ್ಲಿ ಲೀಲಾವತಿಯವರ ಮನೆಯನ್ನು ನೋಡಬಹುದು.
ನಟಿ ಆರತಿ ಅವರು 1954 ರಲ್ಲಿ ಮೈಸೂರಿನಲ್ಲಿ ಜನಿಸಿದ್ದಾರೆ. ಇವರು ಗೆಜ್ಜೆಪೂಜೆ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇಲ್ಲಿ ಆರತಿಯವರ ಮನೆ ಹೇಗಿದೆ ಎಂದು ನೋಡಬಹುದು.
ನಟಿ ರಾಧಿಕಾ ಪಂಡಿತ್ ಅವರು ಮಾರ್ಚ್ 7 1984 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಇಲ್ಲಿ ರಾಧಿಕಾ ಪಂಡಿತ್ ಅವರ ಮನೆ ಹೇಗಿದೆ ಎಂದು ನೋಡಬಹುದು.
ನಟಿ ಮಯೂರಿ ಅವರು ಮಾರ್ಚ್ 5 1995 ರಂದು ಧಾರವಾಡದಲ್ಲಿ ಜನಿಸಿದರು. ಇವರು ಕಿರುತೆರೆಯಲ್ಲಿ ನಟಿಸಿ ನಂತರ ಕೃಷ್ಣಲೀಲಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರ. ಇಲ್ಲಿ ಮಯೂರಿಯವರ ಮನೆ ಹೇಗಿದೆ ಎಂದು ನೋಡಬಹುದು.
ನಟಿ ರೋಜಾ ಅವರು ನವೆಂಬರ್ 17 1972 ರಂದು ತಿರುಪತಿಯಲ್ಲಿ ಜನಿಸಿದ್ದಾರೆ. ಇವರು ಗಡಿಬಿಡಿ ಗಂಡ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇಲ್ಲಿ ರೋಜಾ ಅವರ ಮನೆ ಹೇಗಿದೆ ಎಂದು ನೋಡಬಹುದು.
ನಟಿ ಉಮಾಶ್ರೀ ಅವರು ಮೇ 10 1957 ರಂದು ನೊಣವಿನಕೆರೆಯಲ್ಲಿ ಜನಿಸಿದ್ದಾರೆ. ಇವರು ಅನುಭವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇಲ್ಲಿ ಉಮಾಶ್ರೀಯವರ ಮನೆ ಹೇಗಿದೆ ಎಂದು ನೋಡಬಹುದು.
ನಟಿ ಸುಮಲತಾ ಅವರು ಆಗಸ್ಟ್ 27 1963 ರಂದು ಜನಿಸಿದ್ದಾರೆ. ಇವರು ರವಿಚಂದ್ರ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇಲ್ಲಿ ಸುಮಲತಾ ಅವರ ಮನೆ ಹೇಗಿದೆ ಎಂದು ನೋಡಬಹುದು….