ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇರುವ ನಟರ ಪತ್ನಿಯರು ಯಾರು ಮತ್ತು ಹೇಗೆ ಇದ್ದಾರೆ ಎಂದು ಇಲ್ಲಿ ನೋಡೋಣ ಬನ್ನಿ..ನಟ ರವಿಶಂಕರ್ ಗೌಡ ಅವರು ಆಗಸ್ಟ್ 26 1970 ರಂದು ಮಂಡ್ಯದಲ್ಲಿ ಜನಿಸಿದ್ದಾರೆ. ಇವರು 2003 ರಲ್ಲಿ ಖ್ಯಾತ ಗಾಯಕಿ ಸಂಗೀತ ಗುರುರಾಜ್ ಅವರನ್ನು ಮದುವೆ ಮಾಡಿಕೊಂಡಿದ್ದಾರೆ. ಇನ್ನೂ ಇವರಿಗೆ ಇಬ್ಬರು ಮಕ್ಕಳು.
ನಟ ಅನಿರುದ್ಧ್ ಜಟ್ಕರ್ ಅವರು ಫೆಬ್ರವರಿ 16 1974 ರಂದು ಜನಿಸಿದ್ದಾರೆ. ಇವರು ಸಾಹಸಸಿಂಹ ವಿಷ್ಣುವರ್ಧನ್ ಅವರ ಮಗಳಾದ ಕೀರ್ತಿ ವಿಷ್ಣುವರ್ಧನ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೂ ಸಹ ಇಬ್ಬರು ಮಕ್ಕಳು.
ನಟ ಸಿಹಿಕಹಿ ಚಂದ್ರು ಅವರು ಏಪ್ರಿಲ್ 15 1961 ರಂದು ದಾವಣಗೆರೆಯಲ್ಲಿ ಜನಿಸಿದ್ದಾರೆ. ಇವರು 1990 ರಂದು ನಟಿ ಸಿಹಿಕಹಿ ಗೀತಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು.
ನಟ ಮಾಸ್ಟರ್ ಆನಂದ್ ಅವರು ಜನವರಿ 4 1984 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು 2010 ರಂದು ಯಶಸ್ವಿನಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳು.
ದಿವಂಗತ ನಟ ಬಿ ಎಂ ವೆಂಕಟೇಶ್ ಅವರು 1934 ರಲ್ಲಿ ಜನಿಸಿದ್ದಾರೆ. ಆದರೆ ಇವರು ಮೇ 17 2011 ರಂದು ಮರಣ ಹೊಂದಿದರು. ಇವರ ಪತ್ನಿಯನ್ನು ಇಲ್ಲಿ ನೀವು ನೋಡಬಹುದು. ಇನ್ನೂ ಇವರಿಗೆ ಇಬ್ಬರು ಮಕ್ಕಳು.
ನಟ ಮಂಡ್ಯ ರಮೇಶ್ ಅವರು ಜುಲೈ 14 1964 ರಂದು ಮಂಡ್ಯದಲ್ಲಿ ಜನಿಸಿದ್ದಾರೆ. ಇವರು ಸರೋಜಾ ಹೆಗಡೆ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರಿಗೆ ಒಬ್ಬರು ಮಗಳು.
ನಟ ನಿರಂಜನ್ ದೇಶಪಾಂಡೆ ಅವರು ಅಕ್ಟೊಬರ್ 22 1987 ರಂದು ಜನಿಸಿದ್ದಾರೆ. ಇವರು ಯಶಸ್ವಿನಿ ಗಂಗಾಧರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ನಟ ಹರೀಶ್ ರಾಜ್ ಅವರು ಜುಲೈ 26 1976 ರಂದು ಜನಿಸಿದ್ದಾರೆ. ಇವರು ಶ್ರುತಿ ಲೋಕೇಶ್ ಎಂಬುವರನ್ನು ವಿವಾಹ ಮಾಡಿಕೊಂಡಿದ್ದಾರೆ.ನಟ ರಾಜೇಶ್ ನಟರಂಗ ಅವರು ಏಪ್ರಿಲ್ 18 ರಂದು ಜನಿಸಿದ್ದಾರೆ. ಇಲ್ಲಿ ಇವರ ಪತ್ನಿಯನ್ನು ನೋಡಬಹುದು…..