ಸ್ಯಾಂಡಲ್ ವುಡ್ ನಿರ್ದೇಶಕರ ಪತ್ನಿಯರು, ಯಾರ್ ಯಾರು ಗೊತ್ತೇ ಎಲ್ಲರನ್ನೂ ಒಂದೇ ವಿಡಿಯೋದಲ್ಲಿ ಪರಿಚಯ ಮಾಡಿಕೊಳ್ಳೋಣ ಬನ್ನಿ !!
ಸ್ಯಾಂಡಲ್ ವುಡ್ ನಲ್ಲಿ ಇರುವ ಖ್ಯಾತ ನಿರ್ದೇಶಕರ ಪತ್ನಿಯರು ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ..ನಟ ಮತ್ತು ನಿರ್ದೇಶಕ ಉಪೇಂದ್ರ ಅವರು ಸೆಪ್ಟೆಂಬರ್ 18 1968 ರಂದು ಜನಿಸಿದ್ದಾರೆ. ಇವರು ಕನ್ನಡದ ಜನಪ್ರಿಯ ನಟಿ ಪ್ರಿಯಾಂಕಾ ಉಪೇಂದ್ರ ಅವರನ್ನು ಡಿಸೆಂಬರ್ 14 2003 ರಂದು ವಿವಾಹ ಮಾಡಿಕೊಂಡಿದ್ದಾರೆ.
ನಿರ್ದೇಶಕ ಪ್ರೇಮ್ ಅವರು ಅಕ್ಟೊಬರ್ 22 1976 ರಂದು ಮದ್ದೂರಿನಲ್ಲಿ ಜನಿಸಿದ್ದಾರೆ. ಇವರು ದಕ್ಷಿಣ ಭಾರತದ ಖ್ಯಾತ ನಟಿ ರಕ್ಷಿತಾ ಅವರನ್ನು 2007 ರಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಆಗಸ್ಟ್ 15 1985 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಪತ್ನಿಯ ಹೆಸರು ಸುರಭಿ ಹತ್ವಾರ್ ಎಂದು.
ನಿರ್ದೇಶಕ ಹರ್ಷ ಅವರು ಆಗಸ್ಟ್ 24 1980 ರಂದು ಜನಿಸಿದ್ದಾರೆ. ಇವರು ನಟಿ ಸಿತಾರಾ ವೈದ್ಯ ಎನ್ನುವವರನ್ನು 2010 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ಎಸ್ ಮಹೇಂದರ್ ಅವರು ಯಶೋದಾ ಎನ್ನುವವರನ್ನು 2012 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಅವರು ಅಕ್ಟೋಬರ್ 8 1973 ರಂದು ಜನಿಸಿದ್ದಾರೆ. ಇವರ ಪತ್ನಿಯ ಹೆಸರು ರೇಣುಕಾ ಭಟ್.
ನಿರ್ದೇಶಕ ಪವನ್ ಕುಮಾರ್ ಅವರು ಅಕ್ಟೋಬರ್ 29 1982 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು 2010 ರಲ್ಲಿ ಸೌಮ್ಯ ಜಗನ್ ಮೂರ್ತಿ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ.
ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಜುಲೈ 7 1983 ರಂದು ಕುಂದಾಪುರದಲ್ಲಿ ಜನಿಸಿದ್ದಾರೆ. ಇವರು 2017 ರಲ್ಲಿ ಪ್ರಗತಿ ಶೆಟ್ಟಿ ಇರುವವರನ್ನು ಮದುವೆ ಮಾಡಿಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ನಿರ್ದೇಶಕ ದಿನಕರ್ ತೂಗುದೀಪ ಅವರ ಪತ್ನಿಯನ್ನು ಇಲ್ಲಿ ನೀವು ನೋಡಬಹುದು.
ನಿರ್ದೇಶಕ ಪವನ್ ಒಡೆಯರ್ ಅವರು ಡಿಸೆಂಬರ್ 10 1987 ರಂದು ಕುಣಿಗಲ್ ನಲ್ಲಿ ಜನಿಸಿದ್ದಾರೆ. ಇವರು ಅಪೇಕ್ಷಾ ಪುರೋಹಿತ್ ಎನ್ನುವವರನ್ನು 2018 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ಪನ್ನಾಗ ಭರಣ ಅವರು ಬೆಂಗಳೂರಿನಲ್ಲಿ ಜನಿಸಿದ್ದು ಇವರು ನಿಕಿತಾ ಭರಣ ಎನ್ನುವವರು 2014 ರಲ್ಲಿ ಮದುವೆ ಮಾಡಿಕೊಂಡಿದ್ದಾರೆ……