ದಕ್ಷಿಣ ಭಾರತದ ಸ್ಟಾರ್ ನಟಿಯರು ಬಾಲ್ಯ ವಯಸ್ಸಿನಲ್ಲಿ ಇದ್ದಾಗ ಹೇಗಿದ್ದರೂ ಎನ್ನುವ ಫೋಟೋಗಳನ್ನು ಇಲ್ಲಿ ನೋಡೋಣ ಬನ್ನಿ..ಸಮಂತಾ ಅಕ್ಕಿನೇನಿ ಅವರು ಏಪ್ರಿಲ್ 28 1987 ರಂದು ಚೆನ್ನೈನಲ್ಲಿ ಜನಿಸಿದ್ದಾರೆ. ಇವರು ಬಾಲ್ಯ ವಯಸ್ಸಿನಲ್ಲಿ ಹೇಗಿದ್ದರು ಎಂದು ಇಲ್ಲಿ ನೀವು ನೋಡಬಹುದು.
ಕೀರ್ತಿ ಸುರೇಶ್ ಅವರು ಅಕ್ಟೋಬರ್ 17 1992 ರಂದು ಚೆನ್ನೈನಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋವನ್ನು ಇಲ್ಲಿ ನೀವು ನೋಡಬಹುದು.ಮೇಘನಾ ರಾಜ್ ಅವರು ಮೇ 3 1990 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋ ಇಲ್ಲಿದೆ.
ಅನುಷ್ಕಾ ಶೆಟ್ಟಿ ಅವರು ನವೆಂಬರ್ 7 1981 ರಂದು ಮಂಗಳೂರಿನಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋ ಇಲ್ಲಿದೆ ನೋಡಿ.ರಾಧಿಕಾ ಪಂಡಿತ್ ಅವರು ಮಾರ್ಚ್ 7 1984 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋ ಇಲ್ಲಿದೆ ನೋಡಿ.
ಸಾಯಿ ಪಲ್ಲವಿ ಅವರು ಮೇ 9 1992 ರಂದು ಕೋಟಗಿರಿಯಲ್ಲಿ ಜನಿಸಿದ್ದಾರೆ. ಇವರು ಬಾಲ್ಯ ವಯಸ್ಸಿನಲ್ಲಿ ಹೇಗಿದ್ದರೂ ಎನ್ನುವುದನ್ನು ಇಲ್ಲಿ ನೋಡಬಹುದು.ನಿತ್ಯಾ ಮೆನನ್ ಅವರು ಏಪ್ರಿಲ್ 8 1988 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋವನ್ನು ಇಲ್ಲಿ ನೀವು ನೋಡಬಹುದು.
ಶಾನ್ವಿ ಶ್ರೀವಾತ್ಸವ್ ಅವರು ಡಿಸೆಂಬರ್ 8 1992 ರಂದು ವಾರಣಾಸಿಯಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋ ಇಲ್ಲಿದೆ ನೋಡಿ.ತ್ರಿಷಾ ಕೃಷ್ಣನ್ ಅವರು 4 ಮೇ 1983 ರಂದು ಚೆನ್ನೈನಲ್ಲಿ ಜನಿಸಿದರು. ಇವರು ಬಾಲ್ಯ ವಯಸ್ಸಿನಲ್ಲಿದ್ದಾಗ ಹೇಗಿದ್ದರು ಎಂದು ನೋಡಬಹುದು.
ಕಾಜಲ್ ಅಗರ್ವಾಲ್ ಅವರು ಜೂನ್ 19 1985 ರಂದು ಮುಂಬೈನಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋ ಇಲ್ಲಿದೆ ನೋಡಿ.ಅದಿತಿ ಪ್ರಭುದೇವ ಅವರು ಜನವರಿ 13 1994 ರಂದು ದಾವಣಗೆರೆಯಲ್ಲಿ ಜನಿಸಿದ್ದಾರೆ. ಇವರು ಬಾಲ್ಯ ವಯಸ್ಸಿನಲ್ಲಿದ್ದಾಗ ಹೇಗಿದ್ದರು ಎಂಬುದನ್ನು ಇಲ್ಲಿ ನೀವು ನೋಡಬಹುದು.
ಪೂಜಾ ಹೆಗ್ಡೆ ಅವರು ಅಕ್ಟೋಬರ್ 13 1990 ರಂದು ಮುಂಬೈನಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋ ಇಲ್ಲಿ ನೋಡಬಹುದು.ರಶ್ಮಿಕಾ ಮಂದಣ್ಣ ಅವರು ಏಪ್ರಿಲ್ 5 1996 ರಂದು ವಿರಾಜಪೇಟೆಯಲ್ಲಿ ಜನಿಸಿದ್ದಾರೆ. ಇವರ ಬಾಲ್ಯ ವಯಸ್ಸಿನ ಫೋಟೋ ಹೇಗಿದೆ ಎಂದು ನೋಡಬಹುದು.
ತಮನ್ನಾ ಭಾಟಿಯಾ ಅವರು ಡಿಸೆಂಬರ್ 21 1989 ರಂದು ಮುಂಬೈಯಲ್ಲಿ ಜನಿಸಿದರು. ಇವರ ಬಾಲಿ ವಯಸ್ಸಿನ ಫೋಟೋವನ್ನು ಇಲ್ಲಿ ನೋಡಬಹುದು.ಶ್ರುತಿ ಹಾಸನ್ ಅವರು ಜನವರಿ 28 1986 ರಲ್ಲಿ ಜನಿಸಿದ್ದಾರೆ. ಇವರು ಬಾಲ್ಯದಲ್ಲಿದ್ದಾಗ ಹೇಗಿದ್ದರು ಎಂದು ನೋಡಬಹುದು.
ಆಶಿಕಾ ರಂಗನಾಥ್ ಅವರು ಆಗಸ್ಟ್ 5 1996 ರಂದು ಹಾಸನದಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋವನ್ನು ಇಲ್ಲಿ ನೋಡಬಹುದು.ರಚಿತಾ ರಾಮ್ ಅವರು ಅಕ್ಟೋಬರ್ 3 1992 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋ ಇಲ್ಲಿದೆ ನೋಡಿ.
ಹರಿಪ್ರಿಯಾ ಅವರು ಅಕ್ಟೋಬರ್ 29 1991 ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಇವರ ಬಾಲ್ಯ ವಯಸ್ಸಿನ ಫೋಟೋವನ್ನು ಇಲ್ಲಿ ನೋಡಬಹುದು…..